![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 27, 2020, 10:50 AM IST
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಮುಂದಾಗಿದೆ. ಅದೇ ಸಂದರ್ಭದಲ್ಲಿ ಹೊಸ ಸವಾಲೊಂದು ಎದುರಾಗಿದೆ. ಐವತ್ತು ದೇಶಗಳಲ್ಲಿರುವ ಸರಿ ಸುಮಾರು 6,300 ಭಾರತೀಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರನ್ನು ಕರೆತರುವುದು ಹೇಗೆ ಎಂಬ ಚಿಂತೆ ಕಾಡ ತೊಡಗಿದೆ. ಅಲ್ಲದೆ, ಕೇವಲ 10 ದಿನಗಳ ಅವಧಿಯಲ್ಲಿ ಸೋಂಕು ತಗುಲಿದ ಭಾರತೀಯರ ಸಂಖ್ಯೆ ದ್ವಿಗುಣವಾಗಿದೆ.
ವಸತಿ ನಿಲಯಗಳಲ್ಲಿ ವ್ಯಾಪಿಸಿದ ಸೋಂಕು
ಸಿಂಗಾಪುರದಲ್ಲಿ ಶೇ.90ರಷ್ಟು ಭಾರತೀಯರಿಗೆ ವಸತಿ ನಿಲಯದ ಮೂಲಕವೇ ಸೋಂಕು. ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ವಸತಿ ನಿಲಯಗಳು ಇರುವುದರಿಂದ ಸೋಂಕು ಬೇಗ ಹಬ್ಬುತ್ತದೆ. ಕುವೈಟ್, ಬಹರೈನ್, ಒಮಾನ್, ಕತಾರ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 2 ಸಾವಿರ ಭಾರತೀಯರಿಗೆ ಸೋಂಕು. ಇರಾನ್‌ನಲ್ಲಿರುವ 100ಕ್ಕೂ ಅಧಿಕ ಮಂದಿ ಭಾರತೀಯರಿಗೆ ಕೊರೊನಾ ದೃಢ.
10ದಿನದಲ್ಲಿ ದುಪ್ಪಟ್ಟು
6,300: ವಿದೇಶದಲ್ಲಿರುವ ಒಟ್ಟು ಭಾರತೀಯರಿಗೆ ಸೋಂಕು?
3,336 ; ಎ.16ರಂದು ಇದ್ದ ಪ್ರಕರಣ
40: ಸೋಂಕಿಗೆ ಎಷ್ಟು ಭಾರತೀಯರು ಬಲಿ
25 ; ಎ.16ರಂದು ಇದ್ದ ಮೃತರ ಸಂಖ್ಯೆ
50 ; ಕ್ಕೂ ಹೆಚ್ಚು ದೇಶಗಳಲ್ಲಿ ಸೋಂಕಿತ ಭಾರತೀಯರು
ಎಕ್ಸಿಟ್ ಪ್ಲಾನ್ ರೆಡಿ
ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ವಿಸ್ತೃತ ಯೋಜನೆಯನ್ನು ವಿದೇಶಾಂಗ ಸಚಿವಾಲಯ ಸಿದ್ಧಪಡಿಸಿದೆ. ಯಾವ ಯಾವ ದೇಶದಿಂದ, ಎಷ್ಟು ವಿಮಾನಗಳನ್ನು ಕಳಿಸಿ, ಭಾರತೀಯರನ್ನು ಹೇಗೆ ವಾಪಸ್ ಕರೆತರಬೇಕು ಎಂಬ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಯೋಜನೆ ರೂಪಿಸಿ¨ªಾರೆ. ಕೋವಿಡ್ ನೆಗೆಟಿವ್ ಎಂಬ ಪ್ರಮಾಣಪತ್ರ ಇದ್ದವರನ್ನಷ್ಟೇ ದೇಶಕ್ಕೆ ಕರೆಸಿಕೊಳ್ಳಲಾಗುತ್ತದೆ ಎನ್ನಲಾಗಿದೆ. ಈ ಸಂಪೂರ್ಣ ಎಕ್ಸಿಟ್ ಪ್ಲಾನ್ ಗೆ ಸಂಬಂಧಿಸಿದ ಮಾಹಿತಿಯನ್ನು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.