ಹೊಟ್ಟೆ ತುಂಬ ಊಟ ಮಾಡಿ….ರಾಯಲ್ ಎನ್‍ಫೀಲ್ಡ್ ಬುಲೆಟ್ ನಿಮ್ಮದಾಗಿಸಿಕೊಳ್ಳಿ!

Team Udayavani, Mar 22, 2021, 6:51 PM IST

Bullet bike

ಪುಣೆ : ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಗೆಯ ಚಾಲೆಂಜ್‍ಗಳು ಟ್ರೆಂಡ್ ಆಗುತ್ತಿರುತ್ತವೆ. ಫಿಟ್ನೆಸ್ ಚಾಲೆಂಜ್, ಹಳೆಯ ಫೋಟೊ ಚಾಲೆಂಜ್, ಡ್ಯಾನ್ಸ್ ಚಾಲೆಂಜ್, ಪುಸ್ತಕ ಓದುವ ಚಾಲೆಂಜ್ ಹೀಗೆ ನಾನಾ ಬಗೆಯ ವಿನೂತನ ಸವಾಲುಗಳು ಗಮನ ಸೆಳೆಯುತ್ತಿರುತ್ತವೆ. ಇದೀಗ ಇಲ್ಲೊಬ್ಬ ಹೋಟೆಲ್ ಮಾಲೀಕ ಫುಡ್ ಚಾಲೆಂಜ್ ನೀಡುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಹಳೆಯ ಮುಂಬೈ-ಪುಣೆ ಹೆದ್ದಾರಿ ಬಳಿಯ ವಡ್ಗಾಂವ್ ಮಾವಲ್‍ನಲ್ಲಿರುವ ‘ಶಿವರಾಜ್ ಹೋಟೆಲ್’ ಈಗ ಫುಡ್ ಪ್ರಿಯರ ನೆಚ್ಚಿನ ತಾಣವಾಗಿದೆ. ಕಾರಣ ಇಲ್ಲಿ ದೊರೆಯುವ ರುಚಿ ರುಚಿಯಾದ ಆಹಾರ ಹಾಗೂ ವಿನೂತನ ಪ್ರಯೋಗಾತ್ಮಕ ಚಾಲೆಂಜ್‍ಗಳು.

‘ಹೊಟ್ಟೆ ತುಂಬ ಊಟ ಮಾಡಿ ಬಹುಮಾನ ಪಡೆಯಿರಿ’ ಎನ್ನುವ ಪರಿಕಲ್ಪನೆಯಡಿ ಶಿವರಾಜ್ ಹೋಟೆಲ್ ತನ್ನ ಗ್ರಾಹಕರಿಗೆ ನಾನಾ ಬಗೆಯ ಚಾಲೆಂಜ್ ಗಳನ್ನು ನೀಡುತ್ತ ಬಂದಿದೆ. ಸದ್ಯ ಈ ಹೋಟೆಲ್ ಘೋಷಿಸಿರುವ ಸವಾಲು ಎಲ್ಲರ ಚಿತ್ತ ಸೆಳೆದಿದೆ. ಹಾಗಾದರೆ ಈ ಚಾಲೆಂಜ್ ಯಾವುದು ಗೊತ್ತಾ ?

‘ಬುಲೆಟ್ ತಾಲಿ’ ಚಾಲೆಂಜ್

ತಿಂಡಿಪೋತರಿಗೋಸ್ಕರ ಶಿವರಾಜ್ ಹೋಟೆಲ್ ‘ಬುಲೆಟ್ ತಾಲಿ’ ಚಾಲೆಂಜ್ ಘೋಷಿಸಿದೆ. ಈ ಚಾಲೆಂಜ್‍ನಲ್ಲಿ ವಿಜಯ ಸಾಧಿಸಿದವರಿಗೆ ಒಂದು ಹೊಸ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್ ಬಹುಮಾನ ರೂಪದಲ್ಲಿ ನೀಡಲಿದೆ.

ಬುಲ್ಲೇಟ್ ತಾಲಿಯಲ್ಲಿ ಏನೇನು ಇರಲಿದೆ ?

ಹೆಸರಲ್ಲೇ ಸೂಚಿಸುವಂತೆ ಇದು ಬುಲೆಟ್ ತಾಲಿ. ಇದರಲ್ಲಿ ನಾಲ್ಕು ಕೆ.ಜಿ ನಾನ್ ವೆಜ್ ಆಹಾರ ಇರಲಿದೆ. ಪ್ರೌನ್ ಬಿರಿಯಾನಿ, ಫಿಶ್ ಪ್ರೈ, ಚಿಕನ್ ಸುಕ್ಕಾ, ಡ್ರೈ ಮಟನ್, ಮಟನ್ ಮಸಾಲಾ ಸೇರಿದಂತೆ 12 ಬಗೆಯ ಖಾದ್ಯಗಳು ಬುಲೆಟ್ ತಾಲಿ ಒಳಗೊಂಡಿದೆ.

60 ನಿಮಿಷದ ಗಡುವು :

ಬುಲೆಟ್ ತಾಲಿ ಚಾಲೆಂಜ್ ಸ್ವೀಕರಿಸಿದವರು 60 ನಿಮಿಷಗಳಲ್ಲಿ 4ಕೆ.ಜಿಯಷ್ಟಿರುವ ಭೂರಿ ಬೋಜನವನ್ನು ಮುಗಿಸಬೇಕು.

ಬುಲೆಟ್ ತಾಲಿ ದರ ?

ಶಿವರಾಜ್ ಹೋಟೆಲ್‍ನ ಕೆಲವೊಂದು ಚಾಲೆಂಜ್‍ಗಳಿಗೆ ಉಚಿತ ಪ್ರವೇಶ ಇರುತ್ತದೆ. ಆದರೆ, ಬುಲೆಟ್ ತಾಲಿ ಸ್ಪರ್ಧೆಯಲ್ಲಿ ಒಂದು ತಾಲಿಗೆ 2500 ರೂ. ದರ ನಿಗದಿಪಡಿಸಿದೆ.

ಗೆದ್ದವರಿಗೆ ‘ಬುಲೆಟ್’ ಬಹುಮಾನ :

ಇನ್ನು ‘ಬುಲೆಟ್ ತಾಲಿ’ ತಿಂದು ಮುಗಿಸುವವರಿಗೆ ಆಕರ್ಷಕ ಬಹುಮಾನ ಸಿಗಲಿದೆ. 1.60 ಲಕ್ಷ ರೂ. ಮೌಲ್ಯದ ಹೊಸ ಬುಲೆಟ್ ಬೈಕ್ ಬಹುಮಾನ ರೂಪದಲ್ಲಿ ಸಿಗಲಿದೆ.   

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.