![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 7, 2021, 8:40 PM IST
ವಾಷಿಂಗ್ಟನ್: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಜ್ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ. ತಮ್ಮದೇ ಆದ ರಾಕೆಟ್ ಕಂಪನಿ ಬ್ಲೂ ಒರಿಜಿನ್, ಆಯ್ದ ಪ್ರವಾಸಿಗರಿಗೆ ಖಗೋಳ ಪ್ರವಾಸದ ಆಫರ್ ನೀಡಿದೆ.
ಅದು ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷಕ್ಕೆ ಅನುಷ್ಠಾನಗೊಳ್ಳಬಹುದು. ಆದರೆ, ಅದಕ್ಕೂ ಮೊದಲೇ, ಅಂದರೆ ಮುಂದಿನ ತಿಂಗಳ 20ಕ್ಕೆ ತಾವು, ತಮ್ಮ ಸಹೋದರ ಮಾರ್ಕ್ ಬೆರೋಜ್ ಜೊತೆಗೆ, ಯಾತ್ರೆ ಕೈಗೊಳ್ಳುವುದಾಗಿ ಜೆಫ್ ಬೆರೋಜ್ ತಿಳಿಸಿದ್ದಾರೆ.
ಇದನ್ನೂ ಓದಿ :ಬಿಸ್ವಾಸ್ ಬರುವ ಮುನ್ನವೇ ಬಿಮ್ಸ್‌ನೊಳಗೆ ಅಧಿಕಾರಿಗಳ ಭೇಟಿ
ಜು. 20ರಂದು, ಅಪೋಲೋ 11ರ ವರ್ಷಾಚರಣೆಯ ದಿನ ಬ್ಲೂ ಒರಿಜಿನ್ ಸಂಸ್ಥೆಯ “ನ್ಯೂ ಶೆಪರ್ಡ್’ ರಾಕೆಟ್-ಕಂ-ಕ್ಯಾಪ್ಸೂಲ್, ಜೆಫ್ ಸಹೋದರರನ್ನು ಕೂರಿಸಿಕೊಂಡು ಭೂಮಿಯಿಂದ ನಭಕ್ಕೆ ಚಿಮ್ಮಲಿದೆ. ಭೂಮಿ ಹಾಗೂ ಅಂತರಿಕ್ಷದ ಗಡಿಯೆಂದು ಊಹಿಸಲಾಗಿರುವ, ಕಾರ್ಮನ್ ಲೈನ್‌ನಲ್ಲಿ ಭೂಮಂಡಲವನ್ನು ಸುತ್ತಾಡಲಿದೆ. ಭೂಮಿಯ ಮೇಲ್ಮೆ„ನಿಂದ ಸುಮಾರು 62 ಮೈಲುಗಳ ಎತ್ತರದಲ್ಲಿ “ನ್ಯೂ ಶೆಪರ್ಡ್’, ಸುಮಾರು 10 ನಿಮಿಷಗಳ ಕಾಲ ಸುತ್ತಾಟ ನಡೆಸಲಿದೆ ಎಂದು ಹೇಳಲಾಗಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.