ಅನರ್ಹ ಶಾಸಕರು ಜನತಾ ನ್ಯಾಯಾಲಯದಲ್ಲಿ ಗೆಲ್ಲುವಲ್ಲಿ ಸಫಲರಾಗುವರೇ?

Team Udayavani, Nov 14, 2019, 4:40 PM IST

rebel-mla

ಮಣಿಪಾಲ: ಸರ್ವೋಚ್ಛ ನ್ಯಾಯಾಲಯದಲ್ಲಿ ಗೆದ್ದು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿರುವ ಅನರ್ಹ ಶಾಸಕರು ಜನತಾ ನ್ಯಾಯಾಲಯದಲ್ಲಿ ಗೆಲ್ಲುವಲ್ಲಿ ಸಫಲರಾಗುವರೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಮಂಜುನಾಥ್ ರಿಷಿ: ಸ್ಪೀಕರ್ ಮಾಡಿರೋದು ಸರಿ. ಅನರ್ಹರು ಮಾಡಿರೋದು ಸರಿ. ಹಾಗಾದ್ರೆ ಶಿಕ್ಷೆ ಯಾರಿಗೆ ಇವತ್ತಿನ ನ್ಯಾಯಾಲದ ತೀರ್ಪು ಮುಂದೊಂದು ದಿನ ನ್ಯಾಯ ಅನ್ನೋ ಪದನೆ ಇರೋಲ್ಲ.

ನರಸಿಂಹ ಕಣ್ವ: ಹೌದು ಕೊಲೆ ಮಾಡಿದ್ದಾನೆ. ಆದರೆ ಶಿಕ್ಷೆ ಕೊಡಲ್ಲ ಹೊಗ್ ಬದಿಕೊ ನಾವು. ಕೋರ್ಟ್ ನವರು ಎನ್ ಹೇಳೀದ್ರು ಮುಚ್ಚು ಕೊಂಡು ಕೇಳಿ ಅಷ್ಟೇ

ಸಂಜೀವ್ ಕುಮಾರ್ ಸುರಗಿಹಳ್ಳಿ; ಈ ತೀರ್ಪು ಒಂದ ರೀತಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ. ಒಂದ ಕಡೆ ಸುಪ್ರೀಂ ಕೋರ್ಟ್ ಸ್ಪೀಕರ್ ರವರ ಆದೇಶವನ್ನು ಎತ್ತಿ ಹಿಡಿದು, ಇನ್ನೊಂದು ಕಡೆ ಎಲ್ಲಾ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅನುಮತಿ ನೀಡುತ್ತದೆ.ಇದು ಯಾವ ರೀತಿಯ ನ್ಯಾಯ.? ಇನ್ನಮುಂದೆ ಎಲ್ಲರೂ ಇದೆ ರೀತಿ ಮಾಡ್ತಾರೆ ಆವಾಗ ಏನು ಮಾಡೋದು ಅನ್ನೋದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ರಾಜೇಶ್ ಅಂಚನ್ ಎಂ ಬಿ: ಸಫಲರಾಗೋದಿಲ್ಲ ಅಂತ ಹೇಳೋಕ್ಕಾಗೋಲ್ಲ. ಆಯಾಯ ಕ್ಷೇತ್ರದ ಮತದಾರರ ಅಭಿಪ್ರಾಯ ಬೇರೆ ಬೇರೆ ಇರುತ್ತೆ. ಮತ್ತೆ ಸ್ಥಿರ ಸರ್ಕಾರ ಇರಲಿ ಎಂಬ ಉದ್ದೇಶಕ್ಕೆ ಜನ ಅವರನ್ನು ಆಯ್ಕೆ ಮಾಡಬಹುದು ಅಲ್ಲದೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು ಮತದಾರ ಈ ಅಂಶವನ್ನು ಪರಿಗಣಿಸಬಹುದು. ಒಟ್ಟಾರೆ ಮತದಾರ ಒಂದೇ ಕೋನದಲ್ಲಿ ಯೋಚಿಸದೆ ವಿವಿಧ ಆಯಾಮಗಳನ್ನು ಪರಿಶೀಲಿಸುವುದರಿಂದ ಆಯ್ಕೆಯ ಬಗ್ಗೆ ಖಚಿತವಾಗಿ ಹೇಳೋದು ಅಸಾಧ್ಯ.

ಮಹಾಂತೇಶ್ ಎನ್ ಮೌರ್ಯ; ಜನ ಇವರಿಗೆ ಸೋಲಿನ ರುಚಿ ತೋರಿಸಬೇಕು, ಪ್ರವಾಹ ಬಂದ್ರು ಬಾಯಿಬಿಟ್ಟು ಮಾತಾನಾಡಲಿಲ್ಲ ಇವ್ರು ಇಂತವರಿಂದನೆ ನಮ್ ದೇಶ ಇನ್ನು ಅಭಿವೃದ್ಧಿ ಹೊಂದಿಲ್ಲ.

