ಸುಶಾಂತ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವುದರಿಂದ ಸಾವಿನ ಕುರಿತ ನೈಜತೆ ಬಯಲಿಗೆ ಬರಬಹುದೇ
Team Udayavani, Aug 20, 2020, 4:33 PM IST
ಮಣಿಪಾಲ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವುದರಿಂದ ನಟನ ಸಾವಿನ ಕುರಿತಾದ ನೈಜ ವಿವರಗಳು ಬಯಲಿಗೆ ಬರಬಹುದೇ – ನೀವೇನು ಅಭಿಪ್ರಾಯಪಡುವಿರಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಸುರೇಶ್ ಕೆಸಿ: ಸಿಬಿಐ ಮೇಲೆ ನಂಬಿಕೆ ಇಡುವವರು, ಇದನ್ನು ನಂಬುವರು, ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಅನಿಸುತ್ತದೆ.
ಸನ್ನಿ ಮಥಾಯಸ್: ಏನೂ ಆಗುವುದಿಲ್ಲ. ಈಗಾಗಲೇ ಬಹಳಷ್ಟು ತಡವಾಗಿದೆ. ಯಾವುದೇ ಸಾಕ್ಷ್ಯಗಳು ಉಳಿದಿಲ್ಲ ಈಗ. ಟಿವಿ ಚರ್ಚೆಯ ಸಾಕ್ಷ್ಯಗಳು ಕೋರ್ಟ್ ನಲ್ಲಿ ಊರ್ಜಿತವಾಗುವುದಿಲ್ಲ. ರಾಜಕೀಯವೇ ಪಾತ್ರ ವಹಿಸುತ್ತದೆ ಇಲ್ಲಿ. ಸುಶಾಂತ್ ಕುಟುಂಬ ಕೂಡಾ ಮೊದಲು ಇದು ಆತ್ಮಹತ್ಯೆ ಎಂದೇ ಭಾವಿಸಿತ್ತು. ಘಟನೆ ನಡೆದು ಎರಡು ತಿಂಗಳ ನಂತರ ಈಗ ಎಚ್ಚೆತ್ತುಕೊಂಡಿದೆ.
ಪ್ರಶಾಂತ್ ಭಟ್: ತಡವಾಗಿಯಾದರೂ ಉನ್ನತ ತನಿಖೆಗೆ ವಹಿಸಿದ್ದು ಒಳ್ಳೆಯದೇ ಆಯಿತು. ಸ್ಥಳೀಯ ರಾಜಕಾರಣಿಗಳಿಗೆ ವಸ್ತುವಾಗುವುದು ತಪ್ಪೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.