ಕೃಷಿ ಕಾಯ್ದೆ ಹಿಂಪಡೆಗೆ ಒತ್ತಾಯ
Team Udayavani, Dec 9, 2020, 1:55 PM IST
ಸುರಪುರ: ಕೃಷಿ ಕಾಯ್ದೆ ವಿರೋದಿಸಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ದೇವಾಪುರ ಕ್ರಾಸ್ ನಲ್ಲಿ ಮಂಗಳವಾರ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ತಾಲೂಕು ಅಧ್ಯಕ್ಷ ಶಿವುಕುಮಾರ ಸಾಹು ಮಾತನಾಡಿದರು. ತಾಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರತ್ ಬಂದ್ ಯಾವುದೇ ಬಿಸಿ ತಟ್ಟಲಿಲ್ಲ. ರೈತ ಮುಖಂಡರಾದ ಮಹಾದೇವಿ ಬೇವಿನಾಳಮಠ, ರಾಮನಗೌಡ ಯಾಳಗಿ, ಹಣಮಂತ್ರಾಯ ಮಡಿವಾಳರ್, ಮಹೇಶಗೌಡ ಸುಬೇದಾರ, ಸಂಗಣ್ಣ ಮುಡಬೂಳ, ಎಚ್.ಆರ್. ಬಡಿಗೇರಾ, ಶಿವರಾಮ ಎಚ್. ಚವ್ಹಾಣ ಏವೂರ, ದೇವರಾಜ ಗೌಡಗೇರಾ, ಬಸವರಾಜ ಅಂಗಡಿ, ದೇವು ಮೋಪಗರ, ನವಾಬ್ ಪಟೇಲ್, ಮಾರುತಿ ಮೋಪಗಾರ, ರಮೇಶ್ ಮೋಪಗಾರ, ಮಾನಪ್ಪ ಬಡಿಗೇರಾ ಏವೂರ, ನಿಂಗಣ್ಣ ಪೂಜಾರ, ಶಿವರಾಜ ಕಲಕೇರಿ ಇದ್ದರು.
ಇನ್ನು ಇಲ್ಲಿನ ವಕೀಲರು ಕೋರ್ಟ್ ಕಲಾಪದಿಂದ ಹೊರಗುಳಿದರು. ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಹುಸೇನ್ ಅಧ್ಯಕ್ಷತೆಯಲ್ಲಿ ವಕೀಲರು ಸಂಘದ ಕಾರ್ಯಾಲಯದಲ್ಲಿ ಸಭೆ ಸೇರಿ ಬಂದ್ ಬೆಂಬಲ ನಿರ್ಧಾರ ಕೈಗೊಂಡರು.
ಜೆಡಿಎಸ್‌ನಿಂದ ಮನವಿ: ಭಾರತ ಬಂದ್ ಬೆಂಬಲಿಸಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿಯವರಿಗೆ ಮನವಿಸಲ್ಲಿಸಿದರು. ಸಂಗಣ್ಣ ಬಾಕ್ಲಿ, ಅಪ್ಪಣ್ಣ ಗಾಯಕವಾಡ, ತಿಪ್ಪಣ್ಣ ಪಾಟೀಲ, ಶೌಕತ್‌ಅಲಿ, ಶರಣಪ್ ಅಕ್ಕಿ, ಶಾಂತು ತಳವಾರಗೇರಾ, ಅಲ್ತಾಫ್ ಸಗರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.