ಸರಕಾರದ ಏರ್ ಲಿಫ್ಟ್ ಸಾಹಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?

Team Udayavani, May 7, 2020, 5:06 PM IST

ಸರಕಾರದ ಏರ್ ಲಿಫ್ಟ್ ಸಾಹಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮಣಿಪಾಲ: ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸರಕಾರ ಏರ್ ‌ಲಿಫ್ಟ್ ಸಾಹಸಕ್ಕೆ ಮುಂದಾಗಿದೆ.  ಕೇಂದ್ರ ಸರಕಾರದ ಈ ಹೆಜ್ಜೆಯ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಯಾಕುಬ್ ಕಾರ್ಕಳ:  ಭಾರತ ಸರಕಾರದ ಈ ಕೆಲಸ ತುಂಬಾ ಒಳ್ಳೇದು ಹೊರ ದೇಶದಲ್ಲಿ ಭಾರತದ ಪ್ರಜೆಗಳು ಕಷ್ಟದಲ್ಲಿ ಇರುವವರನ್ನು ಕರೆ ತರುದು ನಮ್ಮ ಸರಕಾರದ ಜವಾಬ್ದಾರಿಯಾಗಿದೆ. ಕೊಲ್ಲಿ ರಾಷ್ಟ್ರದ ಕುವೈಟ್ ನಲ್ಲಿ ನೆಲಸಿರುವ ಹಲವು ವರ್ಷಗಳಿಂದ, ಪಾಸ್ಪೋರ್ಟ್ ಇಲ್ಲದೆ, ಇಲ್ಲಿಯ ಕೆಲಸದ ರೆಸಿಡೆನ್ಸಿಯನ್ನು ರಿನೀವಲ್ ಮಾಡದೇ ತಪ್ಪಿಸಿ ಕೊಂಡವರು ಮತ್ತು ಇನ್ನಿತರ ಕಷ್ಟ ಇದ್ದು ಊರಿಗೆ ಹೋಗದೆ ಇದಂತಹ ಭಾರತೀಯರಿಗೆ ಕುವೈಟ್ ಸರಕಾರ ವು 20 ದಿನಗಳಿಂದ ಮೇಲ್ಕಂಡ ಭಾರತೀಯರ ಎಲ್ಲಾ ಖರ್ಚು ವೆಚ್ಚಗಳನ್ನು ಉಚಿತವಾಗಿ ನೀಡುತ್ತಿದ್ದು ಅದರೊಂದಿಗೆ ವಿಮಾನದ ಟಿಕೇಟಿನ ಹಣವನ್ನು ಕುವೈಟ್ ಸರಕಾರ ಬರಿಸಲಿದೆ ಭಾರತ ಸರಕಾರ ಹಾಗೂ ಕುವೈಟ್ ಸರಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು

ಭಾಗ್ಯ ಎಸ್ ಎಸ್: ಏನೇ ಆಗ್ಲಿ, ಅವರು ನಮ್ಮವರು. ನಮ್ಮ ದೇಶದವರು. ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು

