ಪ್ರಮೋದ್ ಆಸ್ತಿ ವರ್ಷದಲ್ಲಿ 9 ಕೋ.ರೂ. ಏರಿಕೆ
Team Udayavani, Mar 26, 2019, 6:30 AM IST
ಉಡುಪಿ: ಪ್ರಮೋದ್ ಮಧ್ವರಾಜ್ ಅವರ ಆಸ್ತಿ, ಸಾಲ ಇತ್ಯಾದಿ ಗಳ ವಿವರ ಇಂತಿದೆ:
ಕೈಯಲ್ಲಿರುವ ನಗದು: ಪ್ರಮೋದ್ ಮಧ್ವರಾಜ್ 7.65 ಲ.ರೂ., ಸುಪ್ರಿಯಾ ಮಧ್ವರಾಜ್ 2.94 ಲ.ರೂ., ಪ್ರತ್ಯಕ್ಷ ಮಧ್ವರಾಜ್ 25,000 ರೂ., ಬ್ಯಾಂಕ್ ವಿವರ: ಪ್ರಮೋದ್ 72.19 ಲ.ರೂ., ಸುಪ್ರಿಯಾ 1.19 ಕೋ.ರೂ., ಪ್ರತ್ಯಕ್ಷ 85.92 ಲ.ರೂ., ಹೂಡಿಕೆ: ಪ್ರಮೋದ್ 11.07 ಕೋ.ರೂ., 1.55 ಕೋ.ರೂ., ಸುಪ್ರಿಯಾ 70.48 ಲ.ರೂ., ಪ್ರತ್ಯಕ್ಷ 8.62 ಲ.ರೂ., ಬೇರೆಯವರಿಗೆ ನೀಡಿದ ಮೊತ್ತ: ಪ್ರಮೋದ್ 30.25 ಲ.ರೂ., ಪ್ರತ್ಯಕ್ಷ 56 ಲ.ರೂ.
ಚಿನ್ನ: ಪ್ರಮೋದ್ 424 ಗ್ರಾಂ ಸುಪ್ರಿಯಾ 44.3 ಲ.ರೂ., ಪ್ರತ್ಯಕ್ಷ 200 ಗ್ರಾಂ, ಇತರ (ವಾಣಿಜ್ಯ ಕಟ್ಟಡ, ಇತರ ಮೂಲಗಳು): ಪ್ರಮೋದ್ 69.87 ಕೋ.ರೂ., ಸುಪ್ರಿಯಾ 3.32 ಕೋ.ರೂ., ಪ್ರತ್ಯಕ್ಷ 1.62 ಕೋ.ರೂ.
ಒಟ್ಟು ಚರಾಸ್ತಿ: ಪ್ರಮೋದ್ 83.71 ಕೋ.ರೂ., ಸುಪ್ರಿಯಾ 5.7 ಕೋ.ರೂ., ಪ್ರತ್ಯಕ್ಷ 3.19 ಕೋ.ರೂ.
ಸ್ಥಿರಾಸ್ತಿ: ಪ್ರಮೋದ್ – ಖರೀದಿ ಮೊತ್ತ
1.14 ಕೋ.ರೂ. (ಮಾರುಕಟ್ಟೆ ಮೌಲ್ಯ 3.59 ಕೋ.ರೂ.), ಸುಪ್ರಿಯಾ – ಖರೀದಿ ಮೊತ್ತ 76.08 ಲ.ರೂ. (ಮಾರುಕಟ್ಟೆ ಮೌಲ್ಯ 2.86 ಕೋ.ರೂ.)
ಆದಾಯ ತೆರಿಗೆ ಬಾಕಿ: ಪ್ರಮೋದ್ 1.5 ಕೋ.ರೂ., ಸುಪ್ರಿಯಾ 10.57 ಲ.ರೂ., ಪ್ರತ್ಯಕ್ಷ 1.1 ಲ.ರೂ., ಆದಾಯ ತೆರಿಗೆ ಬಾಕಿ ಪ್ರಕರಣ: 83.81 ಲ.ರೂ.
ವಾಹನಗಳಿಲ್ಲ: ಪ್ರಮೋದ್, ಸುಪ್ರಿಯಾ, ಪ್ರತ್ಯಕ್ಷರ ಹೆಸರಿನಲ್ಲಿ ವಾಹನಗಳ ನೋಂದಣಿ ಇಲ್ಲ.
ಮಗಳಿಂದ ತಾಯಿಗೆ ಸಾಲ
ಸುಪ್ರಿಯಾ ಅವರು ಪುತ್ರಿಯಿಂದ ಪಡೆದ ಸಾಲ 56 ಲ.ರೂ. ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.