America: ಕಮಲಾ ಹ್ಯಾರಿಸ್‌ಗೆ ಮತಿಭ್ರಮಣೆ: ಮಾಜಿ ಅಧ್ಯಕ್ಷ ಟ್ರಂಪ್
ಎಲಾನ್ ಮಸ್ಕ್ ಜತೆಗಿನ ಸಂವಾದದಲ್ಲಿ ಭಾಗಿ
Team Udayavani, Aug 14, 2024, 12:42 AM IST
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಸ್ವಲ್ಪವೂ ಬುದ್ಧಿವಂತಿಕೆ (ಐಕ್ಯೂ) ಇಲ್ಲ, ಕಮಲಾ ಹ್ಯಾರಿಸ್ ಎಡ ಪಂಥೀಯ ತೀವ್ರಗಾಮಿತ್ವವನ್ನು ಹೊಂದಿದ್ದು, ಅವರಿಗೆ ಮತಿಭ್ರಮಣೆಯಾಗಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಜತೆ ನಡೆಸಿದ ಸಂವಾದದಲ್ಲಿ ಅವರು, ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಲ್ಲದೇ, ವೈಯಕ್ತಿಕ ವಾಗಿ ಡೆಮಾಕ್ರಟಿಕ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ಅಧ್ಯಕ್ಷ ಬೈಡೆನ್‌ರನ್ನು ಹಲವು ಬಾರಿ ಸಂವಾದಗಳಲ್ಲಿ ಸೋಲಿಸಿದ್ದೇನೆ. ನಾನು ಚರ್ಚೆ ವೇಳೆ ಅವರ ಮೇಲೆ ನಡೆ ಸಿದ ದಾಳಿಗೆ ಹೆದರಿ ಅವರು ರೇಸ್ ನಿಂದಲೇ ಓಡಿ ಹೋದರು. ಈಗ ಬೈಡೆನ್ ಜಾಗವನ್ನು ಕಮಲಾ ತುಂಬುತ್ತಿದ್ದಾರೆ, ಆದರೆ ಅವರು ಈವರೆಗೂ ಒಂದೇ ಒಂದು ಸಂದರ್ಶನ ನೀಡಿಲ್ಲ. ಅವರಿಗೆ ಎಡಪಂಥೀಯ ವಿಚಾರಗಳಿಂದ ಮತಿಭ್ರಮಣೆಯಾಗಿದೆ ಎಂದರು.
20 ಕೋಟಿ ಕೇಳುಗರು: ಟ್ವಿಟರ್‌ನ “ಸ್ಪೇಸ್’ನಲ್ಲಿ ನಡೆದ ಈ ಸಂವಾದವನ್ನು ಸುಮಾರು 20 ಕೋಟಿ ಮಂದಿ ಆಲಿಸಿ ದ್ದಾರೆ. ತಾಂತ್ರಿಕ ದೋಷದಿಂದ ಸಂವಾದ 40 ನಿಮಿಷ ತಡವಾಗಿ ಆರಂಭವಾದರೂ ಕೇಳುಗರ ಸಂಖ್ಯೆ ತೀವ್ರ ಕುಸಿತ ಕಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.