ಹಕ್ಕಿ ಜ್ವರ ಮನುಷ್ಯನಿಗೆ ಹೇಗೆ ಹರಡುತ್ತದೆ?
Team Udayavani, Jan 10, 2021, 8:00 AM IST
ದೇಶಾದ್ಯಂತ ಭೀತಿ ಮೂಡಿಸಿರುವ ಹಕ್ಕಿ ಜ್ವರವು ಕೆಲವೊಂದು ಸಂದರ್ಭಗಳಲ್ಲಿ ಮನುಷ್ಯನಿಗೂ ಹರಡುತ್ತದೆ. ಸೋಂಕಿತ ಹಕ್ಕಿಗಳೊಂದಿಗೆ ಸಂಪರ್ಕ, ಅರೆಬೆಂದ ಆಹಾರ ಸೇವನೆಯಿಂದ ಮನುಷ್ಯನೂ ಈ ಜ್ವರಕ್ಕೆ ತುತ್ತಾಗುತ್ತಾನೆ. ಪಕ್ಷಿಯಿಂದ ಮನುಷ್ಯನಿಗೆ ಸೋಂಕು ವ್ಯಾಪಿಸುವ ಕುರಿತ ಮಾಹಿತಿ ಇಲ್ಲಿದೆ.
- ಸೋಂಕಿತ ಪಕ್ಷಿಯ ಜೊಲ್ಲು, ಸಿಂಬಳ ಮತ್ತು ಹಿಕ್ಕೆಯಲ್ಲಿ ವೈರಸ್ ಇರುತ್ತದೆ.
- ಸೋಂಕಿತ ಪಕ್ಷಿಯನ್ನು ಮುಟ್ಟುವುದರಿಂದ, ಅವುಗಳ ಕಣ್ಣು, ಮೂಗು, ಬಾಯಿ ಸ್ಪರ್ಶಿಸುವುದರಿಂದ ಮಾನವನಿಗೆ ಸೋಂಕು ತಗಲಬಹುದು.
ಅತ್ಯಧಿಕ ರಿಸ್ಕ್ ಯಾರಿಗೆ? :
- 2 ವರ್ಷದೊಳಗಿನ ಮಕ್ಕಳು ಮತ್ತು 65 ದಾಟಿದ ಹಿರಿಯ ನಾಗರಿಕರು.
- ಹಲವು ಕಾಯಿಲೆಗಳಿಂದ ಬಳಲುತ್ತಿರುವವರು.
- ಗರ್ಭಿಣಿಯರು ಮತ್ತು ಬಾಣಂತಿಯರು.
ಸುರಕ್ಷತೆ ಹೇಗೆ? :
- ಸೋಂಕಿತ ಪಕ್ಷಿಗಳೊಂದಿಗೆ ನೇರ ಸಂಪರ್ಕಕ್ಕೆ ಬರದೇ ಇರುವುದು.
- ಬೇಯಿಸದೇ ಇರುವ ಅಥವಾ ಅರೆಬೆಂದ ಮೊಟ್ಟೆ, ಕೋಳಿ ತಿನ್ನದಿರುವುದು.
- ಮೊಟ್ಟೆ, ಕೋಳಿಯನ್ನು ಹೆಚ್ಚು ತಾಪಮಾನದಲ್ಲಿಟ್ಟು ಬೇಯಿಸುವುದು.
- ಸೋಂಕಿತ ಪಕ್ಷಿ ಜತೆ ನೇರ ಸಂಪರ್ಕಕ್ಕೆ ಬಂದರೆ, ಇನ್‌ಫ್ಲ್ಯುಯೆನಾl ಆ್ಯಂಟಿ ವೈರಲ್ ಔಷಧ ಸೇವಿಸುವುದು.
ಯಾವುದೇ ಮೇಲ್ಮೆ„ ಮೇಲೆ ಪಕ್ಷಿ ಹಿಕ್ಕೆ ಹಾಕಿ, ಆದನ್ನು ನಾವು ಮುಟ್ಟುವುದರಿಂದಲೂ ಹರಡುತ್ತದೆ.ಸೋಂಕಿತ ಹಕ್ಕಿಯು ತನ್ನ ರೆಕ್ಕೆ ಬಡಿದಾಗ ಹೊರಬೀಳುವ ಧೂಳು ಹಾಗೂ ಹನಿಯಿಂದ ವೈರಸ್ ಗಾಳಿಗೆಸೇರ್ಪಡೆಯಾಗುತ್ತದೆ. ಆ ಗಾಳಿಯನ್ನು ಸೇವಿಸುವುದರಿಂದ ಮನುಷ್ಯರಿಗೆ ಸೋಂಕು ಹಬ್ಬುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.