![CT Ravi](https://www.udayavani.com/wp-content/uploads/2024/12/CT-Ravi-1-415x269.jpg)
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆಯೇ?
Team Udayavani, Aug 30, 2020, 4:37 PM IST
![ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆಯೇ?](https://www.udayavani.com/wp-content/uploads/2020/08/ruh-620x349.jpg)
ಮಣಿಪಾಲ: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕೂಗು ಜೋರಾಗಿ ಕೇಳಿಬರುತ್ತಿರುವುದರಿಂದ ಪ್ರಕರಣದ ಸಮಗ್ರ ತನಿಖೆಯಾಗಬೇಕಾದ ತುರ್ತು ಅವಶ್ಯಕತೆಯಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಕೃಷ್ಣ ಜೋಶಿ: ಒಂದು ವಾರದ ನಂತರ ಎಲ್ಲರೂ ಈ ವಿಷಯ ಮರೆತು ಬೇರೆ ವಿಷ್ಯದ ಬಗ್ಗೆ ಚರ್ಚಿಸುತ್ತಾರೆ ಜನ. ನಮ್ಮ ದೇಶದ ತನಿಖೆಗಳ ಗುಣ ಮಟ್ಟ ಹಾಗಿದೆ
ದಯಾನಂದ ಕೊಯಿಲಾ: ಥೂ. ಸ್ಯಾಂಡಲ್ ವುಡ್ ಏನು ಮಹಾ. ನಮ್ಮೂರ ಗೂಡಂಗಡಿ ವರೆಗೂ ಈ ಧಂದೆ ಹಬ್ಬಿರುವಾಗ ಈ ನಮ್ಮ ಪೋಲೀಸ್ ಇಲಾಖೆ ಗೃಹ ಖಾತೆ ಅಧಿಕಾರಿಗಳಿಗೆ ಇದ್ರಿಂದ ಎಷ್ಟು ಲಾಭ ಬೇಡ?
ಮನು ಎಸ್: ಹೌದು. ಇದರಿಂದ ಯಾರು ತಪ್ಪು ಯಾರು ಸರಿ ಎಂಬ ಉತ್ತರ ಸಿಗಬಹುದು. ಆದರೆ ತನಿಖೆ ನ್ಯಾಯಯುತವಾಗಿ ನಡೆಯುವ ಅವಶ್ಯಕತೆ ಸಹ ಇದೆ.
ಯೋಗೇಶ್ :ಶಿಕ್ಷೆ ಕೊಡಿಸು/ಕೊಡುವಂತಿದ್ದರೆ ಮಾತ್ರ ತನಿಖೆ ಮಾಡಿಸಿ. ಸುಮ್ಮನೆ ನಾಟಕವಾಡಿ ಯಾರದ್ದೂ ತಪ್ಪಿಲ್ಲ ಎಂದು ತಿಪ್ಪೇ ಸಾರಿಸುವಂತಿದ್ದರೆ ಬೇಡ. ಸರ್ಕಾರದ ಹಣ, ನಮ್ಮ ಸಮಯ ಎರಡೂ ದಂಡ. ಯಾರ್ಯಾರ ಬಂಡವಾಳ, ಯೋಗ್ಯತೆ ಏನು ಎಂದು ತನಿಖೆ ಇಲ್ಲದೇ ಎಲ್ಲರಿಗೂ ಗೊತ್ತು. ಇದೊಂದು ವಿಷವರ್ತುಲ. ಬಲಾಢ್ಯರು – ಐಎಎಸ್, ಐಪಿಎಸ್ ಮತ್ತಿತರ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತಿತರರು ಸೇರಿ ಪಬ್, ಬಾರ್ ಗಳನ್ನು ನಡೆಸುತ್ತಿದ್ದಾರೆ. ಮಈ ಸ್ಥಳಗಳಲ್ಲಿ ಮೇಲ್ಕಂಡವರ ಕ್ರಪಾಕಟಾಕ್ಷದಲ್ಲಿಯೇ ಅಲ್ಲಿಗೆ ಬರುವವರಿಗೆ ಸರ್ವಸ್ವವೂ ನಿರಾತಂಕವಾಗಿ, ಸುಲಭವಾಗಿ ಮತ್ತು ಮನಸೋಇಚ್ಛೆ ಸಿಗುತ್ತದೆ.
ಟಾಪ್ ನ್ಯೂಸ್
![CT Ravi](https://www.udayavani.com/wp-content/uploads/2024/12/CT-Ravi-1-415x269.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್](https://www.udayavani.com/wp-content/uploads/2022/06/electric-vehicle-150x100.jpg)
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
![ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?](https://www.udayavani.com/wp-content/uploads/2020/10/talk-150x86.jpg)
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
![ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b](https://www.udayavani.com/wp-content/uploads/2020/09/sb-150x84.jpg)
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
![ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?](https://www.udayavani.com/wp-content/uploads/2020/09/vishnu-2-150x84.jpg)
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
![ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?](https://www.udayavani.com/wp-content/uploads/2020/09/lipi-150x84.jpg)
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
![CT Ravi](https://www.udayavani.com/wp-content/uploads/2024/12/CT-Ravi-1-150x97.jpg)
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
![Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು](https://www.udayavani.com/wp-content/uploads/2024/12/10-23-150x90.jpg)
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
![dhankar (2)](https://www.udayavani.com/wp-content/uploads/2024/12/dhankar-2-1-150x91.jpg)
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
![Yakshagana Tenku](https://www.udayavani.com/wp-content/uploads/2024/12/Yakshagana-Tenku-150x99.jpg)
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.