ಯೋಗಾಭ್ಯಾಸದಲ್ಲಿರಲಿ ಯಮ ನಿಯಮದ ಪಾಲನೆ

ಸಡಿಲವಾದ ಹತ್ತಿಯ ಬಟ್ಟೆ ಧರಿಸಿರಬೇಕು.

Team Udayavani, Jun 21, 2021, 8:35 AM IST

ಯೋಗಾಭ್ಯಾಸದಲ್ಲಿರಲಿ ಯಮ ನಿಯಮದ ಪಾಲನೆ

ಯೋಗದಲ್ಲಿ ಯಮನಿಯಮಗಳ ಪಾಲನೆ ಬಹುಮುಖ್ಯ. ಹಾಗಿದ್ದರೆ ಮಾತ್ರ ಯೋಗಾಭ್ಯಾಸ ಪರಿಪೂರ್ಣವಾಗುವುದು. ಯೋಗಾಭ್ಯಾಸವನ್ನು ಶುದ್ಧ ಮನಸ್ಸಿನಲ್ಲಿ ಯಾವುದೇ ಕಲ್ಮಶಗಳಿಲ್ಲದೆ ಮಾಡಬೇಕು. ದೇಹ ಮತ್ತು ಮನಸ್ಸು ಶುಚಿಯಾಗಿರಬೇಕು.

 ಅಭ್ಯಾಸಿಯು ಮಲ-ಮೂತ್ರ ಕೋಶಗಳನ್ನು ಬರಿದುಮಾಡಿಕೊಳ್ಳಬೇಕು.
ಯೋಗ ಅಭ್ಯಾಸಕ್ಕೆ ಬೆಳಗ್ಗೆ ಅಥವಾ ಸಂಜೆ ಉತ್ತಮ ಸಮಯ. ಅದರಲ್ಲೂ ಮುಂಜಾನೆ ಅತ್ಯುತ್ತಮ ಸಮಯವಾಗಿದೆ.
 ಸ್ವಚ್ಛವಾದ ಪರಿಸರ, ಗಾಳಿ-ಬೆಳಕು ಇರುವ ಪ್ರಶಾಂತ ಸ್ಥಳದಲ್ಲಿ ಜಮಖಾನ ಹಾಸಿ ಅದರ ಮೇಲೆ ಅಭ್ಯಾಸ ಮಾಡಬೇಕು.
 ಸಡಿಲವಾದ ಹತ್ತಿಯ ಬಟ್ಟೆ ಧರಿಸಿರಬೇಕು.
ಯೋಗವನ್ನು ಶಿಸ್ತುಬದ್ಧವಾಗಿ ಮತ್ತು ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಬೇಕು.
 ಎಂಟು ವರ್ಷ ವಯಸ್ಸಿನಿಂದ ಸರಳ ಯೋಗವನ್ನು ಕಲಿಯಲು ಅಭ್ಯಾಸ ಮಾಡಬಹುದು.
 ಯೋಗಾಭ್ಯಾಸಕ್ಕೆ ಜಾತಿ, ಮತ, ಲಿಂಗ ಭೇದ ಇಲ್ಲ.
 ಆರೋಗ್ಯ ಸಮಸ್ಯೆ ಇದ್ದವರು ಆರಂಭದಲ್ಲಿ ವೈದ್ಯರ ಬಳಿ ಸಮಾಲೋಚಿಸಿ, ಯೋಗ ಶಿಕ್ಷಕರ ಸಲಹೆ ಸೂಚನೆಯೊಂದಿಗೆ ಅಭ್ಯಾಸ ಮಾಡಬೇಕು.
 ಗರ್ಭಿಣಿಯರು, ಸ್ತ್ರೀಯರು ಮುಟ್ಟಿನ ಸಮಯದಲ್ಲಿ,ಯೋಗ ಶಿಕ್ಷಕರ ಸಲಹೆ ಸೂಚನೆಯೊಂದಿಗೆ ಅಭ್ಯಾಸ ಮಾಡಬೇಕು.
 ಯೋಗ ಅಭ್ಯಾಸ ಮಾಡುವಾಗ ದೇಹವನ್ನು ಬಿಗಿಗೊಳಿಸಬಾರದು. ಸಂಪೂರ್ಣ ಗಮನ ಯೋಗ ಅಭ್ಯಾಸದ ಕಡೆಗೆ ಇರಬೇಕು.
ಯೋಗಾಭ್ಯಾಸ ಮಾಡುವ ಮುಂಚೆ ದೇಹದ ಜಡತ್ವ ಹೋಗಲಾಡಿಸಲು ಕೆಲವು ಸರಳ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು.
 ಯೋಗಾಭ್ಯಾಸದ ಸಮಯದಲ್ಲಿ ಅನಗತ್ಯವಾಗಿ ಉಸಿರನ್ನು ತಡೆಹಿಡಿಯಬಾರದು.
 ಆಯಾಸ ಮಾಡಿಕೊಂಡು ಯೋಗಾಭ್ಯಾಸ ಮಾಡುವುದು ಬೇಡ
 ಜ್ವರ ಇತ್ಯಾದಿ ಕಾಯಿಲೆಗಳಿದ್ದಾಗ ಯೋಗ ಅಭ್ಯಾಸ ಮಾಡುವುದು ಬೇಡ.
 ಯೋಗಾಭ್ಯಾಸದ ಕೊನೆಯಲ್ಲಿ ಶವಾಸನ ಕಡ್ಡಾಯ.
 ಯೋಗ ಅಭ್ಯಾಸದ ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ ಮಾಡಬೇಕು, ಕೊನೆಯಲ್ಲಿ ಶಾಂತಿ ಮಂತ್ರವನ್ನು ಹೇಳಬೇಕು.

ಟಾಪ್ ನ್ಯೂಸ್

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

vijayen

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.