ನಮ್ಮೆಲ್ಲರದೆನ್ನುವ … ಹಬ್ಬವದು ದೀಪಾವಳಿ…
Team Udayavani, Oct 25, 2019, 4:48 PM IST
ನಮ್ಮೆಲ್ಲರದೆನ್ನುವ … ಹಬ್ಬವದು ದೀಪಾವಳಿ…
ಬಚ್ಬಿಟ್ಟಿದ್ದ ದುಗುಡ ದುಮ್ಮಾನವೆಲ್ಲ
ಹರಿದು ಹೋದವು ಸಂತಸದ ನೆರೆ ಪ್ರವಾಹದಲ್ಲಿ
ಹಚ್ಚ ಬೇಕಿದ್ದ ಹಣತೆಯ ಕಮಲಗಳೆಲ್ಲ
ಮೊಗ್ಗಾಗಿ… ಹೂವಾಗಿ… ಅರಳಿದವು ಅಂಧಕಾರದ ಕೊಳದಲ್ಲಿ
ಸೋಲಿನ ಕತ್ತಲೆಯೊಳಗೆ ಜೀವ ಹುಡುಕುತ್ತಿದ್ದ
ಭರವಸೆಯ ಬೆಳಕೊಂದು ಅಲ್ಲೆಲ್ಲೋ ಕಿಡಿಯಾಗಿ… ಇಡಿಯಾಗಿ…
ಕೈಯಳತೆಯ ಹಿಡಿತಕ್ಕೆ ನಗುವಾಗಿ… ಗೆಲುವಾಗಿ…
ಸಂಭ್ರಮಿಸಿತು ಹಚ್ಚುತ್ತಾ ಒಂದೊಂದಾಗಿ
ಬೆಳಕೆಲ್ಲಾ ಬೆಳಗಿದವು ತಾನೇತಾನಾಗಿ
ಕಾರಣವದುವೆ ಹೇಳಬೇಕೆ ಮತ್ತೆ ಮತ್ತೆ ಬರುವ
ನನ್ನದೆನ್ನುವ… ನಮ್ಮದೆನ್ನುವ … ನಮ್ಮೆಲ್ಲರದೆನ್ನುವ … ಹಬ್ಬವದು ದೀಪಾವಳಿ… !!
-ರವಿಶಂಕರ್ ಎನ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.