![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 6, 2022, 12:35 PM IST
ಕೊಳ್ಳೇಗಾಲ: ತಂದೆಯೊಡನೆ ಎತ್ತಿನ ಗಾಡಿ ತೊಳೆಯಲು ನದಿಗೆ ತೆರಳಿ ನೀರು ಪಾಲಗಿದ್ದ ಬಾಲಕನ ಶವ ಶುಕ್ರವಾರ ಪತ್ತೆಯಾಗಿದೆ.
ಗ್ರಾಮದ ಬಸವರಾಜು ಎಂಬುವರ ಪುತ್ರ ಮನು (14) ಮೃತ ದುರ್ದೈವಿ.
ಈತ ಇಂದು ಬೆಳಿಗ್ಗೆ ಎತ್ತಿನಗಾಡಿ ತೊಳೆಯಲು ತಂದೆಯೊಡನೆ ತೆರಳಿದ್ದ. ಈ ವೇಳೆ ಎತ್ತಿನ ಗಾಡಿ ನದಿಗೆ ಇಳಿಸುವಾಗ ಎತ್ತಿನಗಾಡಿ ಮುಗುಚಿ ಬಾಲಕ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ಇದನ್ನೂ ಓದಿ:ಪತ್ನಿ, ಮಕ್ಕಳನ್ನು ಸ್ಫೋಟಿಸಿ ಕೊಂದ ಬಳಿಕ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತಿ!
ಪೊಲೀಸರು ಸ್ಥಳೀಯರ ನೆರವಿನಿಂದ 5 ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ, ಮೃತ ದೇಹ ಪತ್ತೆ ಹಚ್ಚಿದ್ದಾರೆ. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು.
You seem to have an Ad Blocker on.
To continue reading, please turn it off or whitelist Udayavani.