ಸುದ್ದಿ ಕೋಶ: ಶತಮಾನದ ಖಗೋಳ ಕೌತುಕಕ್ಕೆ ಇನ್ನೊಂದೇ ದಿನ
Team Udayavani, Jul 26, 2018, 6:00 AM IST
ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣ ಜು.27ರಂದು ನಡೆಯಲಿದೆ. ಸುಮಾರು 1 ಗಂಟೆ 43 ನಿಮಿಷಗಳ ಕಾಲ ನಡೆಯಲಿರುವ ಈ ಗ್ರಹಣ ಪ್ರಕ್ರಿಯೆಯ ಮೊದಲ ಭಾಗ ಭಾರತದಲ್ಲಿ ಗೋಚರಿಸಲಿದೆ. ಇದೇ ಅವಧಿಯಲ್ಲಿ ಚಂದ್ರನು ಕೆಂಪುವರ್ಣಕ್ಕೆ (ಸೂಪರ್ ಮೂನ್) ತಿರುಗಲಿರುವ ಮತ್ತೂಂದು ರೋಚಕ ವಿದ್ಯಮಾನವೂ ಜರುಗಲಿರುವುದು ಈ ಬಾರಿಯ ಚಂದ್ರಗ್ರಹಣದ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಸೂಪರ್ ಮೂನ್ ವಿಶೇಷ
ಇದೇ ಗ್ರಹಣಕಾಲದಲ್ಲೇ ಮಂಗಳಗ್ರಹವು ಭೂಮಿಯ ಸಮೀಪಕ್ಕೆ ಬರುವುದರಿಂದ ಚಂದ್ರನು ಕೆಂಪಾಗಿ ಕಂಗೊಳಿಸುತ್ತಾನೆ. ಸುಮಾರು 100 ನಿಮಿಷಕ್ಕೂ ಹೆಚ್ಚು ಕಾಲ ಈ ಬಣ್ಣ ಶಶಿಯ ಮೇಲೆ ಕಂಗೊಳಿಸುತ್ತದೆ.
ಗ್ರಹಣದ ಅವಧಿ
ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ, ಜುಲೈ 27ರ ಮಧ್ಯರಾತ್ರಿ 11:44ಕ್ಕೆ ಆರಂಭವಾಗಿ ಬೆಳಗಿನ ಜಾವ 4:58ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣದ ಈ ಉಚ್ಛಾ†ಯ ಸ್ಥಿತಿ 1:51ರಿಂದ 2:43ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುವುದರಿಂದ ಚಂದ್ರ ಮಸುಕಾಗಿ ಕಾಣುತ್ತಾನೆ. ಹಾಗಾಗಿ, ಚಂದ್ರಗ್ರಹಣವನ್ನು ಸ್ಪಷ್ಟವಾಗಿ ನೋಡಲು ರಾತ್ರಿ 1 ಗಂಟೆ ಸೂಕ್ತ ಸಮಯ ಎಂದಿದ್ದಾರೆ ವಿಜ್ಞಾನಿಗಳು.
1:43 ಗ್ರಹಣದ ಒಟ್ಟು ಕಾಲಾವಧಿ
ರಾತ್ರಿ 11:44 ಗ್ರಹಣ ಆರಂಭದ ಸಮಯ
ಮುಂಜಾನೆ 4:58 ಗ್ರಹಣ ಮುಕ್ತಾಯದ ಸಮಯ
ರಾತ್ರಿ 2:00 ಗ್ರಹಣ ವೀಕ್ಷಣೆಗೆ ಸುಸಮಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.