ಯಾದಗಿರಿ: ನಿನ್ನೆ 11 ಜನರಲ್ಲಿ ಪಾಸಿಟಿವ್
Team Udayavani, Jun 28, 2020, 8:56 AM IST
ಯಾದಗಿರಿ : ಜಿಲ್ಲೆಯಲ್ಲಿ ಶನಿವಾರ ಮಹಾರಾಷ್ಟ್ರದಿಂದ ಬಂದಿರುವ 11 ಜನರಲ್ಲಿ ಮತ್ತು ಒಬ್ಬರಿಗೆ ಗುಜರಾತ ಪ್ರಯಾಣದಿಂದ ಹಾಗೂ ಮತ್ತೂಬ್ಬರಿಗೆ ಸೋಂಕಿತ ಪಿ-8228 ಸಂಪರ್ಕದಿಂದ ಕೋವಿಡ್ ತಗುಲಿದೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ 2 ವರ್ಷದ ಬಾಲಕ (ಪಿ-11272), ಸುರಪುರ ತಾಲೂಕಿನ ಕೆಂಭಾವಿಯ 24 ವರ್ಷದ ಪುರುಷರಿಬ್ಬರು (ಪಿ-11263, ಪಿ-11264) ಮತ್ತು ಹುಣಸಗಿ ತಾಲೂಕಿನ ಬೈಲಗಿಡ್ಡ ತಾಂಡಾದ 32 ವರ್ಷದ (ಪಿ-11265)ಗೆ ಸುರಪುರ ಸಾರಿಗೆ ಚಾಲಕನ ಸಂಪರ್ಕದಿಂದ ಸೋಂಕು ತಗುಲಿದೆ, ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ 20 ವರ್ಷದ ಮಹಿಳೆ (ಪಿ-11266), ಯಲಸತ್ತಿಯ 27 ವರ್ಷದ ಪುರುಷ (ಪಿ-11267) ಅದೇ ಗ್ರಾಮದ 70 ವರ್ಷದ ಮಹಿಳೆ (ಪಿ-11268), ಅಲ್ಲಿಪುರ ದೊಡ್ಡ ತಾಂಡಾದ 5 ವರ್ಷದ ಬಾಲಕಿ (ಪಿ-11269) ಮತ್ತು 34 ವರ್ಷದ ಪುರುಷ (ಪಿ-11273), ಹತ್ತಿಕುಣಿ ಗ್ರಾಮದ 27 ವರ್ಷದ ಮಹಿಳೆ (ಪಿ-11270) ಮತ್ತು 5 ವರ್ಷದ ಬಾಲಕ (ಪಿ-11271) ಹಾಗೂ ಯಾದಗಿರಿ ಬಸವೇಶ್ವರ ನಗರದ 25 ವರ್ಷದ ಪುರುಷ (ಪಿ-11274) ಹಾಗೂ ಗುಜರಾತ್ ನಿಂದ ಆಗಮಿಸಿದ್ದ ಗುರುಮಠಕಲ್‌ನ 11 ವರ್ಷದ ಬಾಲಕ (ಪಿ-11275) ಸೋಂಕಿಗೆ ತುತ್ತಾಗಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ 221 ಜನರ ಗಂಟಲು ದ್ರವ ಸಂಗ್ರಹಿಸಲಾಗಿದ್ದು ಒಟ್ಟು 1154 ಜನರ ಗಂಟಲು ದ್ರವದ ಮಾದರಿ ವರದಿ ಬರಬೇಕಿದೆ. ಈವರೆಗೆ 785 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.