Andhra Pradesh: ನವ ವಧು-ವರನ ಪ್ರಿ ವೆಡ್ಡಿಂಗ್ ಶೂಟ್ ಗೆ ದೋಣಿ ನಾವಿಕನೇ ಡೈರೆಕ್ಟರ್!
Team Udayavani, May 31, 2024, 1:10 PM IST
ಹೈದರಾಬಾದ್: ಒಂದೆಡೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಪ್ರಿ ವೆಡ್ಡಿಂಗ್ ಸಂಭ್ರಮ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದಲ್ಲಿ ನವ ವಧು ವರನ ಪ್ರಿ ವೆಡ್ಡಿಂಗ್ ಆಲ್ಬಂ ಶೂಟ್ ವಿಡಿಯೋ ವೈರಲ್ ಆಗಿದೆ!
ಇದನ್ನೂ ಓದಿ:Air Hostess: ಗುದನಾಳದಲ್ಲಿ 1kg ಚಿನ್ನ ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಗಗನಸಖಿ
ಇದರಲ್ಲಿ ವಿಶೇಷ ಏನೆಂದರೆ ನವ ವಧು ವರರ ಫೋಟೊ ಶೂಟ್ ಗೆ ಡೈರೆಕ್ಷನ್ ಕೊಟ್ಟಿದ್ದು ಅವರನ್ನು ಕರೆದೊಯ್ದಿದ್ದ ದೋಣಿ ನಾವಿಕ! ಫೋಟೊ ಶೂಟ್ ಗಾಗಿ ದೋಣಿಯನ್ನು ಬಾಡಿಗೆ ಪಡೆದಿದ್ದು, ಈ ಸಂದರ್ಭದಲ್ಲಿ ಹೊಳೆ ಮಧ್ಯೆದಲ್ಲಿ ಫೋಟೊ, ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವಧು-ವರನಿಗೆ ದೋಣಿ ನಾವಿಕ ಹೇಗೆ ನಿಲ್ಲಬೇಕು, ಯಾವ ಪೋಸ್ ಕೊಡಬೇಕೆಂದು ನಿರ್ದೇಶನ ನೀಡಿದ್ದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.
After seeing so many pre wedding shoots the boatman has become the director! 😀😛😂 #wedding #shoots pic.twitter.com/MCSmyFSsvl
— Ananth Rupanagudi (@Ananth_IRAS) May 30, 2024
ತಲೆಗೆ ಮುಂಡಾಸು, ಚಡ್ಡಿ, ಬನಿಯನ್ ನಲ್ಲಿದ್ದ ದೋಣಿ ನಾವಿಕ ನವ ವಧು-ವರನಿಗೆ ಕೆಲವೊಂದು ಸ್ಟೆಪ್ಸ್ ಹೇಳಿಕೊಡುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ಮೇ 30ರಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಲಕ್ಷಾಂತರ ವೀವ್ಸ್ ಕಂಡಿದ್ದು, ದೋಣಿ ನಾವಿಕನ ಡೈರೆಕ್ಷನ್ ಸ್ಕಿಲ್ಸ್ ಗೆ ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.