ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆಯೇ?
Team Udayavani, Jun 14, 2020, 4:51 PM IST
ಮಣಿಪಾಲ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವುದರಿಂದ ಮತ್ತೆ ಕಠಿಣ ಲಾಕ್ ಡೌನ್ ನಿಯಮ ಜಾರಿಗೆ ತರಬೇಕಾದ ಅನಿವಾರ್ಯತೆ ಇದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಮಹಾದೇವ್ ಗೌಡ: ಲಾಕ್ ಡೌನ್ ಮಾಡಿದರೂ 20% ಜನ ಗುರಿ ತಪ್ಪಿಸುತ್ತಾರೆ ಆದ್ದರಿಂದ ಲಾಕ್ ಡೌನ್ ಮಾಡದೆ ಮೊಹಲ್ಲಾ ಖಾಸಗಿ ಆಸ್ಪತ್ರೆ ಗಳಲ್ಲಿ ಚಿಕತ್ಸೆ ಕೊಡುವ ರೀತಿ ಮಾಡಬೇಕು ಅನಿಸುತ್ತೆ.
ರವೀಶ್ ಭಟ್: ಲಾಕ್ ಡೌನ್ ಸೀಲ್ಡೌನ್ ಯಾವ ಅಗತ್ಯವೂ ಇಲ್ಲ, ಕೂರೊನ ಬಂದಲ್ಲಿ ತಾವೇ ಖರ್ಚನ್ನು ಬರಿಸಬೇಕು ಎಂದಾದಲ್ಲಿ ಎಲ್ಲಾ ಸರಿ ಹೋಗುತ್ತದೆ.
ಶಿವರಾಜ್ ವಾರಿಕ್: ಹೌದು ಖಂಡಿತ ಆಗಬೇಕು ಸಮುದಾಯದಲ್ಲಿ ಹರಡಬಾರದಿತ್ತು ಇವಾಗ ಸಮುದಾಯದಲ್ಲು ಹರಡಿದೆ..ಹರಡುವುದು ತಡಿಯಬೇಕೆಂದರೆ ಮತ್ತೆ ಲಾಕ್ ಡೌನ್ ಆಗಲೇಬೇಕು
ಗೋಪಾಲಕೃಷ್ಣ ಜಿ: ಎಷ್ಟು ದಿನ ಮಾಡಲು ಸಾಧ್ಯ ?ಕೋವಿಡ್ ಇರುವಾಗ ಹೇಗೆ ಇರಬೇಕೆಂದು ಸುಮಾರು 60 ದಿನ ತಿಳಿಸಿದ್ದಾರೆ.ಸಾಮಾಜಿಕ ಅಂತರ, ಮಾಸ್ಕ್, ಸಾರ್ವಜನಿಕ ಸಾರಿಗೆ ಬಳಸುವ ಮಾರ್ಗ ತಿಳಿಸಿದ್ದಾರೆ. ಆದರೆ ನಾವು ಮಾಸ್ಕ್ ಹಾಕುವುದಿಲ್ಲ, ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚು ಜನ ಬಸ್ಸು ಹತ್ತುತ್ತೇವೆ. ನಮಗೆ ನಮ್ಮ ಜೀವದ ಬಗ್ಗೆ ಎಚ್ಚರ ಇರಬೇಕು. ಬಲವಂತವಾಗಿ ಮಾಡಲು ಸಾಧ್ಯ ಇಲ್ಲ
ದಾವೂದ್ ಕೂರ್ಗ್: ಸರ್ಕಾರ ಮುಗ್ಗರಿಸಿದ ಆರ್ಥಿಕತೆಯನ್ನು ಮೇಲೆತ್ತುವ ಕೆಲಸ ಮಾಡಲಿ, ಜನರು ಸ್ವಯಂಪ್ರೇರಿತರಾಗಿ ಕೊರೊನಾದ ವಿರುದ್ಧ ಸಮರ ಸಾರಲಿ, ಸರ್ಕಾರದ ಕೈಲಿ ಆಗದ ಕೆಲಸವಿದು
ಸತ್ಯ ಕುಡುಂಬಿಲಾ: ಸರಿಯಾದ ರೀತಿಯಲ್ಲಿ ಮಾಡಿದ್ರು. ಆದ್ರೆ ಅದನ್ನ ಪಾಲಿಸೋ ಯೋಗ್ಯತೆ ನಮ್ಮ ಜನಗಳಿಗೆ ಬೇಕಲ್ವಾ. ಬರೀ ಸರಕಾರನ ದೂರೋದು ಮಾಡೋದಲ್ಲ. ಅವರವರ ಜವಾಬ್ದಾರಿ ಅರಿತು ಎಲ್ಲರೂ ವರ್ತಿಸಿದ್ದರೆ ಇಷ್ಟು ಜಾಸ್ತಿ ಆಗುತ್ತಿರಲಿಲ್ಲ. ರಿಲ್ಯಾಕ್ಸ್ ಸಿಕ್ಕ ತಕ್ಷಣ ಬೀದಿನಾಯಿ ಸುತ್ತಾಡೋ ತರ ಸುತ್ತಾಡಿದ್ರೆ ಇನ್ನೇನಾಗುತ್ತೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.