ಪುಟ್ಟ ವಸ್ತ್ರ ; ಟ್ರೆಂಡ್‌ ಲೋಕದಲ್ಲಿ ಸಾಶ್‌ ಹವಾ

ಈ ಬಟ್ಟೆಯೂ ಶಾಲ್‌ ರೀತಿಯಲ್ಲಿದ್ದು ಅದನ್ನು ಸೊಂಟಕ್ಕೆ ಸುತ್ತಿಕೊಳ್ಳುವ ಕಾರಣ ಸಾಶ್‌ ಎಂದು ಕರೆಯುತ್ತಾರೆ.

Team Udayavani, Sep 12, 2020, 4:02 PM IST

ಪುಟ್ಟ ವಸ್ತ್ರ ; ಟ್ರೆಂಡ್‌ ಲೋಕದಲ್ಲಿ ಸಾಶ್‌ ಹವಾ

ಕೋವಿಡ್ ಹವಾ ದೇಶದೆಲ್ಲಡೆ ವ್ಯಾಪಿಸುವಷ್ಟೇ ಶೀಘ್ರವಾಗಿ ಸಾಶ್‌ ಕೂಡಾ ತನ್ನ ಫ್ಯಾಷನ್‌ ಲೋಕದಲ್ಲಿ ತನ್ನ ವ್ಯಾಪ್ತಿ ಪಸರಿಸುತ್ತಿದೆ. ಮೊನ್ನೆ ತಾನೆ ಟಿ.ವಿ.ನಲ್ಲಿ ಪ್ರಸಾರವಾಗುತ್ತಿದ್ದ ಹಳೇ ಕಾರ್ಯಕ್ರಮದಲ್ಲೊಂದು ಫ್ಯಾಷನ್‌ ಶೋ ವೀಕ್ಷಿಸುತ್ತಿದ್ದೆವು. ಸುಂದರ ಬೆಡಗಿ ನೋಡ ನೋಡುತ್ತಿದ್ದಂತೆ ಕಿರೀಟವನ್ನು ಮುಡಿಗೆರಿಸಿ ಪುಟ್ಟ ರಿಬ್ಬನ್‌ ಒಂದು ನೀಡಿ ಎಲ್ಲರೂ ಶುಭಾಶಯ ಕೋರುತ್ತಿದ್ದರು. ನಮ್ಮೆಲ್ಲರ ಕಣ್ಣು ಅವರ ಸುಂದರ ಕಿರೀಟದ ಮೇಲೆ ಹೋಗುತ್ತದೆ. ಆದರೆ ಎಲ್ಲಿಯೂ ಅವರ ಅಂದ ಇಮ್ಮಡಿಗೊಳಿಸಿತೆನಿಸುವ ಆ ಪುಟ್ಟ ರಿಬ್ಬನ್‌ ನಮ್ಮ ಗಮನಕ್ಕೆ ಬರಲಾರದು. ತುಂಬಾ ನೈಸ್‌ ಮತ್ತು ಹೊಳಪುಳ್ಳ ಈ ಬಟ್ಟೆಯೂ ಶಾಲ್‌ ರೀತಿಯಲ್ಲಿದ್ದು ಅದನ್ನು ಸೊಂಟಕ್ಕೆ ಸುತ್ತಿಕೊಳ್ಳುವ ಕಾರಣ ಸಾಶ್‌ ಎಂದು ಕರೆಯುತ್ತಾರೆ.

