Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!
Team Udayavani, Jan 14, 2025, 2:32 PM IST
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಹೆಸರುವಾಸಿಯಾದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಭಕ್ತರು ಕುರಿ ಮರಿ ಎಸೆದ ಘಟನೆ ಜ.14ರ ಮಂಗಳವಾರ ನಡೆದಿದೆ.
ಜಿಲ್ಲಾಡಳಿತ ಕಣ್ಣು ತಪ್ಪಿಸಿ ಭಕ್ತರು ತಮ್ಮಇಷ್ಟಾರ್ಥಗಳ ನೆಪದಲ್ಲಿ ಕುರಿ ಎಸೆಯುತ್ತಿರುವ ವಿಡಿಯೋ ಉದಯವಾಣಿಗೆ ಲಭ್ಯವಾಗಿದೆ.
ಮಂಗಳವಾರ ಯಾದಗಿರಿ ತಾಲೂಕಿನ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ಗುಡ್ಡದಿಂದ ಬಂದ ಮಲ್ಲಯ್ಯನನ್ನು ಗಂಗೆಸ್ನಾನ ಮಾಡಿಸಲು ತೆರಳುವಾಗ ಭಕ್ತರು ನೂಕು ನುಗ್ಗಲು ನಡೆವೆ ಕುರಿ ಮರಿ ಎಸೆದಿದ್ದಾರೆ.
ಸ್ಪಷ್ಟವಾದ ವಿಡಿಯೋ ಉದಯವಾಣಿ ಡಿಜಿಟಲ್ ಲಭ್ಯವಾಗಿದ್ದು, ಕುರಿ ಎಸೆಯುವುದು ನಿಷೇಧವಿದ್ದರೂ ಜಿಲ್ಲಾಡಳಿತ, ಪೊಲೀಸರ ಕಣ್ಣು ತಪ್ಪಿಸಿ ಭಕ್ತರು ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.