ಆತ್ಮ ನಿರ್ಭರ ಭಾರತ” ಯೋಜನೆಯ ಸ್ಪೆಷಲ್ ಆರ್ಥಿಕ ಪ್ಯಾಕೇಜ್ ಕುರಿತಂತೆ ನಿಮ್ಮ ಅಭಿಪ್ರಾಯವೇನು
Team Udayavani, May 16, 2020, 5:54 PM IST
ಮಣಿಪಾಲ: ‘ಆತ್ಮ ನಿರ್ಭರ ಭಾರತ” ಯೋಜನೆಯಡಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನವರೆಗೆ ಮಾಡಿರುವ ಸ್ಪೆಷಲ್ ಆರ್ಥಿಕ ಪ್ಯಾಕೇಜ್ ಕುರಿತಾದಂತೆ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಲೋಕೇಶ್ ಕೆಮ್ಮಿಂಜೆ: ನರೇಂದ್ರ ಮೋದಿಯವರ ಒಳ್ಳೆಯ ಕಾರ್ಯಗಳು ಎಲ್ಲ ವರ್ಗದ ಜನರಿಗೂ ಅದರಲ್ಲೂ ಬಡವರಿಗೆ ಸಮರ್ಪಕ ರೀತಿಯಲ್ಲಿ ಸಿಗುವಂತಾಗಬೇಕು.ಪ್ಯಾಕೇಜ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಪಲಾನುಭವಿಗಳಿಗೆ ಅದರ ಸದುಪಯೋಗ ಶೀಘ್ರದಲ್ಲೇ ದೊರೆಯಬೇಕು. ಘೋಷಣೆಗಿಂತಲೂ ಕಾರ್ಯಗತ ಮುಖ್ಯ. ಈ ಘೋಷಣೆಯ ಲಾಭವು ಪ್ರತಿಯೊಂದು ಭಾರತೀಯ ನಾಗರಿಕನಿಗೂ ದೊರೆಯಬೇಕು . ಇದೊಂದು ಘೋಷಣೆಯಾಗಿಯೇ ಉಳಿಯಬಾರದು.
ರಮೇಶ್ ಉದ್ಯಾವರ್: ಪ್ಯಾಕೇಜ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಪಲಾನುಭವಿಗಳಿಗೆ ಅದರ ಸದುಪಯೋಗ ಶೀಘ್ರದಲ್ಲೇ ದೊರೆಯಬೇಕು. ಘೋಷಣೆಗಿಂತಲೂ ಕಾರ್ಯಗತ ಮುಖ್ಯ.
ದಾವೂದ್ ಕೂರ್ಗ್: ಜನರು ಈ ಸರ್ಕಾರದ ಮೇಲಿನ ಭರವಸೆ ಕಳ್ಕೊಂಡು ಬಿಟ್ಟಿದ್ದಾರೆ.. ಬರೀ ಘೋಷಣೆ ಮಾತ್ರ.
ಶ್ರೀನಿವಾಸ ಜೆಜಿ: ಯಾವುದೇ ಯೋಜನೆ ಅಥವಾ ಪ್ಯಾಕೇಜ್ ಸೌಕರ್ಯಗಳು ಸಂಬಂಧಪಟ್ಟವರಿಗೆ ಇಲ್ಲವೆ ಆ ಕ್ಷೇತ್ರದಲ್ಲಿ ಸರಿಯಾಗಿ ವಿನಿಯೋಗವಾದಲ್ಲಿ ಎಷ್ಟೋ ಸಮಸ್ಯೆಗಳು ಬಗೆಹರಿಯಬಹುದು ಆದರೆ ವಾಸ್ತವವಾಗಿ .
ಪಾರ್ಥಿಪದಿ ಸೂಫಿ: ಚಳಿಗಾಲ ಸನಿಹವಾಗುತ್ತಿದ್ದಂತೆ ಕುರುಬನ್ನೊಬ್ಬ ತನ್ನ ಕುರಿಗಳಿಗೆ ಹೇಳಿದ ‘ನೀವು ಚಳಿಯ ಬಗ್ಗೆ ಚಿಂತಿಸಬೇಡಿ. ನಿಮಗೆಲ್ಲರಿಗೂ ನಾಳೆಯಿಂದಲೇ ಸ್ವೆಟರ್ ತಂದುಕೊಡುತ್ತೇನೆ’ ಎಂದು. ಕುರಿಗಳೆಲ್ಲವೂ ಖುಷಿಯಿಂದ ಕೇಕೆ ಹಾಕಿ, ಕುರುಬನಿಗೆ ಜೈಕಾರ ಹಾಕುತ್ತಿದ್ದಾಗ ಒಂದು ಕುರಿ ಕುರುಬನನ್ನು ಕೇಳಿತು ‘ಸ್ವೆಟರ್’ ಗೆ ಬೇಕಾಗುವ ಉಣ್ಣೆಯನ್ನು ಎಲ್ಲಿಂದ ತರುತ್ತೀರಿ? ಇದು ನಮ್ದೇ ಕಥೆ, ನಮ್ದೇ ಇಪ್ಪತ್ತು ಲಕ್ಷ ಕೋಟಿಯ ಕಥೆ.
ಮೌನೇಶ್ ಆಚಾರ್ಯ ಮೌನೇಶ್ ಆಚಾರ್ಯ: ಬಡವರನ್ನ ಪ್ಯಾಕೇಜ್ ಮಾಡಿ ದುಡ್ಡು ಇರೊ ಶ್ರೀಮಂತರಿಗೆ ಮಾರುವ ಹಾಗೆ ಇದೆ ಇಂದು ಬಡವ ಸಾಯ್ತಾ ಇದ್ದಾನೆ ಅವನಿಗೆ ಬೇಕಾದ ಅನ್ನದ ವ್ಯವಸ್ಥೆ ಇಲ್ಲ ಇದು ಶ್ರೀಮಂತರ ಪ್ಯಾಕೇಜ್
ಅನಿಲ್ ಶರಧಿ: ತೂಕಡಿಸುತ್ತಿರೊ ರಾಜಕಾರಣಿಗಳಿಗೆ ಹಾಸಿಗೆ ಹಾಕಿ ಕೊಟ್ಟಂತ್ತಾಯ್ತು. (ಬಡವಾ ನೀ ಮಡಗ್ದಂಗಿರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.