ಮೆಲ್ಬರ್ನ್ ಗೆ ಆಗಮಿಸಿದ ಶೇನ್ ವಾರ್ನ್ ಪಾರ್ಥಿವ ಶರೀರ
Team Udayavani, Mar 11, 2022, 6:45 AM IST
ಮೆಲ್ಬರ್ನ್: ಕಳೆದ ಶುಕ್ರವಾರ ಥಾಯ್ಲೆಂಡ್‌ನಲ್ಲಿ ನಿಧನ ಹೊಂದಿದ ಆಸ್ಟ್ರೇಲಿಯದ ಲೆಜೆಂಡ್ರಿ ಸ್ಪಿನ್ನರ್ ಶೇನ್ ವಾರ್ನ್ ಅವರ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ ಮೆಲ್ಬರ್ನ್ ಗೆ ಆಗಮಿಸಿತು. ಬೆಳಗ್ಗೆ 7 ಗಂಟೆಗೆ ಬ್ಯಾಂಕಾಕ್‌ನಿಂದ ಹೊರಟ ಈ ವಿಮಾನ 8 ಗಂಟೆಗಳ ಪ್ರಯಾಣದ ಬಳಿಕ ಮೆಲ್ಬರ್ನ್ಗೆ ಬಂದಿಳಿಯಿತು. ವಾರ್ನ್ ಅವರ ಶವಪೆಟ್ಟಿಗೆಗೆ ಆಸ್ಟ್ರೇಲಿಯದ ರಾಷ್ಟ್ರಧ್ವಜವನ್ನು ಹೊದಿಸಲಾಗಿತ್ತು.
ಕೊನೆಯ ದೃಶ್ಯಾವಳಿ
ಶೇನ್ ವಾರ್ನ್ ಅವರ ಕೊನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಶುಕ್ರವಾರ ಸಾವನ್ನಪ್ಪುವ ಮುನ್ನ ಅವರು ಬಿಳಿ ಬಣ್ಣದ ಮಾಮೂಲು ಟೀ ಶರ್ಟ್, ಕಪ್ಪು ಶಾರ್ಟ್ಸ್ ಹಾಗೂ ಕ್ಯಾಪ್ ಧರಿಸಿ “ಲಾಬಿ’ಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಜತೆಗೆ ಹೆಗಲ ಮೇಲೆ ಒಂದಿಷ್ಟು ಶರ್ಟ್ ಕೂಡ ಇದ್ದಿತ್ತು. ಅವರು ಹೊಸ ಡ್ರೆಸ್ ಹೊಲಿಯುವ ಸಲುವಾಗಿ ಬ್ರಿಯಾನಿ ಟೇಲರ್ ಬಳಿ ಸುಮಾರು ಒಂದು ಗಂಟೆ ಕಾಲ ಕಳೆದಿದ್ದರು ಎಂದು “ಫಾಕ್ಸ್ ಸ್ಪೋರ್ಟ್ಸ್’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.