ಕೋವಿಡ್-19 ಸಮರ್ಥವಾಗಿ ಎದುರಿಸಲು 4ನೇ ಹಂತದ ಲಾಕ್ ಡೌನ್ ಅನಿವಾರ್ಯವೇ ?


Team Udayavani, May 11, 2020, 5:55 PM IST

ಕೋವಿಡ್-19 ಸಮರ್ಥವಾಗಿ ಎದುರಿಸಲು 4ನೇ ಹಂತದ ಲಾಕ್ ಡೌನ್ ಅನಿವಾರ್ಯವೇ ?

ಮಣಿಪಾಲ: ರಾಜ್ಯ ಹಾಗೂ ದೇಶದಲ್ಲಿ ಕೋವಿಡ್ ಸಮರ್ಥವಾಗಿ ಎದುರಿಸಲು 4ನೇ ಹಂತದ ಲಾಕ್ ಡೌನ್ ಅನಿವಾರ್ಯವೇ ಎಂದು ಉದಯವಾಣಿ ಕೇಳಿತ್ತು. ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಮುನಿ ಎಲ್ ಕಡಬೂರ: ಭಾರತ ದೇಶ ಈಗ ಉಭಯ ಸಂಕಷ್ಟದಲ್ಲಿ ಸಿಲುಕಿದಂತೆ ಕಾಣುತ್ತಿದೆ ಒಂದೆಡೆ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯ ಆದರೆ ಸಾಮಾನ್ಯ ಜನಜೀವನ ಜೊತೆಗೆ ಆರ್ಥಿಕತೆಯ ಸಬಲತೆಗೆ ಸಡಿಲಿಕೆಯೂ ತೀರಾ ಅವಶ್ಯಕವಾಗಿದೆ.ಹೀಗಾಗಿ ಈ ದೊಡ್ಡ ಸವಾಲಿನ ನಡುವೆಯೇ ಬದುಕು ಕಟ್ಟಿ ಕೊಳ್ಳುವುದು ಅನಿವಾರ್ಯವಾಗಿದೆ.

ಚಂದ್ರಶೇಖರ್ : ಯಾವುದೇ ಉಪಯೋಗವಿಲ್ಲ. ನಮ್ಮ ಜನ ಅರ್ಥ ಮಾಡ್ಕೊಂಬೇಕು

ಸುಭಾಶ್ ಚಂದ್ರ ಕೋಟ್ಯಾನ್:  ಹೌದು, ಜಾಸ್ತಿ ಆಗುವ ಸಂಭವ ಹೆಚ್ಚು ಇದೆ

ಚಂದ್ರಶೇಖರ್:  ಏನ್ ಲಾಕ್ ಡೌನ್ ಮಾಡ್ತೀರಾ ಗೊತ್ತಿಲ್ಲ ಒಂದು ತಿಂಗಳಿಂದ ನಮಗೆ ಸಂಬಳ ಕೊಟ್ಟಿಲ್ಲ ಗಾರ್ಮೆಂಟ್ಸ್ ಗಳಲ್ಲಿ ಟಾರ್ಚರ್ ಜಾಸ್ತಿ ಕೊಡ್ತಾರೆ ಅಂದ್ರೆ ಕೆಲಸದಿಂದ ಕಿತ್ತು ಹಾಕುತ್ತಾರೆ . ಯಾವುದು ಹಾಕಬೇಡ ಹಣೆಬರಹ ಹೆಂಗೆ ಆಗುತ್ತೆ ಆಗಲಿ ಬಿಡಿ

ಮಹೇಶ್:  ಕೆಲವು ಜನ ಮಾಡ್ತಿರೋ ತಪ್ಪಿಗೆ, ಸಂಕಷ್ಟವಿದ್ದರೂ ಸ್ವಹಿತ ಮತ್ತು ಸರ್ಕಾರದ ಆದೇಶಗಳನ್ನು ತಪ್ಪದೆ ಪಾಲಿಸಿಕೊಂಡು ಬರುತ್ತಿರುವವರಿಗೆ ಕಾನೂನು ಹೇರುವುದು ಎಷ್ಟರಮಟ್ಟಿಗೆ ಸರಿ. ನಾವೂ ಲಾಕ್ ಡೌನ್ ಮಾಡ್ಕೊಂಡ್ ಸಾಯಿತೀವಿ ಮನೆಯಲ್ಲಿ. ಉಳಿದವರು ಲಾಕ್ ಡೌನ್ ಪಾಲಿಸದೆ ಸ್ವೇಚ್ಚಚಾರವಾಗಿ ಓಡಾಡಿಕೊಂಡು ಹಬ್ಬಿಸಲಿ, ಇದ್ಯಾವ ನ್ಯಾಯ ಸ್ವಾಮಿ. ನೋ ಲಾಕ್ ಡೌನ್ ಬೇಡ ಆದಿದ್ದು ಆಗಲಿ,

ಅಜಯ್ ಕುಮಾರ್ ಎಸ್:  ಲಾಕ್ ಡೌನ್ ಮುಂದುವರಿಕೆ….ಈ ಪದ ಕೇಳಿದ ಕೂಡಲೇ ಭಯ ಆಗುತ್ತೆ ನಾವು ಕೆಲಸ ಕಳೆದು ಕೊಂಡು 2 ತಿಂಗಳು ಆಯ್ತು ಹೇಗೋ ಜೀವನ ನಡಿತಾ ಇದೆ ಆದರೆ ತೀರಾ ತಳಮಟ್ಟದಲ್ಲಿ ಇರುವ ಜನರು ಹೇಗೆ ಜೀವನ ಸಾಗಿಸಬೇಕು ಇನ್ನೂ ಇದು ಹೀಗೆ ಮುಂದುವರದರೆ ನಮ್ಮಂತ ದಿನಗೂಲಿ ನೌಕರರು ಹಸಿವಿನಿಂದ ಸಾಯಬೇಕು ಅಷ್ಟೇ.

ಟಾಪ್ ನ್ಯೂಸ್

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.