ಆಸ್ಟ್ರೇಲಿಯದ ಬ್ರಿಸ್ಬೇನ್‌ಗೆ 2032ರ ಒಲಿಂಪಿಕ್ಸ್ ಆತಿಥ್ಯ
Team Udayavani, Jul 21, 2021, 10:55 PM IST
ಟೋಕಿಯೊ: “ಒನ್ ಸಿಟಿ ರೇಸ್’ನಲ್ಲಿ ಗೆದ್ದು ಬಂದ ಆಸ್ಟ್ರೇಲಿಯದ ಬ್ರಿಸ್ಬೇನ್‌ಗೆ 2032ರ ಒಲಿಂಪಿಕ್ಸ್ ಆತಿಥ್ಯ ಒಲಿದಿದೆ. ಬ್ರಿಸ್ಬೇನ್ 72-5 ಮತಗಳಿಂದ ಭರ್ಜರಿ ಮೇಲುಗೈ ಸಾಧಿಸಿದ್ದಾಗಿ ಐಒಸಿ ಪ್ರಕಟಿಸಿತು.
ಇದರಿಂದ 32 ವರ್ಷಗಳ ಬಳಿಕ ಆಸ್ಟ್ರೇಲಿಯಕ್ಕೆ ಒಲಿಂಪಿಕ್ಸ್ ಮರಳಿದಂತಾಗುತ್ತದೆ. 2000ದ ಒಲಿಂಪಿಕ್ಸ್ ಕೂಟವನ್ನು ಸಿಡ್ನಿಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಜಾಗತಿಕ ಕ್ರೀಡಾಕೂಟದ ಆತಿಥ್ಯ ವಹಿಸಿದ ಆಸ್ಟ್ರೇಲಿಯದ ಮತ್ತೂಂದು ನಗರವೆಂದರೆ ಮೆಲ್ಬರ್ನ್ (1956). ಮುಂದಿನೆರಡು ಒಲಿಂಪಿಕ್ಸ್ ಕ್ರಮವಾಗಿ ಪ್ಯಾರಿಸ್ (2024) ಮತ್ತು ಲಾಸ್ ಏಂಜಲೀಸ್‌ನಲ್ಲಿ (2028) ನಡೆಯಲಿದೆ.
ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್ : ಉದ್ಘಾಟನೆಗೆ ಆರೇ ಅಧಿಕಾರಿಗಳಿಗೆ ಅವಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.