ಪ್ರೇಮ ವೈಫಲ್ಯದ ಕತೆ ಬಿಚ್ಚಿಟ್ಟ ರತನ್ ಟಾಟಾ
Team Udayavani, Feb 14, 2020, 6:32 AM IST
ಹೊಸದಿಲ್ಲಿ: ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ, ಪದವಿ ವ್ಯಾಸಂಗ ಮಾಡುವಾಗ ಪ್ರೇಮ ವೈಫಲ್ಯ ಅನುಭವಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನ ‘ಹ್ಯೂಮನ್ಸ್ ಆಫ್ ಬಾಂಬೆ’ ಪುಟಕ್ಕೆ ನೀಡಿದ ವಿಶೇಷ ವೀಡಿಯೋ ಸಂದರ್ಶನದಲ್ಲಿ ಅವರು ಈ ಅಂಶ ಹೇಳಿಕೊಂಡಿದ್ದಾರೆ.
‘1962ರ ಆಸುಪಾಸಿನಲ್ಲಿ ನಾನು ವಿದೇಶದಲ್ಲಿ ಪದವಿ ಓದುತ್ತಿದ್ದಾಗ ಅಲ್ಲಿನ ಸಹಪಾಠಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇನ್ನೇನು ಮದುವೆ ಆಗಿಬಿಡುತ್ತದೆ ಎನ್ನುವಷ್ಟರಲ್ಲಿ ಅಜ್ಜಿ ಅನಾರೋಗ್ಯಕ್ಕೀಡಾದ ಸುದ್ದಿ ತಿಳಿದು ಭಾರತಕ್ಕೆ ಬಂದೆ.
ಇಲ್ಲಿಗೇ ಪ್ರೇಯಸಿಯನ್ನು ಕರೆಯಿಸಿಕೊಂಡು ಮದುವೆಯಾಗಿ ನೆಲೆಸುವ ಇರಾದೆ ಹೊಂದಿದ್ದೆ. 1962ರಲ್ಲಿ ಭಾರತ-ಚೀನ ಯುದ್ಧ ನಡೆದಿದ್ದರಿಂದ ಆಕೆಯನ್ನು ಭಾರತಕ್ಕೆ ಕರೆತರಲು ಯುವತಿಯ ಹೆತ್ತವರು ಒಪ್ಪಲಿಲ್ಲ. ಹಾಗಾಗಿ, ನನ್ನ ಮದುವೆ ಕನಸು ಈಡೇರಲಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.