ಬೆಲೆ ಇಳಿಕೆಯ ಕಾರಣದಿಂದ LPG ಸಬ್ಸಿಡಿ ರದ್ದು ಮಾಡಿರುವ ಕ್ರಮ ಸರಿಯೇ?
Team Udayavani, Sep 4, 2020, 5:01 PM IST
ಮಣಿಪಾಲ: ಬೆಲೆ ಇಳಿಕೆಯ ಕಾರಣವನ್ನು ಕೊಟ್ಟು ಎಲ್ ಪಿಜಿ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ರದ್ದು ಮಾಡಿರುವ ಕ್ರಮ ಸಮರ್ಪಕವಾಗಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ
ಮಹಾದೇವ ಗೌಡ: ಅನಿಲ ಮತ್ತು ಸೀಮೆ ಎಣ್ಣೆ ಎರಡನ್ನೂ ಸಹ 5 ವರ್ಷ ಗಳ ಕಾಲಒಂದೆ ಕಡಿಮೆ ದರ ಕೆಕೆ ಕೊಟ್ಟರೆ ಸರಿ ಅನಿಸುತ್ತದೆ. ಇದರ ನಷ್ಟವನ್ನು ಪೆಟ್ರೋಲ್ ಡೀಸೆಲ್ ಗಳಿಂದ ಬರುವ ಲಾಭ ನಲ್ಲಿ ಯಾಕೆ ಸರಿದುಗಿಸಬಾರದು. ಅಡಿಗೆ ಅನಿಲ ಸೀಮೆ ಎಣ್ಣೆ, ಹಾಲು, ಮತ್ತು ಸಸ್ಯೆ ಆಹಾರ ಪದಾರ್ಥಗಳ ವಿಚಾರದಲ್ಲಿ ಬಡವ ಶ್ರೀಮಂತ ತಾರತಮ್ಯ ವಿಲ್ಲದೇ ಎಲ್ಲರಿಗೂ ಕಡಿಮೆ ಬೆಲೆಗೆ ದೊರಕುವಂತೆ ಮಾಡಬೇಕು ಅನಿಸುತ್ತೆ.
ನಾಗರಾಜ್ ಗುಪ್ತಾ: ಜನರಿಗೆ ಗ್ಯಾಸ್ ಉಪಯೋಗವನ್ನು ಪರಿಚಯಿಸುವ ಮತ್ತು ಆತ್ಮ ವಿಶ್ವಾಸ ತುಂಬುವ ಹಂತದಲ್ಲಿ ಸಬ್ಸಿಡಿ ಕೊಡುವ ಅವಶ್ಶಕತೆ ಇತ್ತು . ಈಗ ಗ್ಯಾಸ್ ಜೀವನದ ಅತ್ಯಾವಶ್ಯಕ ವಸ್ತುಗಳಲ್ಲೊಂದಾಗಿದೆ . ಇನ್ನೂ ರಿಯಾಯತಿ ನಿರೀಕ್ಷೆ ಮಾಡುವುದು ಹಾಸ್ಯಾಸ್ಪದ. ಅದಕ್ಕಿಂತ ಹೆಚ್ಚಾಗಿ ಇದು ಆಮದು ಮಾಡಿಕೊಳ್ಳುವ ಉತ್ಪನ್ನ
ಎಸ್ ಬಿ ನಾಯಕ್: ಇದೂ ಬಿಜೆಪಿ ಸರಕಾರದ ಸಾಧನೆ ಮಬ್ಬು ಭಕ್ತರೆ ಯಾಲಿ ಅಡಗಿದ್ದಿರಿ ಈಗ ಮಾತಡಿ ಥೂ ನಿಮ್ಮ ಜನ್ಮಕೇ ನಾಚಿಕೆ ಆಗಬೇಕು.
ಪ್ರದೀಪ್ ದಿ ದರ್ಶನ್: 320ರೂ ಇದ್ದ ಸಿಲಿಂಡರ್ ಬೆಲೆ ಎನೋ ದೇಶ ಉದ್ದಾರ ಮಾಡಿತ್ತೀನಿ ಎಂದು ಹೇಳಿ ದೇಶದ ಅಭಿವೃಧ್ಧಿ ಹಳ್ಳ ಹಿಡಿಸಿದ ಈ ಅಯೋಗ್ಯ .
ಗುರುದತ್ ಸುಬ್ರಹ್ಮಣ್ಯ: ನಿಮಗೆ ಸಬ್ಸಿಡಿ ಅರ್ಥ ತಿಳಿದಿದೆಯೆ? ನಬಡವರಿಗೆ ಕೈಗೆಟುಗಲಾಗದ ಬೆಲೆಯಿದ್ದಾಗ ಸಬ್ಸಿಡಿ ಕೊಟ್ಟು ಅನುಕೂಲ ಮಾಡಿ ಕೊಡಲಾಗುತ್ತದೆ. ಬೆಲೆ ಕಡಿಮೆಯಾದಾಗ ಸಬ್ಸಿಡಿ ಕೊಡಲು ಇಲ್ಲಿ ತೆರಿಗೆದಾರರ ಹಣ ಬಿಟ್ಟಿ ಬಿದ್ದಿಲ್ಲ. ಇನ್ ಕಮ್ ಟ್ಯಾಕ್ಸ್ ಕಟ್ಟುವವರು 3% ಜನ. ಬಿಟ್ಟಿಯಾಗಿ ಫಲ ಅನುಭವಿಸುವವರು 97% ಜನ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.