ಸ್ಪೆಷಲ್ ಕೊಬ್ಬರಿ ಬರ್ಫಿ
Team Udayavani, Aug 7, 2017, 10:24 AM IST
ಬೇಕಾಗುವ ಸಾಮಗ್ರಿ:
1 ದೊಡ್ಡ ತೆಂಗಿನಕಾಯಿ ತುರಿ, 400 ಗ್ರಾಂ ಕಂಡೆನ್ಸ್ ಮಿಲ್ಕ್, 1 ಚಮಚ ಏಲಕ್ಕಿ ಪುಡಿ, ಬೆಣ್ಣೆ, ಮಿಲ್ಕ್ ಮೇಡ್. ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಅದರೊಳಗೆ ತೆಂಗಿನ ತುರಿ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಕಂಡೆನ್ಸ್ಡ್ ಮಿಲ್ಕ್ ಮತ್ತು ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸುತ್ತಿರಿ. ಈ ಮಿಶ್ರಣ ಗಟ್ಟಿಯಾದಾಗ. ಮಿಲ್ಕ್ಮೇಡ್ ಬೆರೆಸಿ ಕಲಸಬೇಕು. ತಳ ಹತ್ತದಂತೆ ಆಗಾಗ ಬೆಣ್ಣೆ ಬೆರೆಸುತ್ತಿರಿ. ಈ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಕೆಳಗಿಳಿಸಿ. ನಂತರ ಒಂದು ಟ್ರೇನಲ್ಲಿ ಬೇಕಿಂಗ್ ಶೀಟ್ ಹರಡಿ, ಪಿಸ್ತಾ ಮತ್ತು ಬೆಳ್ಳಿ ರೇಕು ಹಾಕಿ. ಅದರ ಮೇಲೆ ರೆಡಿಯಾಗಿರುವ ಕೊಬ್ಬರಿ ಮಿಶ್ರಣವನ್ನು ಹಾಕಿ ಡೈಮಂಡ್ ಶೇಪ್ ಆಕಾರದಲ್ಲಿ ಕತ್ತರಿಸಿ 1- 2
ತಾಸು ಫ್ರೀಜ್ ನಲ್ಲಿಟ್ಟು ತೆಗೆಯಿರಿ. ಈಗ ಕೊಬ್ಬರಿ ಬರ್ಫಿ ಸವಿಯಲು ಸಿದ್ಧ.
ಅನಿತಾ ಗಣೇಶ್, ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.