ದೇಹಕ್ಕೆ ಧನಾತ್ಮಕ ಶಕ್ತಿ…ರುದ್ರಾಕ್ಷಿ ಧಾರಣೆ ಆರೋಗ್ಯಕ್ಕೂ ಒಳ್ಳೆಯದು
ನಿದ್ರಾಹೀನತೆ, ರಕ್ತದೊತ್ತಡ ತಡೆಯಲು 10 ಮುಖ, ಏಕಾಗ್ರತೆ ಹೆಚ್ಚಿಸಲು 11...
Team Udayavani, Nov 21, 2020, 5:16 PM IST
ರುದ್ರಾಕ್ಷ ಮರದಲ್ಲಿ ಸಿಗುವ ಕಾಯಿ ರುದ್ರಾಕ್ಷಿಯನ್ನು ಮಾಲೆಯಾಗಿ ಧರಿಸಲಾಗುತ್ತದೆ. ಇದಕ್ಕೆ ಕಾರಣ ಏನೇ ಇರಬಹುದು. ಆದರೆ ದೇಹಾರೋಗ್ಯಕ್ಕೆ ಇದರಿಂದ ಸಾಕಷ್ಟು ಲಾಭವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ರುದ್ರಾಕ್ಷಿಯಲ್ಲಿ ಏಕಮುಖ, ದ್ವಿಮುಖ, ತ್ರಿಮುಖ ಹೀಗೆ ಹಲವಾರು ವಿಂಗಡನೆಗಳಿವೆ. ಪ್ರತಿಯೊಂದು ರುದ್ರಾಕ್ಷಿಗೂ ಅದರದ್ದೇ ಆದ ಮಹತ್ವವೂ ಇದೆ. ಕೆಟ್ಟ ಚಟವಿದ್ದರೆ ಅದರಿಂದ ಹೊರ ಬರಲು ಏಕಮುಖ, ಕುಟುಂಬದಲ್ಲಿ ಸಾಮರಸ್ಯ ನೆಲೆಸಲು ದ್ವಿಮುಖ, ಆತ್ಮವಿಶ್ವಾಸ ಹೆಚ್ಚಲು ತ್ರಿಮುಖ ,ಮಾನಸಿಕ ಒತ್ತಡ ಕಡಿಮೆ ಮಾಡಿ ಜ್ಞಾಪಕ ಶಕ್ತಿ ವೃದ್ಧಿಸಲು ನಾಲ್ಕು ಮುಖ.
ಮೂಲವ್ಯಾಧಿ, ಪಿತ್ತ ಸಮಸ್ಯೆಯಿಂದ ಪಾರಾಗಲು ಪಂಚಮುಖೀ, ಬಾಯಿ, ಮೂತ್ರ, ಕ್ಯಾನ್ಸರ್, ಕಿಡ್ನಿ ಸಹಿತ ಇನ್ನು ಹಲವಾರು ರೋಗಗಳನ್ನು ನಿವಾರಿಸಲು
ಆರು ಮುಖ, ಕೆಟ್ಟ ದೃಷ್ಟಿಯಿಂದ ಪಾರಾಗಲು ಒಂಭತ್ತು, ನಿದ್ರಾಹೀನತೆ, ರಕ್ತದೊತ್ತಡ ತಡೆಯಲು 10 ಮುಖ, ಏಕಾಗ್ರತೆ ಹೆಚ್ಚಿಸಲು 11… ಹೀಗೆ ವಿವಿಧ ಕಾರಣಗಳಿಗಾಗಿ ರುದ್ರಾಕ್ಷಿಯನ್ನು ಧರಿಸಿದರೆ ಉತ್ತಮ ಎನ್ನುವ ನಂಬಿಕೆ ಇದೆ.
ವೈಜ್ಞಾನಿಕವಾಗಿಯೂ ರುದ್ರಾಕ್ಷಿ ಧರಿಸುವುದು ಒಳ್ಳೆಯದು ಎಂಬುದು ಸಾಬೀತಾಗಿದೆ. ರುದ್ರಾಕ್ಷಿಯಿಂದ ದೇಹಕ್ಕೆ ಧನಾತ್ಮಕ ಶಕ್ತಿ ದೊರೆಯುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ರಕ್ತದೊತ್ತಡ, ಆತಂಕ, ಹಾರ್ಮೋನ್‌ಗಳ ಅಸಮತೋಲನವನ್ನು ನಿವಾರಿಸುತ್ತದೆ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.