ಮೋದಿ ಸರ್ಕಾರ ಆರು ವರ್ಷ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳ ಕುರಿತು ನಿಮ್ಮ ಅಭಿಪ್ರಾಯವೇನು
Team Udayavani, May 17, 2020, 6:02 PM IST
ಮಣಿಪಾಲ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಆರು ವರ್ಷ ಪೂರೈಸಿದ ಹಿನ್ನಲೆ, ಈ ಅವಧಿಯಲ್ಲಿ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಕೆಲವು ಅಭಿಪ್ರಾಯಗಳು ಇಲ್ಲಿದೆ.
ಸುಧೀ ಭಟ್: ಬೇಕು ಬೇಕು ಅಂತಾನೆ ಕಾಲ್ ಎಳೆಯೋ ವಿಪಕ್ಷ ಇರೋ ಸಮಯನಲ್ಲಿ ಇವರು ದಕ್ಷ ಆಡಳಿತ ನೀಡಿದ್ದಾರೆ. ಪ್ರತಿ ನಿರ್ಧಾರದಲ್ಲಿ ದೇಶದ ಮಾನ್ಯತೆ ಮತ್ತು ದೇಶದ ಜನರಿಗೆ ತೊಂದ್ರೆ ಆಗದ ಹಾಗೆ ನೋಡ್ಕೊಡಿದ್ದರೆ. ಬೇರೆಯವರ ಹಾಗೆ ಬರೀ ವೊಲೈಕೆ ಯ ರಾಜಕೀಯ ಮಾಡಲಿಲ್ಲ
ಎಚ್ ಎಂ ಅಶ್ರಫ್: ಅಭಿವೃದ್ಧಿ ಮಾಧ್ಯಮಗಳಿಗೆ ಬೇಕಾದಷ್ಟು ಆಗಿರಬಹುದು. ಬಡವರು ಇಂದಿಗೂ ರೈಲುಹಳಿಗಳಲ್ಲಿ, ರಸ್ತೆಗಳಲ್ಲಿ, ಶವವಾಗಿ ಬೀಳುತ್ತಿದೆ.ಮಾಧ್ಯಮಗಳು ಜಾಣಕುರುಡಾಗಿ ವರ್ತಿಸುತ್ತಿದೆ.
ಲಕ್ಷ್ಮೀಪತಿ ನರಸಿಂಹಪ್ಪ:ಮಾಧ್ಯಮಗಳ ದೃಷ್ಟಿಯಲ್ಲಿ ವಿಶ್ವಗುರು, ಜನಸಾಮಾನ್ಯರ ಬದುಕು ರಸ್ತೆಗಳಲ್ಲಿ..
ಚಿ. ಮ. ವಿನೋದ್ ಕುಮಾರ್: ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡಿದರೆ ಕರುಳು ಕಿತ್ತು ಬರುತ್ತದೆ.
ಮೊಹಮ್ಮದ್ ಆಸಿಫ್: ಬಡ ಕಾರ್ಮಿಕರು ರಸ್ತೆ ಯಲ್ಲಿ 500ರಿಂದ 1000ಕಿಲೋಮೀಟರ್ ನಡೆದುಕೊಂಡು ಹೋಗುವಷ್ಟು ದೇಶ ವನ್ನು ಅಭಿರುದ್ದಿ ಮಾಡಿದ್ದಾರೆ.
ಕಿರಣ್ ಕುಮಾರ್: ಒಂದು ವೇಳೆ ಅಭಿವೃದ್ಧಿ ಆಗಿದ್ದರೆ ದಯಮಾಡಿ ಅಂಕಿಅಂಶಗಳಲ್ಲಿ ತಿಳಿಸಿ
ಪ್ರಕಾಶ್ ಪ್ರಕಾಶ್: ಒಂದೇ ಒಂದು ಒಳ್ಳೆ ಕೆಲಸ ರೈತರಿಗೆ ಕೃಷಿ ಸಮ್ಮಾನ್ ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.