ಮೋಹನ್ ದಾಸ್ ಕಿಣಿ: ಸ್ವಾರ್ಥ ರಾಜಕೀಯಕ್ಕೆ ಪ್ರೋತ್ಸಾಹ ಸಲ್ಲದು, ಆದರೆ ವ್ಯಕ್ತಿಗತವಾಗಿ ನಿಜವಾಗಿಯೂ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರಾಗಿದ್ದರೆ ಜನರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಆಯ್ಕೆ ಮಾಡುತ್ತಾರೆ. ಉದಾಹರಣೆಗೆ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪಕ್ಷದ ಮೇಲಿನ ಅಸಮಾಧಾನಕ್ಕೆ ಹಿಂದೊಮ್ಮೆ ರಾಜೀನಾಮೆ ಕೊಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿಲ್ಲವೇ, ಹಾಗೆ.

ಸಂತೋಷ್ ಡಿ ಸೋಜಾ: ಒಂದು ಪಕ್ಷದಿಂದ ಗೆದ್ದ ನಂತರ ಸೂಕ್ತ ಸ್ಥಾನ ಸಿಗದೇ ಇದ್ದರೆ ರಾಜೀನಾಮೆ ‌ಕೊಟ್ಟು ಅದೇ ಶಾಸಕ ಮತ್ತೊಂದು ‌ಪಕ್ಷದಿಂದ ಸ್ಪರ್ಧೆ ‌ಮಾಡಿದರೆ ಅದರ ಚುನಾವಣೆ ‌ಖರ್ಚು ಜನರ ತೆರಿಗೆ ‌ಹಣ ಅಲ್ವೇ??

ಕೃಷ್ಣಾ ಕಿಂಚ: ಯಾವನು ಓಟ್ ಹಾಕಲ್ಲ ಬಿಡಿ ಯಾಕೆಂದ್ರೆ ಮೊದಲೇ ಓಟ್ ಹಾಕಿದಾಗ ಪಕ್ಷ ಬಿಟ್ಟು ಪಕ್ಷ ಸೇರಿಕೊಳ್ಳೋವ ನರಿಗಳಿಗೆ ಯಾರ್ ತಾನೇ ಓಟ್ ಹಾಕ್ತಾರೆ ನೀವೇ ಹೇಳಿ ಬುದ್ದಿವಂತ ಜನರು ಯಾರು ಓಟ್ ಹಾಕಲ್ಲ ಹಾಕಿಸದರೆ ಅವನೇ ದಡ್ಡಶಿಖಾಮಣಿ ಅಂತ ಅರ್ಥ

ಚಿ. ಮ. ವಿನೋದ್ ಕುಮಾರ್: ನ್ಯಾಯಾಲಯ ನೀಡಿರುವ ಈಗಿನ ತೀರ್ಪು ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ಹಾಗಿದೆ.
ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸಹ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ.

ಪ್ರಶಾಂತ್ ಜೆ ಎಸ್; ಕೋರ್ಟನಲ್ಲಿ ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿದಾರೆ,ಆದರೆ ಮತದಾರರಿಗೆ ಕಣ್ಣಿಗೆ ಬಟ್ಟೆಕಟ್ಟಿಲ್ಲ,ಆದರೂ ಒಮ್ಮೊಮ್ಮೆ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಕಣ್ಣು ಮಂಜಾದ್ರೆ ಕಷ್ಟ.

ಚಂದ್ರು ಎಚ್ ಸಿದ್ದಯ್ಯ: ಕೇವಲ 3 ನ್ಯಾಯಾಧೀಶರು ಇರುವ ಪೀಠದಿಂದ ಅನರ್ಹರ ಪರ ತೀರ್ಪು ಬಂದ ಮಾತ್ರಕ್ಕೆ ಕೋಟ್ಯಾಂತರ ಮತದಾರ ನ್ಯಾಯಾಧೀಶರ ತೀರ್ಪು ಇವರ ಪರವಾಗಿಯೇ ಬರುವುದು ದೂರದ ಮಾತು. ಇಂತವರನ್ನು ಮತದಾರ ಪುನಃ ಆಯ್ಕೆ ಮಾಡಿ ಕಳುಹಿದರೇ ಮುಂದೆ ಎಲ್ಲರೂ ಇದೇ ಹಾದಿ ಹಿಡಿದು ಸಾಮಾನ್ಯ ಜನರ ತೆರಿಗೆ ಹಣ ಪೋಲಾಗುವುದಂತು ಸತ್ಯ.

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.