ಕೋವಿಡ್ ಕಾಲದಲ್ಲಿ ರಾಜಕೀಯ ಪಕ್ಷಗಳು ಆರೋಪ, ಪ್ರತ್ಯಾರೋಪದಲ್ಲಿ ತೊಡಗುವುದು ಸರಿಯೇ?
Team Udayavani, Jul 24, 2020, 5:40 PM IST
ಮಣಿಪಾಲ: ಕೋವಿಡ್ ಸಂಕಷ್ಟ ಕಾಲದಲ್ಲಿ ರಾಜಕೀಯ ಪಕ್ಷಗಳು ಜವಾಬ್ದಾರಿ ಮರೆತು ಆರೋಪ, ಪ್ರತ್ಯಾರೋಪದಲ್ಲಿ ತೊಡಗುವುದು ಸರಿಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಪ್ರವೀಣ ಬಡಿಗೇರ: ಜನಗಳಿಗೆ ಕೆಲಸ ಇಲ್ಲಾ ಕೋವಿಡ್ ಬಂದು ಎಷ್ಟೋ ಜನ ಜೀವ ಮತ್ತು ಜೀವನ ಎರಡನ್ನು ಕಳೆದು ಕೊಳ್ತಾ ಇದ್ರೆ ಈ ನನ್ನಮಕಳಿಗೆ ಖುರ್ಚಿ ಚಿಂತೆ. ಡ್ರೋನ್ ಪ್ರತಾಪ ಮಾಡಿದ ತಪ್ಪಿಗೆ ನಾವೆಲ್ಲ ಅವನು ತುಂಬಾ ಮೋಸ ಮಾಡಿದ ಹಾಗೆ ಹೀಗೆ ಅಂತಾ ಅವನ್ನ ಟ್ರೊಲ್ ಮಾಡಿದ್ವಿ. ಅವನು ಮಾಡಿದ್ದು ತಪ್ಪೇ. ಆದ್ರೆ ಈ ರಾಜಕಾರಣಿಗಳಿಗೆ ಹೋಲಿಸಿದ್ರೆ. ಎಲೆಕ್ಷನ್ ಇದ್ದಾಗ ಪ್ರತಿಸಲ ನಾವು ಮೂರ್ಖರಾಗ್ತಾನೆ ಇದೀವಿ. ರಾಜಕಾರಣಿಗಳನ್ನು ಪ್ರಶ್ನೆ ಮಾಡೋ ಮನಸ್ಥಿತಿಯನ್ನ ನಾವು ಬೆಳೆಯಿಸಿಕೊಳ್ಳಬೇಕು.ಆವಾಗಲೇ ಪ್ರಜೆಗಳಿಗೆ ಎಲ್ಲಾ ಸಿಗೋದು.
ಪ್ರಸನ್ನ ಕುಮಾರ್: ನಿವು ಹೇಳುವುದು ಸರಿ. ಆಡಳಿತ ಪಕ್ಷದ ವರು ಈರೀತಿ ಮಾಡಬಹುದ ಇಲಿ ಜನ ಸಾಯುತ್ತಾರೆ ಅದರಲ್ಲಿ. ಇವರು ದುಡ್ಡು ಮಾಡುವುದೇಕೆ ಹೇಗೆ ಮನಸು ಬರುವಂತೆ ಹೇಳಿ ಸ್ವಾಮಿ
ರಘು ಕೆ ಅಪ್ಪು: ರಾಜಕೀಯ ಪಕ್ಷಗಳು ಸಕ್ರಿಯವಾಗಿ ಇರೋದು ಆರೋಪ, ಪ್ರತ್ಯಾರೋಪ ಇದ್ದರೆ ಮಾತ್ರ. ಇಲ್ಲಾಂದ್ರೆ ರಾಜಕೀಯ ಕ್ಕೆ ಬೆಲೆ ಇಲ್ಲ
ಚಂದ್ರಶೇಖರ್: ಇಂತಹ ಸಮಯದಲ್ಲೂ ಲೂಟಿ ಮಾಡುವುದು ಎಷ್ಟು ಸರಿ , ನಾಚಿಕೆಗೇಡು ಭಂಡರು , ಸುಳ್ಳುಗಳ ಸರದಾರರು .
ಸಂಗಮೇಶ್ ಕುಮಾರ್ ಅಂಗಡಿ: ಅವರ ಕೇಲಸ ಎನ ಬರೆ ಅದನ ಮಾಡಕೋತ ಬಂದಾರ ಇದನ ಮಾಡಕೋತ ಹೋಗತಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.