![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 28, 2021, 7:39 PM IST
ಬೆಂಗಳೂರು : ಕಿರುತೆರೆಯ ವೀಕ್ಷಕರು ಕಾತುರದಿಂದ ಕಾಯುತ್ತಿದ್ದ ಕನ್ನಡ ಬಿಗ್ ಬಾಸ್ ನೂತನ ಸೀಸನ್ ಇಂದಿನಿಂದ (ಫೆ.28) ಶುರುವಾಗುತ್ತಿದೆ.
ನೂರು ದಿನಗಳ ವರೆಗೆ ಬಿಗ್ ಮನೆಯಲ್ಲಿ ನಡೆಯುವ ಈ ಆಟಕ್ಕೆ ಈ ಬಾರಿ 17 ಸ್ಪರ್ಧಿಗಳು ರೆಡಿಯಾಗಿದ್ದಾರೆ. ಇಂದು ಸಂಜೆ 6 ಗಂಟೆಗೆ ಸ್ಪರ್ಧಿಗಳನ್ನ ಮನೆಯೊಳಗೆ ಲಾಕ್ ಮಾಡುವ ಕಾರ್ಯ ಸುದೀಪ್ ಅವರ ನಿರೂಪಣೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.
ಈ ಬಾರಿ ಬಿಗ್ ಮನೆಗೆ ಹೋಗುವ ಕಂಟೆಸ್ಟೆಂಟ್ ಯಾರು ? ಎನ್ನುವ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಸೀಸನ್ 8 ರ ಮೊದಲ ಸ್ಪರ್ಧಿಯಾಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಮತ್ತೊಂದು ವಿಶೇಷತೆ ಏನಂದರೆ ಈ ಸೀಸನ್ ನಲ್ಲಿ ಕನ್ನಡದ ಚಿತ್ರ ನಟಿ ಶುಭಾ ಪೂಂಜಾ ಹಾಗೂ ನಟ ಶಂಕರ್ ಅಶ್ವಥ್ ಅವರೂ ಕಂಟೆಸ್ಟಂಟ್ ಗಳಾಗಿದ್ದಾರೆ.
ಮೊಗ್ಗಿನ ಮನಸ್ಸಿನ ಚೆಲುವೆ, ಪ್ರಾಣಿಪ್ರಿಯೆ ಶುಭಾ ಪೂಂಜಾ ಬರ್ತಿದಾರೆ ಬಿಗ್ ಬಾಸ್ ಮನೆಗೆ. ಈ ಕರಾವಳಿ ಹುಡುಗಿ ಪ್ರಿಯವಾಗ್ತಾರಾ ಕನ್ನಡ ಜನತೆಗೆ?
ಬಿಗ್ ಬಾಸ್ | ಪ್ರತಿ ದಿನ ರಾತ್ರಿ 9.30 #BBK8 #ಬಿಗ್ಬಾಸ್ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/XQK8FAxLQx
— Colors Kannada (@ColorsKannada) February 28, 2021
ಮೊಗ್ಗಿನ ಮನಸು , ಚಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶುಭಾ ಪೂಂಜಾ ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಶಂಕರ್ ಅಶ್ವಥ್ ಈ ಬಾರಿ ಬಿಗ್ ಬಾಸ್ ಕಂಟೆಸ್ಟಂಟ್ ಆಗಿರುವುದರಿಂದ ಶೋ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಬಿಗ್ ಬಾಸ್ ಸೀಸನ್ 8 | ಕಂಟೆಸ್ಟೆಂಟ್ ನಂಬರ್ 3 | ಶಂಕರ್ ಅಶ್ವಥ್
ಬಿಗ್ ಬಾಸ್ | ಪ್ರತಿ ದಿನ ರಾತ್ರಿ 9.30 #BBK8 #ಬಿಗ್ಬಾಸ್ಕನ್ನಡ8 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/tW8PrVISWi
— Colors Kannada (@ColorsKannada) February 28, 2021
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.