ನಿರಂತಲ ತೈಲ ಬೆಲೆ ಏರಿಕೆ ಕುರಿತು ನಿಮ್ಮ ಅಭಿಪ್ರಾಯವೇನು?
Team Udayavani, Jun 26, 2020, 6:11 PM IST
ಮಣಿಪಾಲ: ದೇಶಾದ್ಯಂತ ತೈಲ ಬೆಲೆ ನಿರಂತರವಾಗಿ ಏರಿಕೆಯಾಗಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿಯಾಗಿ ಪರಿಣಮಿಸಿರುವುದರ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯವೇನು ಇಲ್ಲಿದೆ.
ಕೃಷ್ಣ ಜೋಶಿ: ಚೀನಾ ಪಾಕಿಸ್ತಾನ ವಿರುದ್ಧ ಯುದ್ದ್ ಆದರೆ ಹಣ ಡೀಸೆಲ್ ಪೆಟ್ರೋಲ್ ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ. ಬೆಲೆ ಏರಿಕೆ ಬಗ್ಗೆ ಮಾತಾಡುತ್ತಾರೆ. ಸರ್ಕಾರಕ್ಕೆ ಸಹಾಯ ಮಾಡುವ ಬಗ್ಗೆ ಯೋಚನೆ ಇಲ್ಲಾ.
ಸುನೀಲ್ ಮಿಂಚು ಮಂಡ್ಯ: ಮೋದಿಜಿ ಏನೇ ಮಾಡಿದ್ರ್ ಅದು ದೇಶಕ್ಕೆ ಕಷ್ಟ ಆದರೂ ಪರವಾಗಿಲ್ಲ ದೇಶಕೋಸ್ಕರ ಎಲದಕ್ಕೂ ಸಿದ್ಧವಾಗಿರಬೇಕು.
ನಾರಯಣ ದೇವಾಡಿಗ:ಈ ಸಮಯದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಿದ್ದರೆ ತ್ಯೆಲವನ್ನು ಪ್ರೀಯಾಗಿ ಹಂಚುತ್ತಿದ್ದರು ಅಂತ ಗುಲಾಮರು ಮಾತಾಡಿ ಕೊಳ್ಳುತ್ತಿದ್ದಾರಂತೆ. ಆದರೆ ರಾಹುಲ್ ಗಾಂಧಿ ಯಾವ ತ್ಯೆಲ ಹಂಚುತ್ತಾರೆಂದು ಭಕ್ತರ ಪ್ರಶ್ನೆ ಮಾಡುತ್ತಿದ್ದಾರಂತೆ.
ಮಹೇಶ್ ಗೌಡರ್: ಜನರು ಈ ಕೋವಿಡ್-19 ಹರಡಿರುವ ಪರಿಸ್ಥಿತಿಯಲ್ಲಿ ಸ್ವಂತ ವಾಹನ ಬಳಸದೇ ಸಾರ್ವಜನಿಕ ಸಾರಿಗೆ ಬಳಸಿ ಇನ್ನಷ್ಟು ಜನ ಈ ರೋಗಕ್ಕೆ ಬಲಿಪಶುಗಳಾಗಲಿ ಎಂಬ ಉದ್ದೇಶ ಸರ್ಕಾರದ್ದಾಗಿರಬಹುದು
ಪ್ರವೀಣ್ ಕಣಪ್ಪನವರ್: ಸರ್ಕಾರಕ್ಕೆ ದುಡ್ಡು ಬೇಕು ಅದಿಕ್ಕೆ ತೆರೆಗೆ ಹೆಚ್ಚಿಸಿ ಹಗಲು ದರೋಡೆ ಮಾಡುತ್ತಿದೆ. ಇದೆ ಇವರು ಮಾಡಿದ ಅಚ್ಛೆ ದಿನ್.
ನರಸಿಂಹ ಮೂರ್ತಿ ಎನ್ ಎಂ: ಕೋವಿಡ್-19 ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಹಣ ಬೇಕಲ್ಲವೇ? ಪೆಟ್ರೋಲ್ ಡಿಸೆಲ್ ಬೆಲೆ ಹೆಚ್ಚಳ ಮಾಡಲೇಬೇಕು. ಚಿಕಿತ್ಸೆ, ಪಡಿತರ ಇತರೆ ಉಚಿತ ಸೌಲಭ್ಯಗಳನ್ನು ನೀಡಲೇ ಬೇಕಲ್ಲವೇ? ಪೆಟ್ರೋಲ್ ಡಿಸೆಲ್ ಉಚಿತವಾಗಿ ಕೊಡಬಹುದಾ ಎಂದು ಸರ್ಕಾರಗಳು ಯೋಚಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.