ಮೂರನೇ ಹಂತದಲ್ಲಿ ಕಲಿಗಳ ಕಣ
Team Udayavani, Apr 23, 2019, 6:00 AM IST
ಕರ್ನಾಟಕದ 14 ಸೇರಿದಂತೆ ದೇಶದ 116 ಕ್ಷೇತ್ರಗಳಿಗೆ ಎ.23ರಂದು ಮತದಾನ ನಡೆಯುತ್ತಿದೆ. ಹಾಲಿ ಸಾಲಿನಲ್ಲಿ ಇದು ಅತ್ಯಂತ ದೊಡ್ಡ ಹಂತದ ಪ್ರಕ್ರಿಯೆಯಾಗಿದೆ. ಈ ಹಂತದಲ್ಲಿ ಸ್ಪರ್ಧಿಸಿರುವ ಪ್ರಮುಖರ ಮತ್ತು ಎದುರಾಳಿಗಳ ವಿವರ ಇಲ್ಲಿದೆ.
ಗಾಂಧಿ ನಗರ (ಗುಜರಾತ್)
ಈ ಬಾರಿಯ ಅಭ್ಯರ್ಥಿ: ಅಮಿತ್ ಶಾ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಸಿ.ಜೆ.ಛಾವಾx (ಕಾಂಗ್ರೆಸ್)
ಹಾಲಿ ಸಂಸದ: ಎಲ್.ಕೆ.ಅಡ್ವಾಣಿ
ಕಾಸರಗೋಡು (ಕೇರಳ)
ಈ ಬಾರಿಯ ಅಭ್ಯರ್ಥಿ: ಕೆ.ಪಿ. ಸತೀಶ್ಚಂದ್ರನ್ (ಸಿಪಿಎಂ)
ರವೀಶ ತಂತ್ರಿ ಕುಂಟಾರು (ಬಿಜೆಪಿ)
ರಾಜಮೋಹನ್ ಉಣ್ಣಿತ್ತಾನ್ (ಕಾಂಗ್ರೆಸ್)
ಹಾಲಿ ಸಂಸದ: ಪಿ.ಕರುಣಾಕರನ್ (ಸಿಪಿಎಂ)
ಬರೇಲಿ (ಉತ್ತರ ಪ್ರದೇಶ)
ಈ ಬಾರಿಯ ಅಭ್ಯರ್ಥಿ: ಸಂತೋಷ್ ಕುಮಾರ್ ಗಂಗ್ವಾರ್ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಭಗವಂತ ಶರಣ್ ಗಂಗ್ವಾರ್ (ಎಸ್‌ಪಿ)
ಹಾಲಿ ಸಂಸದ: ಸಂತೋಷ್ ಕುಮಾರ್ ಗಂಗ್ವಾರ್ (ಬಿಜೆಪಿ)
ಕಲಬುರಗಿ (ಕರ್ನಾಟಕ)
ಈ ಬಾರಿಯ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಎದುರಾಳಿ ಅಭ್ಯರ್ಥಿ: ಡಾ.ಉಮೇಶ್ ಜಾಧವ್ (ಬಿಜೆಪಿ)
ಹಾಲಿ ಸಂಸದ: ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ವಯನಾಡ್ (ಕೇರಳ)
ಈ ಬಾರಿಯ ಅಭ್ಯರ್ಥಿ: ರಾಹುಲ್ ಗಾಂಧಿ (ಕಾಂಗ್ರೆಸ್)
ಎದುರಾಳಿ ಅಭ್ಯರ್ಥಿ: ಪಿ.ಪಿ.ಸುನೀರ್ (ಸಿಪಿಐ)
ಹಾಲಿ ಸಂಸದ: ಸದ್ಯ ಸಂಸದರಿಲ್ಲ
