Baking soda; ಅಡುಗೆ ಸೋಡಾ…ಅಡುಗೆಗೆ ಮಾತ್ರವಲ್ಲ..ಇದರಿಂದ ಎಷ್ಟೊಂದು ಪ್ರಯೋಜನಗಳಿವೆ…
Team Udayavani, Jul 4, 2023, 12:01 PM IST
• ಮೊಟ್ಟೆಯ ಹಳದಿ ಭಾಗಕ್ಕೆ ಸ್ವಲ್ಪ ನೀರು ಬೆರೆಸಿ ಅದು ಮೃದುವಾಗುವವರೆಗೆ ಕಲಕಿ ಅನಂತರ ಅಡುಗೆ ಮನೆಯ ಕಟ್ಟೆ ಹಾಗೂ ಗಾಜಿನ ಪಾತ್ರೆಗಳನ್ನು ತಿಕ್ಕಿ ತೊಳೆಯುವುದರಿಂದ ಫಳ ಫಳ ಹೊಳಪು ಪಡೆಯುತ್ತದೆ.
• ಅಡುಗೆ ಮಾಡುವಾಗ ಏಪ್ರನ್ ಧರಿಸಿದರೆ ಬಟ್ಟೆ ಕೊಳೆಯಾಗುವುದಿಲ್ಲ.
• ಅಡುಗೆ ಕೆಲಸ ಆರಂಭಕ್ಕೂ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಸುಲಭವಾಗಿ ಮತ್ತು ವೇಗವಾಗಿ ಅಡುಗೆ ಮಾಡಬಹುದು.
• ಪಾತ್ರೆಗಳ ಮೇಲೆ ಸುಟ್ಟ ಕಲೆಗಳಾಗಿದ್ದರೆ ಸ್ವಲ್ಪ ನಿಂಬೆ ರಸವನ್ನು ಬಳಸಿ ಸುಲಭವಾಗಿ ತೆಗೆಯಬಹುದು.
• ಅಡುಗೆ ಸೋಡಾ ಬಳಸಿ ಕಿಚನ್ ರೂಮ್‌ನ ಕಟ್ಟೆ, ಸಿಂಕ್, ಗ್ಯಾಸ್ ಸ್ಟೌವ್ ಅನ್ನು ಸುಲಭವಾಗಿ ಕ್ಲೀನ್ ಮಾಡಬಹುದು.
• ಸ್ಟೌವ್ ಬರ್ನರ್‌ನಲ್ಲಿ ಸಂಗ್ರಹಗೊಂಡ ಜಿಡ್ಡು ಮತ್ತು ಅಡುಗೆಯ ಇತರ ಅಂಶಗಳನ್ನು ನಿವಾರಿಸಲು ಅಮೋನಿಯಾವನ್ನು ಬಳಸಬಹುದು.
• ಕಸದ ತೊಟ್ಟಿ ಮತ್ತು ಜಿಡ್ಡುಗಟ್ಟಿದ ಅಡುಗೆ ಕಟ್ಟೆಯನ್ನು ಲಿಂಬೆ, ವಿನೇಗರ್ ಮತ್ತು ಸೋಡಾದ ಮಿಶ್ರಣವನ್ನು ಬಳಸಿ ಇದನ್ನು ನಿವಾರಿಸಿಕೊಳ್ಳಬಹುದು. ಇದರಿಂದ ಮನೆಯೂ ಸ್ವಚ್ಛವಾಗುತ್ತದೆ, ಮನೆಯೊಳಗೆ ಸುವಾಸನೆಯೂ ಹರಡುತ್ತದೆ.
• ಮೈಕ್ರೋವೇವ್‌ನ ಸ್ವಚ್ಛತೆ ಸವಾಲಿನ ಕೆಲಸ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಲಿಂಬೆ ರಸವನ್ನು ಹಿಂಡಿ. ಈ ನೀರಿನಿಂದ ಮೈಕ್ರೊವೇವ್ ನ ಒಳಭಾಗವನ್ನು ತೊಳೆಯಿರಿ. ಇದರಿಂದ ಮೈಕ್ರೊವೇವ್ ಒಳಭಾಗದಲ್ಲಿರುವ ಜಿಡ್ಡು, ಗ್ರೀಸ್ ಸ್ವಚ್ಛವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.