ವಿಧಾನಸಭೆ ಕಲಾಪಗಳ ವರದಿ ಪ್ರಸಾರಕ್ಕೆ ಟಿವಿ ಚಾನೆಲ್ ಕ್ಯಾಮಾರ ನಿಷೇಧ ಮುಂದುವರಿಸುವುದು ಸರಿಯೇ?
Team Udayavani, Feb 16, 2020, 5:04 PM IST
ಮಣಿಪಾಲ: ವಿಧಾನಸಭೆ ಕಲಾಪಗಳ ವರದಿ ಪ್ರಸಾರಕ್ಕೆ ಟಿವಿ ಚಾನೆಲ್ ಗಳ ಕ್ಯಾಮಾರ ನಿಷೇಧ ಮುಂದುವರಿಸುವ ಕ್ರಮ ಸಮಂಜಸವೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ದಾವೂದ್ ಕೂರ್ಗ್: ಖಂಡಿತವಾಗಿಯೂ ಪ್ರಶಂಸನೀಯ ಕ್ರಮ. ಮಕ್ಕಳು , ರೇಣುಕಾಚಾರ್ಯ, ಲಕ್ಷಣ ಸವದಿ, ಮುಂತಾದವರ ನಡೆ ನೋಡಿ ದಾರಿ ತಪ್ಪದೆ ಇರಲು ಒಳ್ಳೆಯದು
ಸ್ಯಾಮ್ ಕ್ಲಾಫ್ಲಿನ್: ಮುಂದುವರಿಸಿ ಆದ್ರೆ ಅದಕ್ಕಿಂತ ಮುಂಚೆ ಸರ್ಕಾರನೆ ಅಧಿಕೃತವಾಗಿ ಒಂದು ಚಾನಲ್ ಸ್ಟಾರ್ಟ್ ಮಾಡ್ಲಿ.
ಸತ್ಯಮೂರ್ತಿ ಹೆಬ್ಬಾರ್: ಒಳ್ಳೆಯದೆ ಆಯಿತು.ಎಲ್ಲಾ ನಾಯಿ ತರ ಆರುಚುತ್ತಾ, ಕೂಗುತ್ತಾ, ಜಗಳವಾಡುವುದನ್ನು ನೋಡಕ್ಕಿಂತ Tom and Jerry cartoon ನೋಡೋದು ಒಳ್ಳೆಯದು.
ಪರಂ ಪರಂ: ವಿಧಾನ ಸಭೆಯ ಕಾರ್ಯ ಕಲಾಪವನ್ನು ಪ್ರತಿಯೊಬ್ಬ ಪ್ರಜೆಯು ವೀಕ್ಷಿಸಲು ನೇರ ಪ್ರಸಾರವಾಗಬೇಕು ಈ ಕೂಡಲೇ ನಿಷೇಧವನ್ನು ವಾಪಸ್ ಪಡೆಯಬೇಕು.
ಅರವಿಂದ್ ಚೈನಿ : ವಿಧಾನ ಮಂದಲದಲ್ಲಾಗ್ಲಿ ಅಥವಾ ಸಂಸತ್ತಿನಲ್ಲಾಗಲಿ ಯಾವುದೇ ಕಾರ್ಯಕಲಾಪಗಲೂ ಸುಸೂತ್ರವಾಗಿ ನದೇಯದೀದ್ದಾಗ ಇಂಥಾ ಸುದ್ದಿಗಳನ್ನು ಯಾಕೆ ಪ್ರಸಾರ ಮಾಡಬೇಕು ಚಾನೇಲ್ಲನಲ್ಲೀ ಬರಡಿರುವಡು ಒಳ್ಳೆಯದು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.