![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 15, 2019, 6:30 AM IST
ಚುನಾವಣಾ ಬಾಂಡ್‌ನಲ್ಲಿ ಪಾರದರ್ಶಕತೆ ಕುರಿತ ವಿವಾದದ ಮಧ್ಯದಲ್ಲೇ 2018 ಮಾರ್ಚ್‌ನಿಂದ 2019 ಜನವರಿ 24ರ ವರೆಗೆ ಪಡೆದ ದೊಡ್ಡ ಮೊತ್ತದ ದೇಣಿಗೆಯ ಬಹುತೇಕ ಭಾಗ ಇದೇ ಬಾಂಡ್‌ಗಳಿಂದ ಲಭ್ಯವಾಗಿದೆ.
ರೂ. 10 ಲಕ್ಷದಿಂದ ಒಂದು ಕೋಟಿ ರೂ.ವರೆಗಿನ ಮೊತ್ತದಲ್ಲಿ ಬಂದ ದೇಣಿಗೆಗಳು ಬಾಂಡ್ ಮೂಲಕ ಲಭ್ಯವಾಗಿವೆ. ಒಟ್ಟು 1407 ಕೋಟಿ ರೂ. ಹಣ ಈ ಅವಧಿಯಲ್ಲಿ ಸಂಗ್ರಹವಾಗಿದ್ದು ಈ ಪೈಕಿ 1403 ಕೋಟಿ ರೂ. ದೊಡ್ಡ ಮೊತ್ತದ ದೇಣಿಗೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಗೌಡ್ ಅವರು ಆರ್‌ಟಿಐ ಅಡಿ ಪಡೆದ ಮಾಹಿತಿ ಆಧರಿಸಿ ವರದಿ ಮಾಡಲಾಗಿದೆ.
ಒಂದು ಲಕ್ಷದ 318 ಬಾಂಡ್‌ಗಳು, 10 ಸಾವಿರದ 12 ಬಾಂಡ್‌ಗಳು ಮತ್ತು 1 ಸಾವಿರ ರೂ. ಮೌಲ್ಯದ 24 ಬಾಂಡ್‌ಗಳನ್ನು ಖರೀದಿಸಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.