ಸ್ಟಾರ್‌ ಟ್ರೆಂಡ್‌:
ಈ ಪುಟ್ಟ ವಸ್ತ್ರ ಜನಪ್ರಿಯವಾಗಲೂ ನಟಿಮಣಿಗಳು ಕಾರಣವಾಗಿದ್ದಾರೆ. ಫ್ರೆಂಚ್‌ ಡಿಸೈನರ್‌ ವೈವಸ್‌ ಸೈಂಟ್‌ ಲಾರೆಂಟ್‌ ಅವರ ಆತ್ಮಕಥನದ ಚಿತ್ರದಲ್ಲಿ ಒಬ್ಬ ಮಾಡೆಲ್‌ಗೆ ತಾನೇ ವಿನ್ಯಾಸಗೊಳಿಸಿ ತಯಾರಿಸಿದ ಬಟ್ಟೆಯನ್ನು ನೀಡಲಾಗಿ ಅದನ್ನು ಆಕೆ ಧರಿಸಲು ಇಷ್ಟಪಡಲಾರಳು ಈ ಕಾರಣಕ್ಕೆ ಅದರ ಮೇಲೆ ಪುಟ್ಟ ವಸ್ತ್ರವನ್ನು ಅಡ್ಡಪಟ್ಟಿಯಾಗಿಸಲಾಯಿತು ಆ ಬಳಿಕ ಈ ಫ್ಯಾಷನ್‌ ಬಂದಿದೆ ಎನ್ನುವ ಆಭಿಪ್ರಾಯವಿದೆ. ಆದರೆ ಇನ್ನೂ ಕೆಲವರ ಪ್ರಕಾರ ಚೈನಾದ ವೆಬ್‌ ಸೀರಿಸ್‌ ಒಂದರಲ್ಲಿ ಮಹಿಳೆಯ ಬಟ್ಟೆ ನೂಲು ತಪ್ಪಿಹೋಗಿದಂತಹ ಸಂದರ್ಭದಲ್ಲಿ ಸಿರಿಯಲ್ ‌(ಧಾರಾವಾಹಿ) ನಾಯಕ ಪಕ್ಕದಲ್ಲಿಯೇ ಟೀ ಟೆಬಲ್‌ ಅಡಿಯಲ್ಲಿರುವ ಬಟ್ಟೆಯನ್ನು ಆಕೆಗೆ ಸುತ್ತಿದ್ದು ಅದೇ ಒಂದು ಟ್ರೆಂಡ್‌ ಆಗಿದೆ ಎನ್ನಲಾಗಿರುವುದನ್ನು ಕಾಣಬಹುದು. ಅದೇನೆ ಇರಲಿ ಇತ್ತೀಚಿನ ದಿನಗಳಲ್ಲಿ ದೇಶಿಯ ನಟಿಯರಾದ ಕೃತಿ ಸನೂನ್‌, ಕರೀನಾ ಕಪೂರ್‌, ಶಿಲ್ಪಾ ಶೆಟ್ಟಿ ಮುಂತಾದ ಹೆಸರಾಂತ ನಟಿಯರು ಧರಿಸುತ್ತಿದ್ದು ಸ್ಟಾರ್‌ ಟ್ರೆಂಡ್ ಸಾಶ್
ಮುಂಚುಣಿಯಲ್ಲಿದೆ.

ಇದನ್ನೂ ಓದಿ: ಯುವ ಮನಸ್ಸುಗಳ ಗೆದ್ದ ಮಿಲಿಟರಿ ದಿರಿಸು

ಸಿಂಪಲ್‌ ಟಿಪ್ಸ್‌:
*ಸಿಂಪಲ್‌ ಪ್ಲೆನ್‌ ಡ್ರೆಸ್‌ ಮೇಲೆ ನೀವು ಸಾಶ್‌ ತೊಡಬಹುದಾಗಿದೆ.
* ಹೆಚ್ಚಿನ ಮುಖದ ಮೇಕಪ್‌ ಅಗತ್ಯವಿಲ್ಲದೆ ಕಣ್ಣಿನ ಮೇಕಪ್‌ ಹೆಚ್ಚಿಸಿದರೆ ಉತ್ತಮ.
*ನಿಮ್ಮ ಬಟ್ಟೆಗೆ ಮ್ಯಾಚ್‌ ಆಗುವಂತ ತುಸು ಉದ್ದನೆಯ ಇಯರಿಂಗ್‌ನ್ನು ಧರಿಸಿ.
* ದಪ್ಪಗಿದ್ದವರು ಸೀರೆಯ ಬಾರ್ಡರ್‌ ರೀತಿಯ ಸಾಶ್‌ ಬಳಸುವುದು ಉತ್ತಮ.
*ಸಾಶ್‌ ಬಳಸುವಾಗ ಕಲರ್‌ ಕಾಂಬಿನೇಶನ್‌ ಕುರಿತು ತಿಳಿದಿರಿ. ಉದಾ: ಕಪ್ಪು ಬಟ್ಟೆ ಧರಿಸಿದ್ದರೆ ಗುಲಾಬಿ, ಬಿಳಿ, ಕೆಂಪು ಸಾಶ್‌ ಚೆನ್ನಾಗಿ ಕಾಣುತ್ತದೆ.
ಒಟ್ಟಾರೆ ಇಷ್ಟು ದಿನಗಳಿಂದ ನಾವು ಗುರುತಿಸದ ಈ ಪುಟ್ಟವಸ್ತ್ರವು ಸದ್ದೆ ಮಾಡದಂತೆ ಫ್ಯಾಷನ್‌ ಲೋಕದಲ್ಲಿ ನೂತನ ಟ್ರೆಂಡ್‌ ಮಾಡುತ್ತಿದ್ದು ಪರೋಕ್ಷವಾಗಿ ಸ್ಟಾರ್‌ ನಟಿಯರೂ ಇದನ್ನು ಪರಿಚಯಿಸಿದಂತಿದೆ ಎನ್ನಬಹುದು.

-ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.