![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 8, 2022, 10:30 PM IST
ಕೊಚ್ಚಿ: ಮಂಗಳವಾರ ಮಹಿಳಾ ದಿನಾಚರಣೆ ಆಗಿದ್ದರಿಂದ ಕೇರಳದ ಕೊಚ್ಚಿ ಮೆಟ್ರೋ ಸಂಸ್ಥೆ; ಮಹಿಳೆಯರಿಗೆ ಭಾರೀ ಕೊಡುಗೆಯೊಂದನ್ನು ನೀಡಿದೆ.
ಮಂಗಳವಾರ ಒಟ್ಟು 26,154 ಮಹಿಳೆಯರು ಅಲ್ಲಿನ ಮೆಟ್ರೋದಲ್ಲಿ ಉಚಿತವಾಗಿ ಸಂಚರಿಸಿದ್ದಾರೆ. ಸಂಜೆ 4 ಗಂಟೆಯವರೆಗೆ ಎಷ್ಟು ಮಂದಿ ಬೇಕಾದರೂ, ಎಷ್ಟು ಬಾರಿ ಬೇಕಾದರೂ, ಎಲ್ಲಿಂದೆಲ್ಲಿಯವರೆಗೂ ಓಡಾಡಬಹುದಿತ್ತು. ಇದಕ್ಕೆ ಮಹಿಳೆಯರು ಉತ್ತಮವಾಗಿಯೇ ಸ್ಪಂದಿಸಿದ್ದಾರೆ.
ಈ ವೇಳೆ ಕೆಎಂಆರ್‌ಎಲ್‌ನ ನಿರ್ದೇಶಕ ಲೋಕನಾಥ್ ಬೆಹ್ರಾ ಮಹಿಳೆಯರಿಗೆ ಮುಟ್ಟಿನ ಕಪ್‌ಗ್ಳನ್ನು ವಿತರಿಸಿದ್ದಾರೆ.
ಇದನ್ನೂ ಓದಿ : ಮಹಿಳೆಯರು ಅಬಲೆಯರಲ್ಲ ಸಬಲೆಯರು : ಡಾ. ಕೆ. ಸುಧಾಕರ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.