![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 2, 2021, 6:57 AM IST
ಬೀಜಿಂಗ್: ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಚ್10ಎನ್3 ಹಕ್ಕಿಜ್ವರ ಮಾನವನಿಗೆ ದೃಢಪಟ್ಟಿದೆ. ಕೊರೊನಾ ಸೋಂಕು ಜಗತ್ತಿಗೆ ಹಬ್ಬಿದ ಚೀನದ ಜಿಯಾಂಗ್‌ಸು ಪ್ರಾಂತ್ಯದಲ್ಲಿ ಈ ಬೆಳವಣಿಗೆ ನಡೆದಿದೆ.
ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ನೀಡಿದ ಮಾಹಿತಿ ಪ್ರಕಾರ ಜಿಯಾಂಗ್‌ಸು ಪ್ರಾಂತ್ಯದ 41 ವರ್ಷ ವಯಸ್ಸಿನ ವ್ಯಕ್ತಿ ಎ. 28ರಂದು ಜ್ವರ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನನ್ನು ಸಮಗ್ರವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಆರೋಗ್ಯದ ಮೇಲೆ ನಿಗಾ ಇರಿಸಿದ ಬಳಿಕ ಮೇ 28ರಂದು ಆತನಿಗೆ ಎಚ್10ಎನ್3 ಹಕ್ಕಿಜ್ವರ ತಗಲಿದ್ದು, ಖಚಿತ ವಾಯಿತು. ಸದ್ಯ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಇದು ಮಾರಕ ಸೋಂಕು ಹೌದೋ ಅಲ್ಲವೋ ಎಂಬ ಬಗ್ಗೆ ಆಯೋಗ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಇತರ ಅಧ್ಯಯನಗಳ ಪ್ರಕಾರ, ಪಕ್ಷಿಗಳಿಗೆ ಕೂಡ ಈ ಮಾದರಿಯ ಸೋಂಕು ಕಡಿಮೆ ಅಪಾಯಕಾರಿ ಮತ್ತು ವ್ಯಾಪ ಕ ವಾ ಗಿ ಹರಡುವಂಥದ್ದಲ್ಲ ಎಂದು ಆರೋಗ್ಯ ಆಯೋಗ ಹೇಳಿ ಕೊಂಡಿದೆ. ಕೊರೊನಾ ಸೋಂಕು ಜಗತ್ತಿಗೆ ಹಬ್ಬಿದ ಬಳಿಕ ಚೀನದಲ್ಲಿ ಅಪಾಯಕಾರಿಯಾಗಿರುವ ಹಲವು ವಿಧದ ಮಾರಕ ಜ್ವರದ ಸೋಂಕುಗಳು ಇವೆ. ಪಕ್ಷಿಗಳ ಸಾಕಣೆ ಕ್ಷೇತ್ರದಲ್ಲಿ ಅವುಗಳು ಸಾಮಾನ್ಯವಾಗಿದೆ. 2016-17ನೇ ಸಾಲಿನಲ್ಲಿ ಕಂಡುಬಂದಿದ್ದ ಎಚ್7ಎನ್9 ಮಾದರಿಯ ಹಕ್ಕಿಜ್ವರದಿಂದ 300 ಮಂದಿ ಅಸುನೀಗಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.