ಫಿಲಿಭಿತ್ (ಉತ್ತರ ಪ್ರದೇಶ)
ಈ ಬಾರಿಯ ಅಭ್ಯರ್ಥಿ: ವರುಣ್ ಗಾಂಧಿ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಹೇಮರಾಜ್ ವರ್ಮಾ (ಎಸ್‌ಪಿ)
ಹಾಲಿ ಸಂಸದೆ:ಮನೇಕಾ ಗಾಂಧಿ (ಬಿಜೆಪಿ)
ರಾಯ್‌ಪುರ್ (ಛತ್ತೀಸ್‌ಗಢ)
ಈ ಬಾರಿಯ ಅಭ್ಯರ್ಥಿ: ಸುನಿಲ್ ಸೋನಿ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಪ್ರಮೋದ್ ದುಬೆ (ಕಾಂಗ್ರೆಸ್)
ಹಾಲಿ ಸಂಸದ: ರಮೇಶ್ ಬಿಯಾಸ್ (ಬಿಜೆಪಿ)
ಉತ್ತರ ಕನ್ನಡ (ಕರ್ನಾಟಕ)
ಈ ಬಾರಿಯ ಅಭ್ಯರ್ಥಿ: ಅನಂತ ಕುಮಾರ್ ಹೆಗಡೆ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಆನಂದ ಅಸ್ನೋಟಿಕರ್ (ಜೆಡಿಎಸ್)
ಹಾಲಿ ಸಂಸದ: ಅನಂತ ಕುಮಾರ್ ಹೆಗಡೆ (ಬಿಜೆಪಿ)
ಮೈನ್‌ಪುರಿ (ಉತ್ತರ ಪ್ರದೇಶ)
ಈ ಬಾರಿಯ ಅಭ್ಯರ್ಥಿ: ಮುಲಾಯಂ ಸಿಂಗ್ (ಎಸ್‌ಪಿ)
ಎದುರಾಳಿ ಅಭ್ಯರ್ಥಿ: ಪ್ರೇಂ ಸಿಂಗ್ ಶಕ್ಯಾ (ಬಿಜೆಪಿ)
ಹಾಲಿ ಸಂಸದ: ತೇಜ್ ಪ್ರತಾಪ್ ಯಾದವ್ (ಎಸ್‌ಪಿ)
ಜಲಾ° (ಮಹಾರಾಷ್ಟ್ರ)
ಈ ಬಾರಿಯ ಅಭ್ಯರ್ಥಿ: ರಾವ್ ಸಾಹೇಬ್ ದನ್ವೆ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ವಿಲಾಸ್ ಔಟಾಡೆ (ಕಾಂಗ್ರೆಸ್)
ಹಾಲಿ ಸಂಸದ: ರಾವ್ ಸಾಹೇಬ್ ದನ್ವೆ (ಬಿಜೆಪಿ)
ಶಿವಮೊಗ್ಗ (ಕರ್ನಾಟಕ)
ಈ ಬಾರಿಯ ಅಭ್ಯರ್ಥಿ: ಬಿ.ವೈ.ರಾಘವೇಂದ್ರ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಮಧು ಬಂಗಾರಪ್ಪ (ಜೆಡಿಎಸ್)
ಹಾಲಿ ಸಂಸದ: ಬಿ.ವೈ.ರಾಘವೇಂದ್ರ (ಬಿಜೆಪಿ)
ಬಾರಾಮತಿ (ಮಹಾರಾಷ್ಟ್ರ)
ಈ ಬಾರಿಯ ಅಭ್ಯರ್ಥಿ: ಸುಪ್ರಿಯಾ ಸುಳೆ (ಎನ್‌ಸಿಪಿ)
ಎದುರಾಳಿ ಅಭ್ಯರ್ಥಿ: ಕಾಂಚನ್ ಕುಲ್ (ಬಿಜೆಪಿ)
