ಕೊಡೇಕಲ್‌ನಲ್ಲಿ ದಿ| ಶಂಭನಗೌಡರಿಗೆ ನಮನ
Team Udayavani, Jan 14, 2022, 2:08 PM IST
ನಾರಾಯಣಪುರ: ಕೊಡೇಕಲ್ ಪಟ್ಟಣದಲ್ಲಿ ಶಾಸಕ ರಾಜುಗೌಡ ಅವರ ತಂದೆ ದಿ| ಶಂಭನಗೌಡ ಪಾಟೀಲ ಅವರ ವೈಕುಂಠ ಸಮಾರಾಧನೆ ಹಾಗೂ ದಿ| ತಿಮ್ಮಮ್ಮ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸರಳವಾಗಿ ಜರುಗಿದವು.
ವಿವಿಧ ಮಠಗಳ ಪೂಜ್ಯರು ಸೇರಿದಂತೆ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿ| ಶಂಭನಗೌಡ ಪಾಟೀಲ್ ಮತ್ತು ದಿ| ತಿಮ್ಮಮ್ಮ ಅಮ್ಮನವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಸ್ಮರಿಸಿಕೊಂಡರು.
ಹುಣಸಿಹೊಳೆಯ ಶ್ರೀವಿದ್ಯಾಕಣ್ವ ವಿರಾಜ ತೀರ್ಥರು ಮಾತನಾಡಿದರು. ಮತ್ತು ಜಾಲಹಳ್ಳಿಯ ಜಯ ಶಾಂತಲಿಂಗೇಶ್ವರ ಶಿವಾಚಾರ್ಯರು ಮಾತನಾಡಿದರು. ಸ್ಥಳೀಯ ಬಸವ ಪೀಠಾಧಿಪತಿ ವೃಷಬೇಂದ್ರಪ್ಪ, ಶ್ರೀ ದುರದುಂಡೇಶ್ವರ ವಿರಕ್ತಮಠದ ಶ್ರೀಗಳು, ದೇವಪುರ ಮಠದ ಶ್ರೀಗಳು, ಗೊಲಪಲ್ಲಿ ಶ್ರೀಗಳು, ಗುಳಬಾಳ ಶ್ರೀಗಳು, ಮುದನೂರು ಶ್ರೀಗಳು, ಕೂಡಲಗಿ ಶ್ರೀಗಳು, ಗಂವ್ಹಾರ ಶ್ರೀಗಳು, ಕೆಂಭಾವಿ ಶ್ರೀಗಳು, ನಾಗನೂರು ಶ್ರೀಗಳು, ಕರಡಕಲ್ ಶ್ರೀಗಳು, ಸುರಪುರ ಶ್ರೀಗಳು, ಹೀರೂರು ಶ್ರೀಗಳು, ಗುಂಡಕನಾಳ ಶ್ರೀಗಳು, ನಾವದಗಿ ಶ್ರೀಗಳು, ನೀಲಕಂಠಸ್ವಾಮಿ ವಿರಕ್ತಮಠ, ದಾವಲಮಲೀಕ್ ಶ್ರೀಗಳು, ರಾಜಾ ಜೀತೇಂದ್ರನಾಯಕ ಜಹಾಗೀರದಾರ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಆನಂದ ಸಿಂಗ್, ಶಾಸಕರಾದ ರೇಣುಕಾಚಾರ್ಯ, ನರಸಿಂಹನಾಯಕ, ರಘುನಾಥಗೌಡ ಪಾಟೀಲ್, ಹನುಮಂತ ನಾಯಕ, ಮಣಿಕಂಠ ನಾಯಕ, ದೊಡ್ಡಪ್ಪಗೌಡ ಪಾಟೀಲ್, ಪ್ರತಾಪಗೌಡ ಪಾಟೀಲ್, ಶಾಮಸುಂದರ ಜ್ಯೋಶಿ, ರಾಜಾಹನುಮಪ್ಪ ನಾಯಕತಾತಾ, ಸುರೇಶ ಸಜ್ಜನ್, ಶಾಂತಗೌಡ ಚನ್ನಪಟ್ಟಣ, ಯಲ್ಲಪ್ಪ ಕುರುಕುಂದಿ, ಶಂಕರ ನಾಯಕ, ಎಚ್.ಸಿ. ಪಾಟೀಲ್, ಅಮರಣ್ಣ ಹುಡೇದ, ಬಿ.ಎಂ. ಹಳ್ಳಿಕೋಟೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.