Popular Biscuits; ಭಾರತದಲ್ಲಿ ಜನರು ಹೆಚ್ಚುಇಷ್ಟಪಡುವ 5 ಜನಪ್ರಿಯ ಬಿಸ್ಕೆಟ್‌ ಗಳು ಇವು…

Team Udayavani, Jul 26, 2023, 4:35 PM IST

Popular Biscuits; ಭಾರತದಲ್ಲಿ ಜನರು ಹೆಚ್ಚುಇಷ್ಟಪಡುವ 5 ಜನಪ್ರಿಯ ಬಿಸ್ಕೆಟ್‌ ಗಳು ಇವು…

ಭಾರತ ಹಲವು ವೈವಿಧ್ಯತೆಯ ಪ್ರದೇಶವನ್ನು ಹೊಂದಿದೆ. ಒಂದೊಂದು ರಾಜ್ಯ, ಪ್ರದೇಶದಲ್ಲಿ ಅದರದ್ದೇ ಆದ ಸಂಪ್ರದಾಯ, ಊಟೋಪಚಾರಗಳಿವೆ. ಅದರಂತೆ ಇಂದಿಗೂ ಲಕ್ಷಾಂತರ ಜನರ ಮನಗೆದ್ದಿರುವ ರುಚಿಕರವಾದ ಬಿಸ್ಕೆಟ್‌ ಗಳಿವೆ. ವಿಶಿಷ್ಟ ರುಚಿಯಿಂದಾಗಿಯೇ ಭಾರತದಲ್ಲಿ ಈ ಐದು ಬಿಸ್ಕೆಟ್‌ ಗಳು ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

ಈ ಬಿಸ್ಕೆಟ್‌ ಗಳನ್ನು ಚಹಾದೊಂದಿಗೆ ಸವಿಯಲಾಗುತ್ತದೆ…ಇಲ್ಲವೇ ದೂರ ಪ್ರಯಾಣದ ಸಂದರ್ಭದಲ್ಲಿ, ಪಿಕ್‌ ನಿಕ್‌ ಸಂದರ್ಭಗಳಲ್ಲಿ ನಮ್ಮ ಜೊತೆ ಸಂಗಾತಿಯಾಗಿರುತ್ತದೆ. ಈ ಬಿಸ್ಕೆಟ್‌ ಗಳು ವಿಶಿಷ್ಟ ರುಚಿ ಮತ್ತು ಸುವಾಸನೆಯನ್ನು ಹೊಂದಿರುವುದು ಅವುಗಳ ಹೆಗ್ಗಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜನರು ಇಷ್ಟಪಡುವ ಐದು ಜನಪ್ರಿಯ ಬಿಸ್ಕೆಟ್‌ ಗಳ ಕಿರು ಮಾಹಿತಿ ಇಲ್ಲಿದೆ..

ಪಾರ್ಲೆ ಜಿ:

ಪಾರ್ಲೆ ಜಿ ಬಹುತೇಕ ಪ್ರತೀ ಭಾರತೀಯರ ಮನೆಯಲ್ಲಿ ಬಳಕೆಯಾಗುವ ಬಿಸ್ಕೆಟ್‌ ಆಗಿದೆ. ಪಾರ್ಲೆ ಗ್ಲೂಕೋ ದೇಶದಲ್ಲಿ ಜನಪ್ರಿಯ ಬಿಸ್ಕೆಟ್‌ ಗಳಲ್ಲಿ ಒಂದಾಗಿದೆ. ತನ್ನ ವಿಶಿಷ್ಟ ರುಚಿ ಮತ್ತು ಸುವಾಸನೆಯ ಮೂಲಕ ಪಾರ್ಲೆ ಜಿ ಇಂದಿಗೂ ಬೇಡಿಕೆಯಲ್ಲಿದೆ.

Britannia Bourbon:

ಬ್ರಿಟಾನಿಯಾ ಬೌರ್ಬನ್‌ ಚಾಕೋಲೇಟ್‌ ಪ್ಲೇವರ್‌ ನ ಬಿಸ್ಕತ್‌ ಇದಾಗಿದ್ದು, ಚಾಕೋಲೇಟ್‌ ಕ್ರೀಮ್‌ ನ ಬ್ರಿಟಾನಿಯಾ ಬೌರ್ಬನ್‌ ಭಾರತದಲ್ಲಿ ಜನಪ್ರಿಯ ಬಿಸ್ಕೆಟ್‌ ಗಳಲ್ಲಿ ಒಂದಾಗಿದೆ. ಭಾರತೀಯ ಆಹಾರ ಉದ್ಯಮದಲ್ಲಿ ಖ್ಯಾತಿ ಪಡೆದಿರುವ ನುಸ್ಲಿ ವಾಡಿಯಾ ನೇತೃತ್ವದ ಕಂಪನಿ ಇದಾಗಿದೆ.

Good Day:

ಬ್ರಿಟಾನಿಯಾದ ಗುಡ್‌ ಡೇ ಬಿಸ್ಕೆಟ್‌ ಬೆಣ್ಣೆಯ ರುಚಿ ಹೊಂದಿದ್ದು, ಮೃದುವಾಗಿರುವ ಈ ಬಿಸ್ಕೆಟ್‌ ವಿಶಿಷ್ಟ ರುಚಿಯಿಂದಾಗಿ ಚಹಾದೊಂದಿಗೆ ಸವಿಯಲು ಹೆಚ್ಚಿನವರು ಇಷ್ಟಪಡುತ್ತಾರೆ.

Hide & Seek:

ಪಾರ್ಲೆ ಜಿ ಸಂಸ್ಥೆಯ ಹೈಡ್‌ & ಸೀಕ್‌ ಚಾಕೋಲೇಟ್‌ ಮಿಶ್ರಿತ ಬಿಸ್ಕೆಟ್‌ ಇದಾಗಿದ್ದು, ವಿಶಿಷ್ಟ ರುಚಿಯನ್ನು ಹೊಂದಿದೆ.

Sunfeast Marie:

ಗರಿ ಗರಿ ಸನ್‌ ಫೀಸ್ಟ್‌ ಮಾರಿ ತನ್ನದೇ ವೈವಿಧ್ಯತೆಯ ರುಚಿಯನ್ನು ಹೊಂದಿದ್ದು, ಇದು ಚಹಾದೊಂದಿಗೆ ಸವಿಯಲು ಉತ್ತಮ ಆಯ್ಕೆಯಾಗಿದ್ದು, ಇಂದಿಗೂ ಸನ್‌ ಫೀಸ್ಟ್‌ ಮಾರಿ ಜನರ ಆಯ್ಕೆಗಳಲ್ಲಿ ಒಂದಾಗಿದೆ.

ದೇಶದಲ್ಲಿ ಈ ಐದು ಬಿಸ್ಕೆಟ್‌ ಗಳ ಹೊರತಾಗಿಯೂ ಮಾರಿ ಗೋಲ್ಡ್‌, 50-50, ಕ್ರ್ಯಾಕ್‌ ಜಾಕ್‌ ಬಿಸ್ಕೆಟ್‌ ಗಳು ಕೂಡಾ ಜನಪ್ರಿಯತೆ ಪಡೆದಿದೆ.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.