ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು
Team Udayavani, May 9, 2021, 10:40 PM IST
ನವದೆಹಲಿ: ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹವೊಂದು ಮೃತಪಟ್ಟಿದೆ. ಅಲ್ಲಿಗೆ ಇಲ್ಲಿ ಕೇವಲ 2 ಸಿಂಹಗಳು ಉಳಿದುಕೊಂಡಂತಾಗಿದೆ.
ಮಾರ್ಚ್ ತಿಂಗಳಿಂದಲೇ ಅಮನ್ ಹೆಸರಿನ ಸಿಂಹಕ್ಕೆ ಹಲವು ಅನಾರೋಗ್ಯಗಳಿರುವುದು ಪತ್ತೆಯಾಗಿತ್ತು. ಆದ್ದರಿಂದ ಅದನ್ನು ತೀವ್ರ ಪರೀಕ್ಷೆಯಲ್ಲೇ ಇಡಲಾಗಿತ್ತು. ಆದರೂ ಭಾನುವಾರ ಅದು ಮೃತಪಟ್ಟಿದೆ.
ಸಿಂಹಕ್ಕೆ ಕೊರೊನಾ ಇರಲಿಲ್ಲವೆನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿದೆ. 2014ರಲ್ಲಿ ಚಂಡೀಗಢದಲ್ಲಿ ಹುಟ್ಟಿದ ಅಮನ್, 2015ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿತ್ತು.
ಇದನ್ನೂ ಓದಿ :ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್ ಸಿಂಗ್ ಸಿಧು ಆರೋಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.