ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಲಾಕ್ ಡೌನ್ ಸಡಿಲ ಮಾಡಿರುವ ನಿಮ್ಮ ಅಭಿಪ್ರಾಯವೇನು?
Team Udayavani, May 6, 2020, 5:54 PM IST
ಮಣಿಪಾಲ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ತಲುಪುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿರುವ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಫ್ಲೈಯ್ಡ್ ರೆಬೆಲ್ಲೋ: ಸರ್ಕಾರ ಎಲ್ಲಾ ರೀತಿಯಲ್ಲೂ ಯೋಚಿಸಬೇಕು, ಹಾಗೂ ತನ್ನ ಪ್ರಯತ್ನ ಮಾಡಿದೆ, ಇನ್ನು ನಮ್ಮ ಕೈ ಯಲ್ಲಿದೆ, ಬದುಕಬೇಕಾ ಇಲ್ಲ ಇನ್ನೋಬ್ಬರಿಗೆ ಕಾಯಿಲೆ ಕೊಟ್ಟು ನಮ್ಮೂರನ್ನು ಸಾಯಿಸಿ ನಾವು ಸಾಯಬೇಕು ಎಂದು
ದಯಾನಂದ ಕೊಯಿಲಾ: ಇಲ್ಲಿ ಲಾಕ್ ಡೌನ್ ಸಡಿಲ ಗೊಳಿಸುವುದು. ಬಿಗಿ ಗೊಳಿಸುವುದು ಸರಕಾರ ಆದ್ರೆ ಜೀವನ ಬೇಕೋ . ಬೇಡವೋ ಎಂದು ನಿರ್ಧರಿಸಬೇಕಾದುದು ಜನ ಅಷ್ಟೇ.?
ಸುರೇಶ್ ಸುರಿ: ಲಾಕ್ ಡೌನ್ ಮಾಡಿ ಸ್ವಲ್ಪ ಜಾಸ್ತಿ ಕಂಡೀಷನ್ ಮಾಡಿ ಜೀವ ಇದ್ದರೆತಾನೆ ಬದುಕುವುದು .
ಶುಭಕರ ಶಂಕರ ಹಾರಾಡಿ: ಈಗ ಬರ್ತಿರುವ ಹೊಸ ಕೇಸ್ ಗಳು ಲಾಕ್ ಡೌನ್ 2.0 ಉಲ್ಲಂಘನೆ ಮಾಡಿದ್ದರಿಂದ. ಈಗಿನ ಬೇಕಾಬಿಟ್ಟಿ ಲಾಕ್ ಡೌನ್ ನ ಸಡಿಲಿಕೆಯ ಪರಿಣಾಮ ಇನ್ನೆರಡು ವಾರಗಳಲ್ಲಿ ಸ್ಫೋಟಗೊಳ್ಳಲಿದೆ. ಕಠಿಣ ಲಾಕ್ ಡೌನನ್ನು ಪ್ರಾಮಾಣಿಕವಾಗಿ ಪಾಲಿಸಿದ್ದವರ ವೃತ ನೀರಿನಲ್ಲಿಟ್ಟ ಹೋಮದಂತಾಗುವುದು ಖಚಿತ.
ಶೈಲಾ ಶೈಲು: ಲಾಕ್ ಡೌನೌಸಡಿಲಿಸಿದ್ದು ತಪ್ಪೋ ಸರಿನೋ. ಆದ್ರೆ ಬಾರುಗಳು ಓಪನ್ ಮಾಡಿ ತುಂಬಾ ತಪ್ಪು ಮಾಡಿದರು. ಶಾಶ್ವತವಾಗಿ ಮುಚ್ಚಿದರೆ ಭಾರತದ ಅದ೯ಭಾಗ ಜನರು ಉದ್ದಾರ ಆಗ್ತಿದ್ರು ಅನ್ಸುತ್ತೆ
ವನಮಾಲ ಭಟ್ ಮಾಳ: ಇನ್ನು ಕೋವಿಡ್ ವೈರಸ್ನಮ್ಮ ಜೀವನದ ಅವಿಭಾಜ್ಯ ಅಂಗ. ಸರ್ಕಾರ ಲಾಕ್ ಡೌನ ಮಾಡಿದಾಗ ಕೆಲವರಿಗೆ ಕಷ್ಟ ಆಗಿತ್ತು. ಹಲವರು ಬೇಕಾಂತನೆ ಹೊರಗೆ ತಿರುಗಿದರು. ಕೆಲವರು ಬೇಕಂತನೇ ನಿಯಮ ಉಲ್ಲಂಘಿಸಿದ ರು. ಸರ್ಕಾರ ಮಾಡುವಷ್ಟು ಮಾಡಿದೆ. ಇನ್ನು ನಾವು ಜಾಗ್ರತೆ ಯಿಂದ ಇರಬೇಕು. ನೋಡಿ ಸಲ್ಪ ದಿನದಲ್ಲಿ ಕೋವಿಡ್ ಪೀಡಿತರಿಗೆ ರಾಜ ಮರ್ಯಾದೆ ಎಲ್ಲಾ ಇರಲ್ಲ ಬೇಕಾದ್ರೆ ಹಾಸ್ಪಿಟಲ್ ಗೆ ಹೋಗಿ ಮಾಡಿಕೊಂಡು ಬಿಲ್ ಪಾವತಿ ಮಾಡಬೇಕು. ಸೋಶಿಯಲ್ ಡಿಸ್ಟೆನ್ಸ್ ಮಾಡಿಕೊಂಡು ಆದಷ್ಟು ಹೊರಗೆ ಹೋಗದೇ ನಮ್ಮ ಕೆಲಸ ಮಾಡಿಕೊಳ್ಳಬೇಕು.
ಗಿರೀಶ್ ಗಿರೀಶ್: ಸಡಿಲ ಮಾಡಿರೋದು ಸರಿ ಜನರು ಸಾಮಾಜಿಕ ಅಂತರ ಕಾಯ್ದುಕೊಡು ಕೆಲಸ ಮಾಡಬವುದು ಫೆಬ್ರವರಿ ತಿಂಗಳಲ್ಲಿ ವಿದೇಶದಿದ ಬಂದಿದ್ದವರನ ನೋಡದೆ ನಿಗಾವಹಿಸದೆ ತಪ್ಪು ಮಾಡಿದ ಸರ್ಕಾರ ಈಗ ನಾವು ತಪ್ಪು ಮಾಡದೇ ಈದರೆ ಸಾಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.