ಮಂಜುನಾಥ್ ಮಂಜು: ಈಗಾಗಲೇ ಭಾರತ ದೇಶದಲ್ಲಿ ಕೋವಿಡ್ ಬಹಳ ತಾಂಡವವಾಡುತ್ತಿದೆ ಈ ಸಮಯದಲ್ಲಿ ಅವರನ್ನು ಬೇರೆ ದೇಶದಿಂದ ನಮ್ಮ ದೇಶಕ್ಕೆ ನಮ್ಮ ಭಾರತ ದೇಶಕ್ಕೆ ಕರೆತಂದರೆ ನಮಗೆ ತೊಂದರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದರೂ ಸಹ ಅವರು ನಮ್ಮ ಭಾರತೀಯರು ಅಂತಲೂ ನಾವು ಮರೆಯುವಂತಿಲ್ಲ ಹಾಗಾಗಿ ಅವರನ್ನು ನಮ್ಮ ಭಾರತ ದೇಶಕ್ಕೆ ಕರೆತಂದಾಗ ಅವರಿಗೆ ಸುಸಜ್ಜಿತ ರೀತಿಯಲ್ಲಿ ಸರಿಯಾದ ಕ್ರಮದಲ್ಲಿ ಅವರನ್ನು ಒಂದು ಕೊಠಡಿಯಲ್ಲಿಟ್ಟು ಸರಿಯಾದ ರೀತಿಯಲ್ಲಿ ಅವರಿಗೆ ಔಷಧೋಪಚಾರಗಳನ್ನು ಕೊಟ್ಟು ಅವರನ್ನು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ರೀತಿಯಲ್ಲಿ ಆರೋಗ್ಯಕರವಾಗಿ ಮಾಡಿ ಮನೆಗೆ ಕಳುಹಿಸುವುದು ನನ್ನ ಈ ಒಂದು ಕ್ರಮ

ಅಂಬಿ ಜೀವನಿ: ಇದನ್ನು ಮಾಡುವುದು ಒಳ್ಳೆಯ ಕೆಲಸ ಆದರೆ ಎಲ್ಲರಿಗೂ ಸಮಾನ ಕೆಲಸ ಮಾಡಬೇಕು ಅದರಲ್ಲೂ ನಮ್ಮ ಕರ್ನಾಟಕ ವನ್ನು ಎಲ್ಲದರಲ್ಲೂ ಕಡೆಗಣಿಸುವುದು ಖಂಡನೀಯ

ವೇಣು ಎಸ್ ವೇಣು: ಕಾರ್ಫೋರೇಟರುಗಳ ವಿಷಯ ಇರಲಿ ಅವರ ಮಕ್ಕಳು ವಿದೇಶಗಳಲ್ಲಿ ನೆಮ್ಮದಿಯಾಗಿ ವಿದೇಶದ ಮನೆಯಲ್ಲಿ ತಿಂದುಕೊಂಡು ಇದ್ದಾರೆ ಹಾಗಾಗಿ  ಮೊದಲು ತನ್ನ ದೇಶಕ್ಕಾಗಿ ದುಡಿಯುತ್ತಿದ್ದ, ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಕೂಲಿಕಾರ್ಮಿಕರನ್ನು ಅವರ ಮನೆ ಸೇರಿಸಿ. ನಂತರ ವಿದೇಶಿ ವ್ಯಾಮೋಹದಿಂದ ವಿದೇಶಕ್ಕೆ ಹಾರಿಹೋಗಿ, ಅಲ್ಲೇ ಉಳಿದಿರುವ, ಕೋಟಿ ಕೋಟಿ ಕುಳಗಳ ಮಕ್ಕಳನ್ನು ಕರೆತರಲಿ.

ದಾವೂದ್ ಕೂರ್ಗ್: ಈ ಎರ್ ಲಿಫ್ಟ್ ಅಂದ್ರೆ ಫ್ರೀ ಆಗಿ ಕರೆದುಕೊಂಡು ಬರುವುದು ಎಂದೇ ಎಲ್ಲರು ಭಾವಿಸಿದ್ದಾರೆ. ಅನಿವಾಸಿ ಭಾರತೀಯರಿಂದ ಪ್ರಯಾಣಕ್ಕೆ 3 ಪಟ್ಟು ಹೆಚ್ಚು ದುಡ್ಡನ್ನು ವಸೂಲಿ ಮಾಡ್ತಿದ್ದಾರೆ. ಇವರು ಲಿಫ್ಟ್ ಕೊಡದೇ ಇರುವುದು ಉತ್ತಮ  ಕೋವಿಡ್ ಮುಗಿದಮೇಲೆ ಕಡಿಮೆ ವೆಚ್ಚದ ಟಿಕೆಟ್ ನಲ್ಲೇ ಬರಲಿ ಪಾಪ.

ಟಾಪ್ ನ್ಯೂಸ್

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.