ಟ್ವಿಟರಲ್ಲಿ ಮೋದಿ ನಂ.3 , ಟ್ರಂಪ್‌ಗೆ ಮೊದಲ ಸ್ಥಾನ
Team Udayavani, Jul 11, 2018, 11:44 AM IST
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ವಿಶ್ವದ ಪ್ರಮುಖ ನಾಯ ಕರ ಫಾಲೋವರ್‌ಗಳ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಿದ್ದು, ಪ್ರಧಾನಿ ಮೋದಿ 3ನೇ ಸ್ಥಾನ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದು, ಪೋಪ್ ಫ್ರಾನ್ಸಿಸ್ 2ನೇ ಸ್ಥಾನದಲ್ಲಿದ್ದಾರೆ. ಸಂಪರ್ಕ ಸಂಸ್ಥೆ ಬರ್ಸನ್ ಕೋನ್ ಆ್ಯಂಡ್ ವೂಲ್ಫ್ ನಡೆಸಿದ ಅಧ್ಯಯನ “ಟ್ವಿಪ್ಲೊಮೆಸಿ’ಯಲ್ಲಿ ಈ ಮಾಹಿತಿ ನೀಡಲಾಗಿದೆ.
– 5.20 ಕೋಟಿ ಅಮೆರಿಕ ಅಧ್ಯಕ್ಷ ಟ್ರಂಪ್ ಫಾಲೋವರ್‌ಗಳು
– 4.50 ಕೋಟಿ ಪೋಪ್ ಫ್ರಾನ್ಸಿಸ್ ಫಾಲೋವರ್‌ಗಳು
– 4.33 ಕೋಟಿ ಪ್ರಧಾನಿ ಮೋದಿ ಫಾಲೋವರ್‌ಗಳು
06 ಟ್ವಿಟರ್ ಖಾತೆಯನ್ನೇ ಹೊಂದಿರದ ಸರಕಾರಗಳು ಲಾವೋಸ್, ಮಾರಿಟಾನಿ ಯಾ, ನಿಕರಾಗುವಾ, ಉತ್ತರ ಕೊರಿಯಾ, ಸ್ವಿಜರ್ಲೆಂಡ್, ತುರ್ಕ್‌ಮೆನಿಸ್ಥಾನ
56 ಲಕ್ಷ ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ
11 2017 ಮೇ, 2018 ಮೇ ನಡುವೆ ಸೌದಿ ದೊರೆ ಸಲ್ಮಾನ್ ಮಾಡಿರುವ ಟ್ವೀಟ್‌ಗಳು
ಅರಬ್ ರಾಷ್ಟ್ರಗಳಲ್ಲಿ
– 17 ಕೋಟಿ ಜೋರ್ಡಾನ್‌ನ ರಾಣಿ ರನಿಯಾ (ಮೊದಲ ಸ್ಥಾನ)
– 90ಲಕ್ಷ ಶೇಖ್ ಮೊಹಮ್ಮದ್- ದುಬಾೖ ಆಡಳಿತಗಾರ (ದ್ವಿ. ಸ್ಥಾನ)
– 70 ಲಕ್ಷ- ಸಲ್ಮಾನ್- ಸೌದಿಯ ದೊರೆ (ತೃತೀಯ ಸ್ಥಾನ)
– ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 26.4 ಕೋಟಿಗೂ ಹೆಚ್ಚು ಬಾರಿ ಫಾಲೋವರ್ಸ್ ಜತೆ ಸಂಪರ್ಕ
– ಭಾರತದ ಪ್ರಧಾನಿ ಮೋದಿಯವರಿಗಿಂತ 1 ಕೋಟಿ ಹೆಚ್ಚುವರಿ ಫಾಲೋವರ್‌ಗಳನ್ನು ಹೊಂದಿರುವ ಟ್ರಂಪ್
– ಅಮೆರಿಕದ ವಿದೇಶಾಂಗ ಇಲಾಖೆ ಅಧ್ಯಕ್ಷರೇ ಟ್ರಂಪ್‌ರ ವೈಯಕ್ತಿಕ ಟ್ವಿಟರ್ ಖಾತೆ @realDonaldTrump ಅನ್ನು ಫಾಲೋ ಮಾಡುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.