ಶಿರಸಿ: ಹಿರಿಯ ಅಡಿಕೆ ವರ್ತಕ ತಿಮ್ಮಣ್ಣ ಭಟ್ಟ ನಿಧನ
Team Udayavani, Dec 21, 2021, 12:31 PM IST
ಶಿರಸಿ: ನಗರದ ಹಿರಿಯ ಅಡಿಕೆ ವರ್ತಕ ತಿಮ್ಮಣ್ಣ ಭಟ್ಟ ರವರು ( 73) ಹೃದಯಾಘಾತದಿಂದ ನಿಧನಹೊಂದಿದರು.
ಕಳೆದ ಐದು ದಶಕಗಳಿಂದ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ಮೃತರು ವಿನಾಯಕ ಟ್ರೇಡರ್ಸ ( ಎಸ್ ವಿಟಿ ) ಮಾಲಿಕರಾಗಿ ಅನೇಕ ಯುವಕರಿಗೆ ಮಾರ್ಕೆಟಿಂಗ್ ವ್ಯವಸ್ಥೆಯ ಮಾರ್ಗದರ್ಶನ ಮಾಡಿದ್ದರು.
ಪತ್ನಿ , ಒರ್ವ ಪುತ್ರ ,ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಶಿರಸಿ ಅಡಿಕೆ ,ಕಾಳುಮೆಣಸು ಏಲಕ್ಕಿ ವರ್ತಕರ ಎಸ್ ವಿ ಟಿ ಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.