ಯಾದಗಿರಿ: 35 ಜನರಿಗೆ ಸೋಂಕು ದೃಢ
Team Udayavani, Jul 7, 2020, 11:52 AM IST
ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 35 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1006ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸೋಂಕಿತ ಪಿ-16868ರ ಸಂಪರ್ಕದಿಂದ 6 ವರ್ಷದ ಬಾಲಕ ಪಿ-25088ಗೆ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕಕ್ಕೆ ಸಿಕ್ಕವರಲ್ಲಿಯೂ ಕೋವಿಡ್ ಮಹಾಮಾರಿ ಇಕ್ಕರಿಸುತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಯಾವುದೇ ಸಂಪರ್ಕ ಪತ್ತೆಯಾಗದ ಸೋಂಕಿತರು ಹೆಚ್ಚಾಗುತ್ತಿದ್ದಾರೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ 10 ವರ್ಷದ ಬಾಲಕ ಪಿ-25060, 12 ವರ್ಷದ ಬಾಲಕಿ ಪಿ-25061, 22 ವರ್ಷದ ಪುರುಷ ಪಿ-25062, 16 ವರ್ಷದ ಯುವಕ ಪಿ-25063, 9 ವರ್ಷದ ಬಾಲಕ ಪಿ-25064, ಸಂಪರ್ಕ ಪತ್ತೆಯಾಗದ 26 ವರ್ಷದ ಪುರುಷ ಪಿ-25065, ಮಹಾರಾಷ್ಟ್ರದ ನಂಟು ಹೊಂದಿರುವ 16 ವರ್ಷದ ಬಾಲಕ ಪಿ-25066, 34 ವರ್ಷದ ಮಹಿಳೆ ಪಿ-25067, 25 ವರ್ಷದ ಮಹಿಳೆ ಪಿ-25068, 11 ವರ್ಷದ ಬಾಲಕ ಪಿ-25069, 37 ವರ್ಷದ ಪುರುಷ ಪಿ-25070, 21 ವರ್ಷದ ಯುವಕ ಪಿ-25071, 50 ವರ್ಷದ ಪುರುಷ ಪಿ-25072, 22 ವರ್ಷದ ಮಹಿಳೆ ಪಿ-25073, 38 ವರ್ಷದ ಪುರುಷ ಪಿ-25074ಯಲ್ಲಿ ಸೋಂಕು ಕಾಣಿಸಿದೆ. ಇನ್ನು 25 ವರ್ಷದ ಪುರುಷ ಪಿ-25075, 45 ವರ್ಷದ ಮಹಿಳೆ ಪಿ-25076, 60 ವರ್ಷದ ಮಹಿಳೆ ಪಿ-25077, 22 ವರ್ಷದ ಮಹಿಳೆ ಪಿ-25078, 50 ವರ್ಷದ ಪುರುಷ ಪಿ-25079, 25 ವರ್ಷದ ಪುರುಷ ಪಿ-25080, 21 ವರ್ಷದ ಮಹಿಳೆ ಪಿ-25081, 19 ವರ್ಷದ ಯುವಕ ಪಿ-25082, 27 ವರ್ಷದ ಮಹಿಳೆ ಪಿ-25083 ಮತ್ತು 27 ವರ್ಷದ ಮಹಿಳೆ ಪಿ-25084, 21 ವರ್ಷದ ಪುರುಷ ಪಿ-25085, ಸಂಪರ್ಕ ಪತ್ತೆಯಾಗದ ಇಬ್ಬರು ಮಹಿಳೆಯರು 55 ವರ್ಷದ ಮಹಿಳೆ ಪಿ-25086 ಮತ್ತು 30 ವರ್ಷದ ಮಹಿಳೆ ಪಿ-25087 ಸೇರಿದಂತೆ 28 ವರ್ಷದ ಮಹಿಳೆ ಪಿ-25089 ಸೇರಿದಂತೆ ತೆಲಂಗಾಣದ ಸಂಪರ್ಕ ಹೊಂದಿರುವ 26 ವರ್ಷದ ಪುರುಷ ಪಿ-25090, 34 ವರ್ಷದ ಪುರುಷ ಪಿ-25091, 23 ವರ್ಷದ ಮಹಿಳೆ ಪಿ-25092, 24 ವರ್ಷದ ಮಹಿಳೆ ಪಿ-25093, ಹಾಗೂ 20 ವರ್ಷದ ಮಹಿಳೆ ಪಿ-25094 ಗೆ ಸೋಂಕು ತಗುಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.