ಲಾಕ್ ಡೌನ್ 4.0 ಬಗ್ಗೆ ನಿಮ್ಮ ಅಭಿಪ್ರಾಯವೇನು
Team Udayavani, May 19, 2020, 6:21 PM IST
ಮಣಿಪಾಲ: ರಾಜ್ಯಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರಿಗೆ ಸಹಿತ ಬಹುತೇಕ ಚಟುವಟಿಕೆಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿರುವ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದು ಆಯ್ದ ಉತ್ತರಗಳು ಇಲ್ಲಿದೆ.
ಗೋವಿಂದಪ್ಪ: ಅಲ್ಲಿ ಇಲ್ಲಿ ಕೆಲಸ ಮಾಡುವವರು ವಾರದ ಕಡೇ ದಿನ ಬಾನುವಾರ ಒಂದುದಿನ ಮನೆಗೆ ಬೇಕಾದ ವಸ್ತುಗಳು ಬೇಕಾದರೆ ನಾವು ಎಲ್ಲಿಗೆ ಹೋಗಬೇಕು. ನೀವು ವಾರದ ಒಂದುದಿನ ಲಾಕ್ ಡೌನ್ ಮಾಡುವುದರಿಂದ ಲಾಭ ಯಾರಿಗೆ ?
ಈರಣ್ಣ ಜಲ್ಲಿ: ಖಂಡಿತವಾಗಿ ತಪ್ಪು ನಿರ್ಧಾರ ಇನ್ನೂ ಲಾಕಡೌನ ಮುಂದುವರಿಸ ಬೇಕಾಗಿತ್ತು
ಮನೋಜ ಪೂಜಾರ್: ಈ ಸಡಿಲಿಕೆ ಸಾಯಂಕಾಲ 7 ಗಂಟೆವರೆಗೆ ಮಾತ್ರ ಏಕೆ ? ಅಲ್ಲಿಯವರೆಗೆ ಸೋಂಕು ಬರಲ್ಲ 7 ಗಂಟೆ ನಂತರ ಬರುತ್ತೇ ಅಂತ ಅರ್ಥನಾ ?
ಶ್ರೀನಿವಾಸ್ ಸುರವನ್ನಿ: ಅಂತರ್ ರಾಜ್ಯಗಳಿಂದ ಬಂದಿರುವವರಿಂದ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇರುವುದರಿಂದ ಅದನ್ನು ತಡೆಯಲು ಸರ್ಕಾರ ಕನಿಷ್ಠ ಒಂದು ವಾರವಾದರೂ ಲಾಕ್ ಡೌನ್ ಮಾಡಿ ನಂತರದ ದಿನಗಳಲ್ಲಿ ಸಡಿಲಿಕೆ ಮಾಡಿದರೆ ಒಳ್ಳೆಯದು.
ರತನ್ ಕುಮಾರ್: ಸಾರಿಗೆ ವ್ಯವಸ್ಥೆ ನಾರ್ಮಲ್ ಇದ್ದಾಗಲೇ ಬಹಳಷ್ಟು ಬಸ್ ಗಳಲ್ಲಿ ಕುಳಿತಿರುವ ಪ್ರಯಾಣಿಕರ ಸಂಖ್ಯೆಯಷ್ಟೇ ಸ್ಟಾಂಡಿಂಗ್ ಪ್ರಯಾಣಿಕರು ಇರುತ್ತಿದ್ದರು. ಈಗ ಅರ್ಧ ಸೀಟು ಗಳನ್ನು ಮಾತ್ರ ಕೂರಿಸುವ ಆದೇಶ ಪಾಲನೆ ಕಾರ್ಯಸಾಧುವೇ?
ಸುದರ್ಶನ್ ಪೂಜಾರಿ : ಭಾನುವಾರ ಕೋವಿಡ್ ಗೆ ಸ್ವಲ್ಪ ಸಡಿಲಿಗೆ ಸ್ವಲ್ಪ ವಿಶ್ರಾಂತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.