ಭತ್ತದ ರಾಶಿಯ ಪೂಜೆಯೇ ಪೊಲಿ ಪೂಜೆ
Team Udayavani, Oct 26, 2019, 5:00 AM IST
ದೀಪಾವಳಿ ಪಾಡ್ಯದ ದಿನದಂದು ಪೊಲಿ ಪೂಜೆ ಬರುತ್ತದೆ. ತಾವು ಬೆಳೆಸಿದ ಭತ್ತದರಾಶಿಗೆ ದೀಪಾವಳಿ ಹಬ್ಬದ ಸಮಯದಲ್ಲಿ ಪೂಜೆ ಮಾಡುವ ಸಂಪ್ರದಾಯವೇ ಪೊಲಿ ಪೂಜೆ. ಸಂಜೆ ವೇಳೆಯಲ್ಲಿ ಮನೆಯಲ್ಲಿ ನಡೆಯುವ ಈ ಕಾರ್ಯಕ್ರಮ ಜಿಲ್ಲೆಯ ಕೃಷಿಕರಿಗೆ ಹೆಚ್ಚು ಸಂಭ್ರಮ ಕೊಡುವ ದಿನವು ಆಗಿದೆ. ಈ ದೇವರ ಆರಾಧನೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ.
ಮನೆಯ ಯಾಜಮಾನ ಬಿಳಿ ಮುಂಡು ಧರಿಸಿ, ಬಿಳಿ ಮುಂಡಾಸು ಹಾಕಿ ಭತ್ತದ ರಾಶಿಯ ಎದುರು ದೀಪ ಬೆಳಗಿಸಿ, ಗೆರಸೆಯಲ್ಲಿ ಅಡಿಕೆ, ವೀಳ್ಯದೆಲೆ, ಬೆಲ್ಲ, ತೆಂಗಿನಕಾಯಿ ತುಂಡು, ಗೊಂಡೆ ಹೂ ಜತೆಗೆ ಒಂದೊಂದು ಸಾಲು ಅವಲಕ್ಕಿ, ಅಕ್ಕಿ, ಭತ್ತವನ್ನು ಗೆರೆಸೆಯಲ್ಲಿ ಇಟ್ಟು ಒಟ್ಟು ಮೂರು ಸಾಲುಗಳಾಗಿ ಮಾಡಲಾಗುತ್ತದೆ. ಮೂರು, ಮೂರು ಹಣತೆಯ ದೀಪ ಇಟ್ಟು ಒಟ್ಟು ಒಂಬತ್ತು ದೀಪ ಬೆಳಗಿಸಿ, ಭತ್ತದ ರಾಶಿಗೆ ಪೊಲಿಪೂಜೆ ಮಾಡಲಾಗುತ್ತದೆ.
ದೈವಗಳಿದ್ದ ಮನೆಗಳಲ್ಲಿ ಮೊದಲು ದೈವಗಳಿಗೆ ಪೂಜೆ ಮಾಡಿ ಅನಂತರ ಭತ್ತದ ರಾಶಿಗೆ ಪೂಜೆ ಮಾಡುತ್ತಾರೆ. ಬಳಿಕ ದನದ ಹಟ್ಟಿಗೆ, ಭತ್ತ ಹೊಡೆಯುವ ಪಡಿ,ಅಲ್ಲಿದ್ದ ಭತ್ತದ ರಾಶಿಗೂ ಪೂಜೆ ಮಾಡಲಾಗುತ್ತದೆ. ಭತ್ತದ ರಾಶಿಯಲ್ಲಿ ಮಣೆ ಇಟ್ಟು ಪೂಜೆ ಮಾಡಿದ ಗೆರೆಸಿಯನ್ನು ಇಡಲಾಗುತ್ತದೆ ಎಂದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.