ಅಮೆರಿಕದಲ್ಲಿ ನಡೆಯುವ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಅಂತಿಮ ಸುತ್ತಿಗೆ 9 ಭಾರತೀಯರು!
Team Udayavani, Jun 29, 2021, 10:26 PM IST
ವಾಷಿಂಗ್ಟನ್: ಅಮೆರಿಕದಲ್ಲಿ ಪ್ರತಿ ವರ್ಷ ನಡೆಯುವ ಸ್ಪೆಲ್ಪಿಂಗ್ ಬೀ ಸ್ಪರ್ಧೆಯಲ್ಲಿ ಇತ್ತೀಚೆಗೆ ಸತತವಾಗಿ ಭಾರತೀಯರೇ ಗೆಲ್ಲುತ್ತಿದ್ದಾರೆ. ಈ ವರ್ಷ ಇನ್ನೊಂದು ಹೆಮ್ಮೆಯ ವಿಚಾರವಿದೆ. ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ತಲುಪಿರುವ 11 ಮಂದಿಯಲ್ಲಿ, 9 ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳೇ ಇದ್ದಾರೆ!
ವಿಶ್ವದಲ್ಲೇ ಅತ್ಯಂತ ಕಠಿಣವಾಗಿರುವ ಇಂಗ್ಲಿಷ್ ಪದಗಳ ಅಕ್ಷರಗಳನ್ನು ಹೇಳುವ ಈ ಸ್ಪರ್ಧೆಯಲ್ಲಿ ಭಾರತೀಯರು ಅಮೆರಿಕನ್ನರನ್ನೇ ಮೀರಿಸಿದ್ದಾರೆ.
ಒಟ್ಟು ಈ ವರ್ಷ ಮುಖ್ಯಸುತ್ತಿಗೆ 209 ಮಂದಿ ಆಯ್ಕೆಯಾಗಿದ್ದರು. ಅದರಲ್ಲಿ 11 ಮಂದಿ ಅಂತಿಮ ಸುತ್ತಿಗೇರಿದ್ದಾರೆ. ಅವರ ಹೆಸರು ಹೀಗಿದೆ: ರಾಯ್ ಸೆಲಿಗ¾ನ್, ಭಾವನಾ ಮೇದಿನಿ, ಶ್ರೀಥನ್ ಗಜುಲ, ಆಶ್ರಿತಾ ಗಾಂಧಾರಿ, ಅವನಿ ಜೋಷಿ, ಝೈಲಾ ಅವಂತ್ ಗರ್ದೆ, ವಿವಿನ್ಶಾ ವೆದುರು, ಧ್ರುವ ಭಾರತೀಯ, ವಿಹಾನ್ ಸಿಬಲ್, ಅಕ್ಷೆ$çನೀ ಕಮ್ಮ, ಚೈತ್ರಾ ತುಮ್ಮಲ.
ಇದನ್ನೂ ಓದಿ :ತೈಲ ಬೆಲೆ ಹೆಚ್ಚಳ: ಸೈಕಲ್ ತುಳೀರಿ, ಆರೋಗ್ಯ ಕಾಪಾಡಿ ಎಂದ ಮಧ್ಯಪ್ರದೇಶದ ಸಚಿವ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.