ವಾಲ್ನಟ್ ಸೇವನೆ ಹೃದಯ ಸಂಬಂಧಿ ಕಾಯಿಲೆ ದೂರ
Team Udayavani, May 23, 2019, 7:30 AM IST
ಪ್ರತಿದಿನ ಒಂದಷ್ಟು ವಾಲ್ನಟ್ಸೇವಿಸು ವುದರಿಂದ ಹೃದಯ ಸಂಬಂಧಿಸಿ ಕಾಯಿಲೆ ಗಳಿಂದ ದೂರವಿರಬಹುದು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ದಲ್ಲಿ ಡಯೆಟ್‌ನಲ್ಲಿ ವಾಲ್ನಟ್ ಸೇರಿಸಿದರೆ ಸ್ಯಾಚುರೇಟೆಡ್ ಕೊಬ್ಬಿನ ಬದಲಾವಣೆ ಅಂಶವನ್ನು ಪರೀಕ್ಷಿಸಲಾಯಿತು.
ಪ್ರತಿದಿನ ವಾಲ್ನಟ್ ಸೇವಿಸುವವರಲ್ಲಿ ಕೆಳಮಟ್ಟದ ಸ್ಯಾಚುರೇಟೆಡ್ ಕೊಬ್ಬು ತುಂಬಿರುತ್ತದೆ. ಇವರಲ್ಲಿ ರಕ್ತದೊತ್ತಡವು ಕೂಡ ಕೆಳಮಟ್ಟದಲ್ಲಿರುತ್ತದೆ. ಈ ಸಂಶೋಧನೆಗಾಗಿ ಸಂಶೋಧಕರು 30-65 ವರ್ಷಗಳ ನಡುವಿನ ಅಧಿಕ ತೂಕ, ಸ್ಥೂಲಕಾಯ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.