ನಿಮಗಿದು ಗೊತ್ತೇ : ಈ ಮೊಲಗಳೇಕೆ ಮುಂಗಾಲಿನಲ್ಲಿ ನಡೆಯುತ್ತವೆ!
Team Udayavani, Apr 6, 2021, 2:01 PM IST
ನವದೆಹಲಿ : ಸಾಮಾನ್ಯವಾಗಿ ಮೊಲಗಳು ನಾಲ್ಕು ಕಾಲುಗಳಿಂದ ನಡೆಯುವುದನ್ನು ನೋಡಿದ್ದೇವೆ. ಓಡುವ ಸಮಯದಲ್ಲಿ ನೆಗೆಯುವುದನ್ನೂ ನೋಡಿದ್ದೇವೆ. ಆದರೆ ಇಲ್ಲೊಂದು ಜಾತಿಯ ಮೊಲವು ತನ್ನ ಮುಂಗಾಲಿನಿಂದ ನಡೆಯುತ್ತದೆ. ಹೌದು ಸೌತೂರ್ ಡಿ ಆಲ್ಫೋರ್ಟ್ (Sauteur d’Alfort rabbit) ಜಾತಿಯ ಮೊಲಗಳು ತನ್ನ ಹಿಂಗಾಲುಗಳನ್ನು ಮೇಲಕ್ಕೆ ಎತ್ತಿಕೊಂಡು ತಮ್ಮ ಮುಂಗಾಲುಗಳಿಂದಲೇ ನಡೆಯುತ್ತವೆ.
ಪ್ರಕೃತಿಯ ವೈಚಿತ್ರಗಳಲ್ಲಿ ಇದೂ ಕೂಡ ಒಂದು. ಸರಿ ಈ ಮೊಲ ನಾಲ್ಕು ಕಾಲುಗಳಿಂದಲೂ ನಡೆಯಬಹುದಲ್ಲಾ, ಯಾಕೆ ಬರೀ ಮುಂಗಾಲಿನಿಂದ ನಡೆಯುತ್ತದೆ ಎಂದು ವಿಜ್ಞಾನಿಗಳು ಬಹಳಾ ವರ್ಷಗಳಿಂದ ತಲೆ ಕೆಡಿಸಿಕೊಂಡು ಅಧ್ಯಯನ ಮಾಡಿದ್ದಾರೆ. ಇದೀಗ ಈ ಮೊಲದ ಬಗ್ಗೆ ಒಂದು ವಿಷಯವನ್ನು ಹೊರ ಹಾಕಿದ್ದು, ಸೌತೂರ್ ಡಿ ಆಲ್ಫೋರ್ಟ್ ಮೊಲಗಳು ಯಾಕೆ ಮುಂಗಾಲಿನಲ್ಲಿ ನಡೆಯುತ್ತವೆ ಎಂಬುದನ್ನು ತಿಳಿಸಿದ್ದಾರೆ.
ಈ ಬಗ್ಗೆ ಅಧ್ಯಯನ ಮಾಡಿರುವ ವಿಜ್ಞಾನಿಗಳು ಹೇಳಿದ್ದು, ಇದು ಅನುವಂಶಿಯವಾಗಿ ಬಂದಿದೆ. ಅಲ್ಲದೆ ಈ ಮೊಲಗಳು RORO ಜೀನ್ ಗಳನ್ನು ಹೊಂದಿವೆ. ಈ ಕಾರಣದಿಂದ ಇವುಗಳ ಬೆನ್ನು ಮೂಳೆಯ ಸಾಮರ್ಥ್ಯ ಕಡಿಮೆ ಇರುತ್ತದೆ. ಹಾಗೂ ತಮ್ಮ ನರಕೋಶವನ್ನು ಸಮನ್ವಯ ಮಾಡಿಕೊಳ್ಳುವುದಕ್ಕಾಗಿ ಈ ರೀತಿ ನಡೆಯುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಒಟ್ಟಾರೆ ಅದೇನೆ ಇರಲಿ ಪ್ರಕೃತಿಯ ವೈಚಿತ್ರಗಳನ್ನು ಸಂಶೋಧನೆ ಮಾಡುತ್ತಾ ಹೋದರೆ ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತವೆ ಇರುತ್ತವೆ ಎಂಬುದಕ್ಕೆ ಆಲ್ಫೋರ್ಟ್ ಮೊಲಗಳೇ ಸಾಕ್ಷಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
MUST WATCH
ಹೊಸ ಸೇರ್ಪಡೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.