ಹಾಲಿ ಸಂಸದೆ: ಸುಪ್ರಿಯಾ ಸುಳೆ (ಎನ್‌ಸಿಪಿ)
ಪುರಿ (ಒಡಿಶಾ)
ಈ ಬಾರಿಯ ಅಭ್ಯರ್ಥಿ: ಪಿನಾಕಿ ಮಿಶ್ರಾ (ಬಿಜೆಡಿ)
ಎದುರಾಳಿ ಅಭ್ಯರ್ಥಿ: ಸಂಭಿತ್ ಪಾತ್ರಾ (ಬಿಜೆಪಿ)
ಹಾಲಿ ಸಂಸದೆ:ಪಿನಾಕಿ ಮಿಶ್ರಾ (ಬಿಜೆಡಿ)
ತಿರುವನಂತಪುರ (ಕೇರಳ)
ಈ ಬಾರಿಯ ಅಭ್ಯರ್ಥಿ: ಶಶಿ ತರೂರ್ (ಕಾಂಗ್ರೆಸ್)
ಎದುರಾಳಿ ಅಭ್ಯರ್ಥಿ: ಕುಮ್ಮನಂ ರಾಜಶೇಖರನ್ (ಬಿಜೆಪಿ)
ಹಾಲಿ ಸಂಸದ: ಶಶಿ ತರೂರ್- (ಕಾಂಗ್ರೆಸ್)
ಅಹ್ಮದ್‌ನಗರ್ (ಮಹಾರಾಷ್ಟ್ರ)
ಈ ಬಾರಿಯ ಅಭ್ಯರ್ಥಿ: ಸುಜಯ್ ವಿಖೆ ಪಾಟೀಲ್ (ಬಿಜೆಪಿ)
ಎದುರಾಳಿ ಅಭ್ಯರ್ಥಿ: ಸಂಗ್ರಾಮ್ ಜಗತಾಪ್ (ಎನ್‌ಸಿಪಿ)
ಹಾಲಿ ಸಂಸದ: ದಿಲೀಪ್ ಕುಮಾರ್ ಮನ್‌ಸುಖ್‌ಲಾಲ್ ಗಾಂಧಿ (ಬಿಜೆಪಿ)
ವಿಜಯಪುರ(ಕರ್ನಾಟಕ)
ಈ ಬಾರಿಯ ಅಭ್ಯರ್ಥಿ: ರಮೇಶ ಜಿಗಜಿಣಗಿ(ಬಿಜೆಪಿ)
ಎದುರಾಳಿ ಅಭ್ಯರ್ಥಿ: ಸುನಿತಾ ಚವ್ಹಾಣ(ಜೆಡಿಎಸ್)
ಹಾಲಿ ಸಂಸದ: ರಮೇಶ ಜಿಗಜಿಣಗಿ(ಬಿಜೆಪಿ)
ತ್ರಿಶ್ಶೂರ್ (ಕೇರಳ)
ಈ ಬಾರಿಯ ಅಭ್ಯರ್ಥಿ: ರಾಜಾಜಿ ಮಥ್ಯೂ ಥಾಮಸ್ (ಸಿಪಿಎಂ)
ಎದುರಾಳಿ ಅಭ್ಯರ್ಥಿ: ಟಿ.ಎನ್.ಪ್ರತಾಪನ್ (ಕಾಂಗ್ರೆಸ್)
ಹಾಲಿ ಸಂಸದ: ಸಿ.ಎನ್.ಜಯದೇವನ್ (ಸಿಪಿಎಂ)
ಒಟ್ಟು ಕ್ಷೇತ್ರಗಳು 116
ರಾಜ್ಯಗಳು ಕ್ಷೇತ್ರಗಳ ಸಂಖ್ಯೆ
ಗುಜರಾತ್ 26
ಕೇರಳ 20
ಕರ್ನಾಟಕ 14
ಮಹಾರಾಷ್ಟ್ರ 14
ಉತ್ತರ ಪ್ರದೇಶ 10
ಛತ್ತೀಸ್‌ಗಢ 07
ಪಶ್ಚಿಮ ಬಂಗಾಳ 05
ಬಿಹಾರ 05
ಒಡಿಶಾ 06
ಅಸ್ಸಾಂ 04
ಗೋವಾ 02
ದಾದ್ರ ಮತ್ತು ನಗರ ಹವೇಲಿ 01
ಡಾಮನ್ ಮತ್ತು ಡಿಯು 01
ಜಮ್ಮು ಮತ್ತು ಕಾಶ್ಮೀರ 01
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.